Search
  • Follow NativePlanet
Share
ಮುಖಪುಟ » ಸ್ಥಳಗಳು » ಜಿಂದ್ » ಆಕರ್ಷಣೆಗಳು
  • 01ಧಾಮ್ತಾನ ಸಾಹಿಬ್

    ಧಾಮ್ತಾನ ಸಾಹಿಬ್

    ಸಾಹಿಬ್ ಎನ್ನುವ ಪದ ಸಾಮಾನ್ಯವಾಗಿ ಸಿಖ್ ರ ಮಂದಿರವಾಗಿರುವ ಗುರುದ್ವಾರಗಳಿಗೆ ಬಳಸಲ್ಪಡುತ್ತದೆ. ಆದರೆ ಈ ಪದವನ್ನು ಒಂದು ಹಳ್ಳಿಗೆ ಬಳಸಿರುವುದರ ಕಾರಣವೆಂದರೆ ಈ ಧಾಮ್ತಾನ್ ಧಾರ್ಮಿಕ ಹಾಗೂ ಐತಿಹಾಸಿಕ ತಾಣವಾಗಿರುವುದರಿಂದ. ಧಾರ್ಮಿಕ ಸ್ಥಳ `ಧರ್ಮಸ್ತಾನ' ವನ್ನು ಧಮ್ತಾನವೆಂದು ಪರಿಗಣಿಸಲಾಗಿದೆ.

    ಧಾಮ್ತಾನ ಸಾಹಿಬ್ ಜಿಂದ್...

    + ಹೆಚ್ಚಿಗೆ ಓದಿ
  • 02ಭೂತೇಶ್ವರ ಮಂದಿರ

    ಭೂತೇಶ್ವರ ಮಂದಿರ

    ಭೂತ, ದೆವ್ವ ಮತ್ತು ಆತ್ಮಗಳ ಒಡೆಯನಾಗಿರುವ ಭೂತನಾಥನೆಂದು ಕರೆಯಲ್ಪಡುವ ಶಿವ ದೇವರಿಗೆ ಮೀಸಲಿಟ್ಟಿರುವ ಮಂದಿರವೇ ಭೂತೇಶ್ವರ ಮಂದಿರ. ಉತ್ತರ ಭಾರತದ ಬಹುತೇಕ ಎಲ್ಲಾ ಸ್ಮಶಾನಗಳಲ್ಲಿ ಶಿವನ ದೊಡ್ಡ ವಿಗ್ರಹಗಳು ಹೊಳೆಯುತ್ತಿರುವುದು ಯಾಕೆಂದು ಇದು ವಿವರಿಸುತ್ತದೆ. ಒಬ್ಬ ವ್ಯಕ್ತಿ ಸತ್ತಾಗ ಆತನ ಅಂತ್ಯಕ್ರಿಯೆ ನಡೆಸಿದ ಬಳಿಕ ಆತ್ಮ...

    + ಹೆಚ್ಚಿಗೆ ಓದಿ
  • 03ಜಯಂತಿ ದೇವಿ ಮಂದಿರ

    ಜಯಂತಿ ದೇವಿ ಮಂದಿರ

    ಹಿಮಾಚಲ ಪ್ರದೇಶದ ಕಂಗ್ರಾವನ್ನು ಆಳುತ್ತಿದ್ದ ರಾಜನ ಮಗಳು ಚಂದೀಗಢದ ಉತ್ತರದ ಹಥನೌರ್ ನ ರಾಜನ ಮಗನನ್ನು ಮದುವೆಯಾದಾಗ ಆಕೆಯ ಇಚ್ಛೆಯಂತೆ ಜಯಂತಿ ದೇವಿ ಮಂದಿರವನ್ನು ನಿರ್ಮಿಸಲಾಗಿತ್ತು. 550 ವರ್ಷ ಪುರಾತವಾಗಿರುವ ಮಂದಿರದಲ್ಲಿರುವ ಜಯಂತಿ ದೇವಿಯ ರಾಣಿಯ ಕುಲದೇವತೆಯಾಗಿದ್ದರು ಮತ್ತು ರಾಣಿ ಆಕೆಯ ಉತ್ಕಟ ಭಕ್ತೆಯಾಗಿದ್ದಳು....

    + ಹೆಚ್ಚಿಗೆ ಓದಿ
  • 04ರಾಮರಾಯಿ

    ರಾಮರಾಯಿ

    ರಾಮರಾಯಿ ಅಥವಾ ರಾಮರಾಯ್ ಜಿಂದ್ ಜಿಲ್ಲೆಯಿಂದ ಪಶ್ಚಿಮಕ್ಕೆ 8 ಕಿ.ಮೀ. ದೂರದಲ್ಲಿ ಜಿಂದ್-ಹನ್ಸಿ ರಸ್ತೆಯಲ್ಲಿರುವ ಜತ್ ಸಮುದಾಯದ ಪ್ರಾಬಲ್ಯವಿರುವ ಗ್ರಾಮ. ಪರಶುರಾಮ ದೇವರು ನಿರ್ಮಿಸಿದ್ದ ಕೊಳ ರಾಮಹರ್ದದಿಂದಾಗಿ ಗ್ರಾಮಕ್ಕೆ ಈ ಹೆಸರು ಬಂದಿದೆ.

    ಜಿಂದ್ ನ ಸಮೀಪದ ರಾಮರಾಯಿ ಗ್ರಾಮದಲ್ಲಿರುವ ರಾಮಹರ್ದವನ್ನು ಗುರುತಿಸಿರುವ...

    + ಹೆಚ್ಚಿಗೆ ಓದಿ
  • 05ಹನ್ಸಧಾರ್

    ಹನ್ಸಧಾರ್

    ಅತ್ಯಂತ ಪುರಾತನ ಜಿಲ್ಲೆಯಾಗಿರುವ ಜಿಂದ್ ಪ್ರಾಚೀನ ಕಾಲದ ನಗರ, ಪಟ್ಟಣ ಹಾಗೂ ಗ್ರಾಮಗಳನ್ನು ಹೊಂದಿದೆ. ಹೆಚ್ಚಿನ ಎಲ್ಲಾ ಪ್ರದೇಶಗಳಿಗೆ ಪುರಾಣದ ಹೆಸರುಗಳಿವೆ ಮತ್ತು ಇದೆಲ್ಲದರ ಬಗ್ಗೆ ಪುರಾಣ ದಂತಕಥೆಗಳಲ್ಲಿ ಉಲ್ಲೇಖವಿದೆ. ಹನ್ಸಧಾರ್ ಹಳ್ಳಿಯು ಜಿಂದ್ ನ ತೆಹ್ಸಿಲ್ ನರ್ವಾನದಲ್ಲಿದೆ.

    ಋಷಿ ಕರ್ದಮನ ಮದುವೆಯಲ್ಲಿ...

    + ಹೆಚ್ಚಿಗೆ ಓದಿ
  • 06ಹಜರತ್ ಗಾಯಿಬಿ ಸಾಹಿಬ್

    ಹಜರತ್ ಗಾಯಿಬಿ ಸಾಹಿಬ್

    ಉಪಗ್ರಹ ಪಟ್ಟಣಗಳು, ನಗರಗಳು ಮತ್ತು ಗ್ರಾಮಗಳು ನೆಲೆಗೊಂಡಿರುವ ಹರ್ಯಾಣ ರಾಜ್ಯದಲ್ಲಿರುವ ಜಿಂದ್ ಜಿಲ್ಲೆಯು ಪುರಾತನ ಆವಾಸಸ್ಥಾನದ ಮಧ್ಯದಲ್ಲಿ ನೆಲೆಯಾಗಿದೆ. ಇವುಗಳ ಹೆಸರು ಮತ್ತು ಮೂಲಗಳು ಪುರಾಣಗಳಲ್ಲಿದೆ.

    ಜಿಲ್ಲೆಯು ಹಿಂದೂ ಧರ್ಮದ ಪುರಾತನ ಧರ್ಮ ಮತ್ತು ಸಂಸ್ಕೃತಿ, ಸ್ಥಳ, ವ್ಯಕ್ತಿಗಳು ಮತ್ತು ಸ್ಮಾರಕಗಳಿಗೆ...

    + ಹೆಚ್ಚಿಗೆ ಓದಿ
  • 07ಸಫಿದಾನ್

    ಸಫಿದಾನ್

    ಜಿಂದ್ ಜಿಲ್ಲೆಯ ತೆಹ್ಸಿಲ್ ನ ಮುಖ್ಯಕಚೇರಿ ಸಫಿದಾನ್ ಜಿಂದ್ ನಿಂದ 35 ಕಿ.ಮೀ. ದೂರದ ಯಮುನಾ ಕಾಲುವೆಯ ಪಶ್ಚಿಮ ಭಾಗದ ಹನ್ಸಿಯಲ್ಲಿದೆ. ಪಾನಿಪತ್-ಜಿಂದ್ ರೈಲು ಮಾರ್ಗದ ಮೂಲಕವೂ ಇದು ಸಿಗುತ್ತದೆ. ಇತರ ಎಲ್ಲಾ ಪಟ್ಟಣ, ನಗರ ಮತ್ತು ಹಳ್ಳಿಗಳಂತೆ ಸಫಿದಾನವು ಇತಿಹಾಸ ಪೂರ್ವ ಮೂಲ ಹಾಗೂ ಸಂಬಂಧ ಹೊಂದಿದೆ. ಮಹಾಭಾರತದಲ್ಲಿ...

    + ಹೆಚ್ಚಿಗೆ ಓದಿ
  • 08ಏಕಹಂಸ

    ಏಕಹಂಸ

    ಶೀರ್ಪಿಕೆಯಲ್ಲಿರುವ ಹಂಸ ಎನ್ನುವ ಪದವು ವಲಸೆ ಹಕ್ಕಿ ಹಂಸ ಅಥವಾ ಹೆಬ್ಬಾತುವಿನಿಂದ ಬಂದಿದೆ. ಹಿಂದೂ-ಬುದ್ಧರ ನಂಬಿಕೆಯ ಪ್ರಕಾರ ಹಂಸವು ದೇವಿ ಸರಸ್ವತಿಯ ವಾಹನವಾಗಿದೆ. ಹಂಸವು ಭಾರೀ ಎತ್ತರಿಂದ ಯಾವುದೇ ಅಡೆತಡೆಯಿಲ್ಲದೆ ಸುಮಾರು 7 ಸಾವಿರ ಮೈಲಿ ದೂರ ಹಾರುವ ಸಾಮರ್ಥ್ಯ ಹೊಂದಿರುವ ಕಾರಣ ಸರಸ್ವತಿ ದೇವಿ ಈ ಪಕ್ಷಿಯನ್ನು ತನ್ನ...

    + ಹೆಚ್ಚಿಗೆ ಓದಿ
  • 09ಅಶ್ವಿನಿ ಕುಮಾರ

    ಅಶ್ವಿನಿ ಕುಮಾರ

    ಋಗ್ ವೇದದ ಪ್ರಕಾರ ಇಂದ್ರ, ಸೋಮ ಮತ್ತು ಅಗ್ನಿಯ ಬಳಿಕ ಅವಳಿ ದೇವರಾದ ಅಶ್ವಿನಿಯರಿಗೆ ಹೆಚ್ಚಿನ ಪ್ರಾಮುಖ್ಯತೆ. ಅವರ ಶ್ರೇಷ್ಠತೆಗೆ ಮೂರು ಕಾರಣ ಕೂಡ ನೀಡಲಾಗಿದೆ. ಒಂದು, ಪುರಾಣ ಅವತಾರಗಳಲ್ಲಿ ಅವರು ಸತ್ಯದ ಪ್ರಬಲ ಅನುಯಾಯಿಗಳು ಮತ್ತು ಸುಳ್ಳನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಎರಡನೇಯದಾಗಿ ಅವರು ಯಾವಾಗಲೂ ಕುದುರೆಯ...

    + ಹೆಚ್ಚಿಗೆ ಓದಿ
  • 10ವರಾಹ

    ವರಾಹ ಎನ್ನುವುದು ಸಂಸ್ಕೃತ ಪದ. ಇದರ ಅರ್ಥ ಗಂಡು ಹಂದಿ. ಪುರಾಣಗಳ ಪ್ರಕಾರ, ಭಕ್ತರ ಸಂಕಟಗಳನ್ನು ನಿವಾರಿಸಲು ವಿಷ್ಣು ತಳೆದ ಹತ್ತು ಅವತಾರಗಳಲ್ಲಿ ಇದು ಒಂದಾಗಿದೆ. ಮಾನವನ ರೂಪದಲ್ಲಿದ್ದ ಹಿರಣ್ಯಕಶ್ಯಪು ಭೂದೇವಿಯಿಂದ ಭೂಮಿಯನ್ನು ವಶಪಡಿಸಿ ಸಾಗರದಲ್ಲಿ ಹುದುಗಿಸುತ್ತಾನೆ. ಇದೆಲ್ಲವನ್ನು ನೋಡಿದ ವಿಷ್ಣು ಹಂದಿಯ ರೂಪದಲ್ಲಿ ಬಂದು...

    + ಹೆಚ್ಚಿಗೆ ಓದಿ
  • 11ಮುಂಜಾವತ

    ಮುಂಜಾವತ

    ಜಿಂದ್ ನಿಂದ 6 ಕಿ.ಮೀ. ದೂರದಲ್ಲಿರುವ ನಿರ್ಜನ ಗ್ರಾಮದಲ್ಲಿ ಮುಂಜಾವತ ತೀರ್ಥವಿದೆ. ವಾಮನ ಪುರಾಣಗಳಲ್ಲಿರುವಂತೆ ಈ ಪವಿತ್ರ ಸ್ಥಳವು ದೇವರುಗಳ ದೇವ ಮಹಾದೇವರಿಗೆ ಸಂಬಂಧಿಸಿದ್ದಾಗಿದೆ. ಮಹಾದೇವ ದೇವರನ್ನು ಮೃತ್ಯುಂಜಯ ಅಥವಾ ಸಾವನ್ನು ಗೆದ್ದವ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ಇದರಿಂದಾಗಿ ಮಹಾದೇವನನ್ನು ಮಹಾಕಲಾನೆಂದು...

    + ಹೆಚ್ಚಿಗೆ ಓದಿ
  • 12ಯಕ್ಷಿನಿ ತೀರ್ಥ

    ಯಕ್ಷ ಮತ್ತು ಯಕ್ಷಿನಿ ದೇವ ಹಾಗೂ ದೇವತೆ. ಇವರಿಬ್ಬರಿಗೆ ಜೈನ ಧರ್ಮದಲ್ಲಿ ವಿಶೇಷ ಪ್ರಾತಿನಿಧ್ಯತೆಯಿದೆ. ಜೈನಿಸಂ ಪ್ರಕಾರ ಸ್ವರ್ಗದ ದೇವರಾಗಿರುವ ಇಂದ್ರನು ಜೈನ ತೀರ್ಥಂಕರರನ್ನು ರಕ್ಷಿಸಲು ಇವರಿಬ್ಬರನ್ನು ನೇಮಿಸಿದ. ಯಕ್ಷಿನಿಯರನ್ನು ರಕ್ಷಿಸುವ ದೇವತೆಯೆಂದು ಕರೆಯಲಾಗುತ್ತದೆ. ಜೈನ ವರ್ಣಚಿತ್ರ ಅಥವಾ ಪುರಾಣಗಳಲ್ಲಿ ಯಕ್ಷ...

    + ಹೆಚ್ಚಿಗೆ ಓದಿ
  • 13ಪುಷ್ಕರ ತೀರ್ಥ

    ಪುಷ್ಕರ ತೀರ್ಥ

    ಜಿಂದ್ ನಿಂದ 20 ಕಿ.ಮೀ. ದಕ್ಷಿಣದಲ್ಲಿರುವ ಪೊಂಕರ್ ಖೇರಿ ಗ್ರಾಮದಲ್ಲಿ ಪುಷ್ಕರ ತೀರ್ಥವಿದೆ. ಪುರಾಣದಲ್ಲಿರುವ ಜಮದಗ್ನಿ ಮತ್ತು ರೇಣುಕಾ ದಂಪತಿಯ ಪುತ್ರನಾಗಿರುವ ಪರಶುರಾಮ ಈ ಮಂದಿರವನ್ನು ಕಟ್ಟಿದ. ಶಿವನ ಅವತಾರವಾಗಿರುವ ಪರಶುರಾಮನ ಕುಟುಂಬ ವಂಶಾವಳಿ ಬ್ರಹ್ಮ ವಂಶಸ್ಥರದ್ದಾಗಿದೆ.

    ಪರಶುರಾಮ ವಿಷ್ಣು ದೇವರ ಆರನೇ ಅವತಾರ...

    + ಹೆಚ್ಚಿಗೆ ಓದಿ
  • 14ಕಾಯಶೋಧನ ತೀರ್ಥ

    `ಕಾಯಶೋಧನ' ಎನ್ನುವ ಪದವು `ಕಾಯ' ಮತ್ತು `ಶೋಧನ' ಎನ್ನುವ ಪದದಿಂದ ಬಂದಿದೆ. ಕಾಯವೆಂದರೆ ದೇಹ ಮತ್ತು ಶೋಧನವೆಂದರೆ ದೇಹದಲ್ಲಿರುವ ಎಲ್ಲಾ ಕಲ್ಮಷ, ವಿಷಾಣು,  ಹೊರಹಾಕಿ ನಿರ್ವಿಶೀಕರಣಗೊಳಿಸುವುದು. ಕಾಯಶೋಧನಕ್ಕೆ ಮೂರು ಮಹತ್ವದ ವಿಧಾನಗಳನ್ನು ಹೊಂದಿದೆ.

    ಮೊದಲನೇಯದು ನಿರ್ವಿಶೀಕರಣ. ಇದಕ್ಕೆ ಯೋಗ ಮತ್ತು ಪ್ರಕೃತಿ...

    + ಹೆಚ್ಚಿಗೆ ಓದಿ
  • 15ಶ್ರೀ ತೀರ್ಥ

    ಶ್ರೀ ತೀರ್ಥ

    ಶ್ರೀ ತೀರ್ಥ ಅಥವಾ ಅಮೂಲ್ಯ ಕಪ್ಪು ಕಲ್ಲಿನ ಸಾಲಿಗ್ರಾಮವಿರುವ ಮಂದಿರ. ಮೂಲ ಸಾಲಿಗ್ರಾಮ ಕಲ್ಲುಗಳು ನೇಪಾಳದ ಗಂಡಕಿ ನದಿ ಮತ್ತು ಹಿಮಾಲಯದ ಬೆಟ್ಟಗಳ ಹತ್ತಿರ ಸಿಗುತ್ತದೆ. ಅವುಗಳು ಗೋಲಾಕರ ಅಥವಾ ತಟ್ಟೆಯ ಆಕಾರದಲ್ಲಿರುತ್ತದೆ.

    ಸಾಲಿಗ್ರಾಮ ಕಲ್ಲುಗಳನ್ನು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದ್ದು, ಇದರಿಂದಾಗಿ ಇವುಗಳಿಂದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat