Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋಧಪುರ್ » ಆಕರ್ಷಣೆಗಳು
  • 01ಮೆಹ್ರಾನ್‌ಗಢ ಕೋಟೆ

    ಮೆಹ್ರಾನ್‌ಗಢ ಕೋಟೆಯು ಗುಡ್ಡದ ಮೇಲಿದ್ದು ಸುಮಾರು 150 ಮೀಟರ‍್ ಎತ್ತರದಲ್ಲಿದೆ. ಈ ಗಮನಾರ್ಹ ಕೋಟೆಯು 1459 ರಲ್ಲಿ ರಾವ್ ಜೋಧಾರಿಂದ ನಿರ್ಮಿಸಲ್ಪಟ್ಟಿತು. ಈ ಕೋಟೆಯು ಜೋದ್‌ಪುರ ನಗರದಿಂದ ರಸ್ತೆ ಪ್ರಯಾಣದ ಮೂಲಕ ತಲುಪಬಹುದು. ಈ ಕೋಟೆಗೆ ಏಳು ಪ್ರವೇಶದ್ವಾರಗಳಿವೆ. ಎರಡನೇ ಪ್ರವೇಶದ್ವಾರದ ಮೇಲೆ ಗುಂಡುಗಳಿಂದ...

    + ಹೆಚ್ಚಿಗೆ ಓದಿ
  • 02ಉಮೈದ್‌ ಭವನ್ ಅರಮನೆ

    ಉಮೈದ್‌ ಭವನ್‌ ಅರಮನೆಗೆ ಈ ಹೆಸರು ಬಂದಿದ್ದು ಮಹಾರಾಜ ಉಮೈದ್‌ ಸಿಂಗ್ ಇದನ್ನು ನಿರ್ಮಿಸಿದ್ದರಿಂದಾಗಿ. ಈ ಸುಂದರ ಅರಮನೆಯು ಚಿತ್ತಾರ ಅರಮನೆ ಎಂದೂ ಜನಪ್ರಿಯವಾಗಿದೆ. ಇಲ್ಲಿಯ ಚಿತ್ತಾರ‍್ ಗುಡ್ಡದಿಂದ ಈ ನಾಮಧೇಯ ಬಂದಿದೆ. ಇದು ಇಂಡೋ-ಕೊಲೋನಿಯಲ್ ಶೈಲಿಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆ....

    + ಹೆಚ್ಚಿಗೆ ಓದಿ
  • 03ಉಮೈದ್‌ ಭವನ್‌ ಅರಮನೆಯ ಮ್ಯೂಸಿಯಂ

    ಉಮೈದ್‌ ಭವನ್‌ ಅರಮನೆಯ ಮ್ಯೂಸಿಯಂ

    ಉಮೈದ್‌ ಭವನ್‌ ಅರಮನೆಯ ಮ್ಯೂಸಿಯಂ, ಜೋಧ್‌ಪುರದ ರಾಜ ಮನೆತನವು ಉಪಯೋಗಿಸಿದ ಪುರಾತನ ಸಾಮಗ್ರಿಗಳನ್ನು ಪ್ರದರ್ಶಿಸುತ್ತದೆ. ಈ ಮ್ಯೂಸಿಯಂನಲ್ಲಿ ವಿಮಾನಗಳು, ಆಯುಧಗಳು, ಪುರಾತನ ಗಡಿಯಾರಗಳು, ಬಾಬ್ ವಾಚ್‌ಗಳು, ಮತ್ತಿತರ ಅಮೂಲ್ಯ ಸಂಗ್ರಹವನ್ನು ಹೊಂದಲಾಗಿದೆ. ಈ ವಿಶಿಷ್ಟ ಪುರಾತನ ಸಂಗ್ರಹಗಳು...

    + ಹೆಚ್ಚಿಗೆ ಓದಿ
  • 04ಜಸ್ವಂತ್‌ ತಾಡಾ

    ಜಸ್ವಂತ್‌ ತಾಡಾವು ಮೆಹ್ರಾನಗಢ ಕೋಟೆಯ ಆವರಣದ ಎಡ ಬದಿಯಲ್ಲಿದೆ. ಇದು ಸುಂದರವಾದ ಮಾರ್ಬಲ್‌ನಿಂದ ಮಾಡಲ್ಪಟ್ಟ ಮಹಾರಾಜ ಎರಡನೇ ಜಸ್ವಂತ್‌ ಸಿಂಗ್‌ರ ಸಮಾಧಿಯಾಗಿದೆ. ಈತ ಜೋಧ್‌ಪುರದ 33 ನೇ ರಾಜನಾಗಿದ್ದ. ಈ ಸ್ಮಾರಕವು ಮಹಾರಾಜನ ಮಗನಾದ ಸರ್ದಾರ್‌ ಸಿಂಗ್‌ರಿಂದ 19 ನೇ ಶತಮಾನದಲ್ಲಿ...

    + ಹೆಚ್ಚಿಗೆ ಓದಿ
  • 05ಘಂಟಾ ಘರ‍್

     

    ಘಂಟಾ ಘರ್‌ ಒಂದು ಸುಂದರವಾದ ಗೋಪುರ ಗಡಿಯಾರ. ಇದನ್ನು ಶ್ರೀ ಸರ್ದಾರ‍್ ಸಿಂಗ್‌ ನಿರ್ಮಿಸಿದರು. ಸರ್ದಾರ‍್ ಮಾರುಕಟ್ಟೆಯು ಜನಪ್ರಿಯ ಶಾಪಿಂಗ್‌ ಸ್ಥಳವಾಗಿದೆ. ಇದು ಗೋಪುರ ಗಡಿಯಾರದ ಸಮೀಪವೇ ಇದೆ. ಪ್ರವಾಸಿಗರು ಇಲ್ಲಿ ರಾಜಸ್ತಾನಿ ಬಟ್ಟೆಗಳು, ಮಣ್ಣಿನ ಕಲಾಕೃತಿಗಳು, ಒಂಟೆ ಮತ್ತು...

    + ಹೆಚ್ಚಿಗೆ ಓದಿ
  • 06ಕೈಲಾನಾ ಕೆರೆ

    ಕೈಲಾನಾ ಕೆರೆ

    ಕೈಲಾನಾ ಕೆರೆಯು ಸಣ್ಣ ಕೃತಕ ಕೆರೆಯಾಗಿದೆ. ಇದು ಜೈಸಲ್ಮೇರ‍್ ರಸ್ತೆಯಲ್ಲಿದೆ. ಈ ಜನಪ್ರಿಯ ಪಿಕ್‌ನಿಕ್‌ ಸ್ಥಳವು ನೈಸರ್ಗಿಕ ಸೌಂದರ್ಯಕ್ಕೆ ಹೆಸರಾಗಿದೆ. ರಾಜಸ್ತಾನದ ಟೂರಿಸಂ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ವತಿಯಿಂದ ಇಲ್ಲಿನ ಕೆರೆಯಲ್ಲಿ ಬೋಟಿಂಗ್ ಕೂಡಾ ನಡೆಸಬಹುದು. ಈ ಕೆರೆಯು...

    + ಹೆಚ್ಚಿಗೆ ಓದಿ
  • 07ಮಹಾಮಂದಿರ ದೇವಸ್ಥಾನ

    ಮಹಾಮಂದಿರ ದೇವಸ್ಥಾನ

    ಮಹಾಮಂದಿರವು ಜೋಧ್‌ಪುರ ಮತ್ತು ಮಂಡೋರ‍್ ರಸ್ತೆಯಲ್ಲಿ ಜೋಧ್‌ಪುರ ನಗರದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಅತ್ಯಂತ ಸುಂದರ ವಾಸ್ತುಶಿಲ್ಪದ ದೇವಸ್ಥಾನ. ಇದನ್ನು 1812 ರಲ್ಲಿ ನಿರ್ಮಿಸಲಾಯಿತು. ಈ ಸುಂದರ ದೇವಸ್ಥಾನಕ್ಕೆ 84 ಸ್ತಂಭಗಳಿವೆ. ಗೋಡೆಗಳ ಮೇಲೆ ಯೋಗ ಮತ್ತು ಸಾಂಪ್ರದಾಯಿಕ ಕಲೆಗಳನ್ನು ಕೆತ್ತಲಾಗಿದೆ....

    + ಹೆಚ್ಚಿಗೆ ಓದಿ
  • 08ರಾಯ್‌ ಕಾ ಭಾಗ್‌ ಅರಮನೆ

    ರಾಯ್‌ ಕಾ ಭಾಗ್‌ ಅರಮನೆ

    ರಾಯ್‌ ಕಾ ಬಾಗ್‌ ಅರಮನೆಯು ರಾಯ್‌ ಕಾ ಬಾಗ್‌ ರೈಲ್ವೇ ಸ್ಟೇಷನ್‌ ಸಮೀಪವಿದೆ. ಇದು 1663 ರಲ್ಲಿ ಒಂದನೇ ಜಸ್ವಂತ್‌ ಸಿಂಗ್‌ರ ರಾಣಿ ಹಾದಿಜಿಯವರಿಂದ ನಿರ್ಮಿಸಲ್ಪಟ್ಟಿತು. ಈ ಅರಮನೆಯು ರಾಜ ಎರಡನೇ ಜಸ್ವಂತ್‌ ಸಿಂಗ್‌ಗೆ ಅತ್ಯಂತ ಪ್ರಿಯವಾದದ್ದಾಗಿತ್ತು. ಅರಮನೆಯ ಸಾರ್ವಜನಿಕ...

    + ಹೆಚ್ಚಿಗೆ ಓದಿ
  • 09ಮಚಿಯಾ ಸಫಾರಿ ಪಾರ್ಕ್‌

    ಮಚಿಯಾ ಸಫಾರಿ ಪಾರ್ಕ್‌

    ಮಚಿಯಾ ಸಫಾರಿ ಪಾರ್ಕ್‌ ಇರುವುದು ಜೈಸಲ್ಮೇರ‍್-ಜೋಧ್‌ಪುರ ರಸ್ತೆಯಲ್ಲಿ. ಜೋಧ್‌ಪುರ ನಗರದಿಂದ ಸುಮಾರು 9 ಕಿ.ಮೀ ದೂರದಲ್ಲಿ ಈ ಪಾರ್ಕ್‌ ಇದೆ. ಇದು ಜನಪ್ರಿಯ ಪಿಕ್‌ನಿಕ್‌ ತಾಣವಾಗಿದೆ. ಈ ಪಾರ್ಕ್‌ ನಲ್ಲಿ ಅಳಿಲುಗಳು, ತೋಳಗಳು, ಹಸಿರು ಬುಲ್‌ಗಳು, ಮುಂಗುಸಿಗಳು, ಮೊಲಗಳು,...

    + ಹೆಚ್ಚಿಗೆ ಓದಿ
  • 10ಮಂಡೋರ‍್ ಉದ್ಯಾನ

    ಮಂಡೋರ‍್ ಉದ್ಯಾನ

    ಮಂಡೋರ‍್ ಉದ್ಯಾನವು ಮಂಡೋರಿನಲ್ಲಿನ ಜನಪ್ರಿಯ ಆಕರ್ಷಕ ಪ್ರವಾಸಿ ತಾಣ. ಹಿಂದೆ ಇದು ಮಾರ್ವಾರ‍್ ರಾಜರ ರಾಜಧಾನಿಯಾಗಿತ್ತು. ಇಲ್ಲಿನ ಕಲ್ಲಿನ ಛಾವಣಿಯು ಪ್ರಸಿದ್ಧವಾಗಿದ್ದು, ಇದರಿಂದಾಗಿಯೇ ದೇಶಾದ್ಯಂತ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಜೋಧ್‌ಪುರದ ಹಿಂದಿನ ರಾಜರ ಸಮಾಧಿಯನ್ನೂ ಕೂಡಾ ಇಲ್ಲಿ ಪ್ರವಾಸಿಗರು...

    + ಹೆಚ್ಚಿಗೆ ಓದಿ
  • 11ಝಿನಾನಾ ಮಹಲ್

    ಝಿನಾನಾ ಮಹಲ್

    ಝಿನಾನಾ ಮಹಲ್‌ ಐತಿಹಾಸಿಕ ಮಹಿಳೆಯರ ಸ್ಥಳವಾಗಿದೆ. ಜೋಧ್‌ಪುರ ನಗರದಿಂದ ಸುಮಾರು 5 ಕಿ.ಮೀ ದೂರದಲ್ಲಿದೆ. ಐತಿಹ್ಯಗಳ ಪ್ರಕಾರ ಈ ಅರಮನೆಯು ಮಹಿಳೆಯರ ಸುರಕ್ಷತೆಗೆಂದು ನಿರ್ಮಿಸಲಾಗಿತ್ತು. ಹೀಗಾಗಿ ಈ ಅರಮನೆಯ ಸುತ್ತಲೂ ಹಗಲೂ ರಾತ್ರಿ ಕಾವಲು ಕಾಯಲಾಗುತ್ತಿತ್ತು. ಕಲ್ಲಿನ ಕೆತ್ತನೆಗಳು ಮತ್ತು...

    + ಹೆಚ್ಚಿಗೆ ಓದಿ
  • 12ಸರ್ಕಾರಿ ಮ್ಯೂಸಿಯಂ

    ಸರ್ಕಾರಿ ಮ್ಯೂಸಿಯಂ

    ಸರ್ಕಾರಿ ಮ್ಯೂಸಿಯಂ ಇರುವುದು ಉಮೈದ್‌ ಪಬ್ಲಿಕ್ ಗಾರ್ಡನ್‌ನಲ್ಲಿ. ಈ ಮ್ಯೂಸಿಯಂನಲ್ಲಿ ಯುದ್ಧಸಾಮಗ್ರಿಗಳು, ಬಟ್ಟೆಗಳು, ಪೇಂಟಿಂಗ್‌ಗಳು, ತಾಳೆಗರಿಗಳು ಮತ್ತು ರಾಜರ ಚಿತ್ರಣಗಳು, ಸ್ಥಳೀಯ ಕಲೆ ಮತ್ತು ಕರಕುಶಲ ಕಲೆಗಳು ಇವೆ.

     

    + ಹೆಚ್ಚಿಗೆ ಓದಿ
  • 13ಚಾಮುಂಡ ಮಠ ದೇವಸ್ಥಾನ

    ಚಾಮುಂಡ ಮಠ ದೇವಸ್ಥಾನವು ರಾಜ ರಾವ್‌ ಜೋಧಾರಿಂದ ನಿರ್ಮಿಸಲ್ಪಟ್ಟ ಸುಂದರವಾದ ದೇವಸ್ಥಾನ. ಈ ದೇವರನ್ನು 1460 ರಲ್ಲಿ ರಾಜ ಜೋಧ್‌ಪುರಕ್ಕೆ ತಂದರು. ಈ ದೇವಸ್ಥಾನವು ಮೆಹ್ರಾನ್‌ಗಢ ಕೋಟೆಯ ದಕ್ಷಿಣ ಪ್ರವೇಶದ್ವಾರಕ್ಕೆ ಸಮೀಪದಲ್ಲಿದೆ. ಜೋಧ್‌ಪುರದ ರಾಜರ ಮನೆತನವು ಇಲ್ಲಿ ಪೂಜೆಯನ್ನು ಕೈಗೊಳ್ಳುತ್ತಿತ್ತು....

    + ಹೆಚ್ಚಿಗೆ ಓದಿ
  • 14ಜೈ ಪೋಲ್

    ಜೈ ಪೋಲ್

    ಜೋಧ್‌ಪುರ ನಗರದಿಂದ ಸುಮಾರು 5 ಕಿ.ಮೀ ದೂರದಲ್ಲಿ ಜೈ ಪೋಲ್‌ ಇದೆ. ಜೋಧ್‌ಪುರದ ಮೆಹ್ರಾನಗಢ ಕೋಟೆಯ ಒಳಗೆ ಇರುವ ಐತಿಹಾಸಿಕ ರಚನೆಯಿದು. ಜೈ ಪೋಲ್ ಎಂದರೆ ವಿಜಯದ ಪ್ರವೇಶದ್ವಾರ ಎಂದರ್ಥ. ಈ ಕೋಟೆಯಲ್ಲಿರುವ ಏಳು ಪ್ರವೇಶದ್ವಾರಗಳಲ್ಲೇ ಇದು ತುಂಬಾ ಜನಪ್ರಿಯ.

    ಮಾರ್ವಾರ್‌ ಆಡಳಿತಗಾರರಿಂದ ಜೈ...

    + ಹೆಚ್ಚಿಗೆ ಓದಿ
  • 15ಚೋಕೆಲಾವ್‌ ಬಾಗ್

    ಚೋಕೆಲಾವ್‌ ಬಾಗ್

    ಚೋಕೆಲಾವ್‌ ಬಾಗ್‌ ಒಂದು ಸುಂದರವಾದ ಉದ್ಯಾನವಾಗಿದ್ದು, ಇದನ್ನು 1739 ರಲ್ಲಿ ಅಭಯ್‌ ಸಿಂಗ್‌ ನಿರ್ಮಿಸಿದ್ದರು. ಇದು ಮೆಹ್ರಾನ್‌ಗಢ ಕೋಟೆಯ ಸಮೀಪದಲ್ಲೇ ಇದೆ. ಕಳೆದ ಹತ್ತು ವರ್ಷಗಳ ಹಿಂದೆ ಈ ಉದ್ಯಾನವನ್ನು ಪುನರ್‌ನಿರ್ಮಿಸಲಾಗಿದೆ. ಉದ್ಯಾನವು ಹಲವು ವರ್ಷಗಳವರೆಗೆ ಬದುಕಬಲ್ಲ ಮರಗಳನ್ನು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun