Search
  • Follow NativePlanet
Share
ಮುಖಪುಟ » ಸ್ಥಳಗಳು » ಕಡಪಾ » ತಲುಪುವ ಬಗೆ »

ತಲುಪುವ ಬಗೆ ಕಡಪಾ ರೈಲಿನ ಮೂಲಕ

ಕಡಪಾಗೆ ಉತ್ತಮ ರೈಲು ಸಂಪರ್ಕವಿದೆ. ದೇಶದ ಎಲ್ಲಾ ಭಾಗದಿಂದಲೂ ಇಲ್ಲಿಗೆ ಸುಲಭವಾಗಿ ತಲುಪಬಹುದು. ಮುಂಬಯಿ ಹಾಗೂ ಚೆನ್ನೈ ನಡುವೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಕಡಪಾ ಮೂಲಕವೇ ಹಾದು ಹೋಗಿದೆ. ಇದರಿಂದ ಉತ್ತಮ ರೈಲು ಸಂಪರ್ಕ ಕಡಪಾಗೆ ಲಭಿಸಿದೆ. ನಿರಂತರವಾಗಿ ನಾನಾ ನಗರಗಳಿಂದ ಈ ಮೂಲಕ ರೈಲುಗಳು ಹಾದು ಹೋಗುತ್ತವೆ. ಇದಲ್ಲದೇ ಪಟ್ಟಣಕ್ಕೆ ಸಮೀಪವೇ ಕೃಷ್ಣಾನಪುರಂ ಹಾಗೂ ತಿರುಪತಿ ರೈಲು ನಿಲ್ದಾಣಗಳೂ ಇವೆ.

ಇಲ್ಲಿರುವ ರೈಲುನಿಲ್ದಾಣಗಳು ಕಡಪಾ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ