Search
  • Follow NativePlanet
Share
ಮುಖಪುಟ » ಸ್ಥಳಗಳು » ಝಾನ್ಸಿ » ಆಕರ್ಷಣೆಗಳು
  • 01ಝಾನ್ಸಿಯ ಕೋಟೆ

    ಈ ಪ್ರಸಿದ್ಧ ಝಾನ್ಸಿ ಕೋಟೆಯನ್ನು ಒರ್ಚಾ ಸಂಸ್ಥಾನದ ರಾಜಾ ಬೀರ ಸಿಂಗ ದೇವನು 1613 ರಲ್ಲಿ ಬೆಟ್ಟದ ತುದಿಯ ಮೇಲೆ ನಿರ್ಮಿಸಿದನು. ಈ ಕೋಟೆಯು ಸುಮಾರು 16 ಅಡಿಯಿಂದ 20 ಅಡಿ ದಪ್ಪದ ಗ್ರಾನೈಟ ಗೋಡೆಗಳಿಂದ ಇದು ಸುತ್ತುವರೆದಿದೆ. ಈ ಮಹಾಗೋಡೆಯು ಹತ್ತು ದ್ವಾರಗಳನ್ನು ಒಳಗೊಂಡಿದ್ದು, ಈ ಪ್ರತಿಯೊಂದು ದ್ವಾರವು ಒಬ್ಬೊಬ್ಬ ಅಲ್ಲಿಯ...

    + ಹೆಚ್ಚಿಗೆ ಓದಿ
  • 02ಝಾನ್ಸಿ ವಸ್ತು ಸಂಗ್ರಹಾಲಯ

    ಝಾನ್ಸಿ ವಸ್ತು ಸಂಗ್ರಹಾಲಯ

    ಝಾನ್ಸಿ ವಸ್ತು ಸಂಗ್ರಹಾಲಯವು ಐತಿಹಾಸಿಕ ಝಾನ್ಸಿ ಕೋಟೆಯಲ್ಲಿದೆ. ಇದು ನಗರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದು ಶಸ್ತ್ರಾಸ್ತ್ರಗಳು, ಟೆರಾಕೋಟಗಳು, ಪ್ರತಿಮೆಗಳು, ಬೆಳ್ಳಿ, ಚಿನ್ನ , ಮತ್ತು ಕಂಚು ಮತ್ತು ತಾಮ್ರ ನಾಣ್ಯಗಳ ಹಾಗೂ ಅನೇಕ ಸುಂದರ ಪ್ರತಿಮೆಗಳ ಸಂಗ್ರಹವನ್ನು ಒಳಗೊಂಡಿದ್ದು ವ್ಯವಸ್ಥಿತವಾಗಿ...

    + ಹೆಚ್ಚಿಗೆ ಓದಿ
  • 03ಸೆಂಟ್ ಜ್ಯೂಡ ಚರ್ಚ್

    ಸೆಂಟ್ ಜ್ಯೂಡ ಚರ್ಚ್

    ಸೆಂಟ ಜ್ಯೂಡ್ ಪವಿತ್ರ ದೇವಾಲಯವು ಝಾನ್ಸಿಯ ಸಿವಿಲ ಲೈನ್ಸಗಳ ಮೇಲೆ ನಿರ್ಮಾಣಗೊಂಡಿದೆ. ಇದು ಕ್ಯಾಥೋಲಿಕ ಕ್ರಿಶ್ಚಿಯನರ ಒಂದು ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿದೆ. ಇಲ್ಲಿ ಸೆಂಟ್ ಜ್ಯೂಡ ಟಡ್ಡುಸ ಅವರ ಸಮಾಧಿ ಇದೆ ಎಂದು ನಂಬಲಾಗಿದೆ. ಈ ಚರ್ಚ ಅನ್ನು 1966 ರಲ್ಲಿ ನಿರ್ಮಿಸಲಾಯಿತು. ದಿವಂಗತ ಬಿಷಪ್ ಎಫಎಕ್ಸ ಫೆಂಚ್ ಈ...

    + ಹೆಚ್ಚಿಗೆ ಓದಿ
  • 04ರಾಣಿ ಮಹಲ

    ರಾಣಿ ಮಹಲ

    ರಾಣಿ ಮಹಲ ಇದು ರಾಣಿ ಲಕ್ಷ್ಮಿ ಬಾಯಿಯು ವಾಸಿಸುತ್ತಿದ್ದ ಅರಮನೆಯಾದ್ದರಿಂದ ಇದನ್ನು ರಾಣಿ ಮಹಲ ಎಂದು ಕರೆಯುತ್ತಾರೆ. ರಾಣಿ ಲಕ್ಷ್ಮಿ ಬಾಯಿಯು ಝಾನ್ಸಿ ಕೀ ರಾಣಿ ಎಂದೇ ಪ್ರಸಿದ್ಧಿಯನ್ನು ಪಡೆದಿದ್ದಾಳೆ. ಇದನ್ನು ನಾವಲಕರ ಕುಟುಂಬದ ಎರಡನೇಯ ರಘುನಾಥನು ನಿರ್ಮಿಸಿದನು. ಈ ಅರಮನೆಯು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ...

    + ಹೆಚ್ಚಿಗೆ ಓದಿ
  • 05ಬರುವಾ ಸಾಗರ

    ಬರುವಾ ಸಾಗರ

    ಬರುವಾ ಸಾಗರ ಇದು ಝಾನ್ಸಿಯಲ್ಲಿರುವ ಒಂದು ನಗರವಾಗಿದೆ. ಇಲ್ಲಿ ಒಂದು ಭವ್ಯವಾದ ಸರೋವರವಿದ್ದು ಇದನ್ನು ಬರುವಾ ಸಾಗರ ಎಂದೇ ಕರೆಯುತ್ತಾರೆ. ಹೀಗಾಗಿ ಈ ನಗರವು ಇದೇ ಹೆಸರಿನಿಂದ ಪ್ರಸಿದ್ಧಿಯನ್ನು ಪಡೆದಿದೆ. ಇದು ಬೇತ್ವಾ ನದಿಯ ದಡದ ಮೇಲೆ ನೆಲೆಗೊಂಡಿದ್ದು, ಝಾನ್ಸಿ ಯಿಂದ ಸುಮಾರು 25 ಕೀಲೊ ಮೀಟರ ದೂರದಲ್ಲಿದೆ.

    ಇದನ್ನು...

    + ಹೆಚ್ಚಿಗೆ ಓದಿ
  • 06ಪರಿಚ್ಚ

    ಪರಿಚ್ಚ

    ಪರಿಚ್ಚಾ ಈ ಹೆಸರು ಝಾನ್ಸಿ ನಗರದ ಎರಡು ಪ್ರಮುಖ ಹೆಗ್ಗುರುತುಗಳನ್ನು ಸೂಚಿಸುತ್ತದೆ. ಒಂದು ಬೇತ್ವಾ ನದಿಯ ಮೇಲೆ ಕಟ್ಟಲಾಗಿರುವ ಆಣೆಕಟ್ಟು. ಇದರ ಹೆಸರು ಪರಿಚ್ಚ ಆಣೆಕಟ್ಟು. ಇದು ಝಾನ್ಸಿ ನಗರದಿಂದ ಸುಮಾರು  25 ಕೀಲೊ ಮೀಟರ ದೂರದಲ್ಲಿದೆ. ಇದು ಜಲಾಶಯವನ್ನು ಹೊಂದಿದ್ದು, ಈ ಮೂಲಕ ಝಾನ್ಸಿಯಿಂದ 34 ಕೀಲೊ ಮೀಟರವರೆಗೆ...

    + ಹೆಚ್ಚಿಗೆ ಓದಿ
  • 07ಚಿರಗಾಂವ

    ಚಿರಗಾಂವ

    ಚಿರಗಾಂವ ಈ ಗ್ರಾಮವು ಬೇತ್ವಾ ನದಿಯ ತೀರದಲ್ಲಿ ನೆಲೆಗೊಂಡಿದ್ದು, ಝಾನ್ಸಿಯಿಂದ 30 ಕೀಲೊ ಮೀಟರ ದೂರದಲ್ಲಿದೆ. ಚಿರಗಾಂವ ಇದು ಪ್ರಸಿದ್ಧ ಹಿಂದಿ ಕವಿಯಾದ ಮೈಥಿಲಿ ಶರಣ ಗುಪ್ತಾರ ಜನ್ಮ ಸ್ಥಳವಾಗಿದೆ. ಇವರು ದೇಶದ ಪ್ರಸಿದ್ಧ ಹಿಂದಿ ಕವಿ. ಚಿರಗಾಂವದಲ್ಲಿ ಇವರ ಸಮಾಧಿಯನ್ನು ಸಹ ಕಾಣಬಹುದು.

    ಈ ನಗರವು ಇನ್ನು ಎರಡು...

    + ಹೆಚ್ಚಿಗೆ ಓದಿ
  • 08ಒರ್ಚಾ

    ಒರ್ಚಾ

    ಒರ್ಚಾ ಇದನ್ನು 1501 ರಲ್ಲಿ ಮಹಾರಾಜ ರುದ್ರ ಪ್ರತಾಪ ಸಿಂಗನು ಸ್ಥಾಪಿಸಿದನು. ಒರ್ಚಾ ಇದನ್ನು ಊರ್ಚಾ ಎಂದು ಕರೆಯುತ್ತಾರೆ. ಇದು ಟಿಕಾಮಗರಹ್ ಜಿಲ್ಲೆಯಲ್ಲಿದೆ. ಇದು ಮಧ್ಯ ಪ್ರದೇಶ ರಾಜ್ಯದ, ಬುಂದೇಲ ಖಂಡ ಪ್ರದೇಶದ ಒಂದು ಸಂಸ್ಥಾನವಾಗಿತ್ತು. ಇದು ಬೇತ್ವಾ ನದಿಯ ತೀರದ ಮೇಲೆ ನೆಲೆಗೊಂಡಿದ್ದು ಝಾನ್ಸಿಯಿಂದ 18 ಕೀಲೋ ಮೀಟರ ಮತ್ತು...

    + ಹೆಚ್ಚಿಗೆ ಓದಿ
  • 09ಮಹಾರಾಜ ಗಂಗಾಧರರಾವ ಚತ್ತರಿ

    ಮಹಾರಾಜ ಗಂಗಾಧರರಾವ ಚತ್ತರಿ

    ಮಹಾರಾಜ ಗಂಗಾಧರ ರಾವ ಚತ್ತರಿ ಇದು ಒಂದು ಯುದ್ಧ ಸ್ಮಾರಕವಾಗಿದೆ. ಇದನ್ನು ರಾಣಿ ಲಕ್ಷ್ಮಿ ಬಾಯಿಯು ಇದನ್ನು ತನ್ನ ಪತಿಯಾದ ಮಹಾರಾಜ ಗಂಗಾಧರರಾವನ ಮರಣದ ನಂತರ ಅವನ ನೆನೆಪಿಗಾಗಿ ನವಂಬರ 21, 1853 ರಲ್ಲಿ ನಿರ್ಮಿಸಿದಳು. ಇದು ಲಕ್ಷ್ಮಿ ಕೊಳದ ಹತ್ತಿರದಲ್ಲಿದೆ. ಈ ಚತ್ತರಿಯು ಝಾನ್ಸಿ ನಗರದ ಒಂದು ಬಹು ಪ್ರಸಿದ್ದ ಜನಪ್ರಿಯ...

    + ಹೆಚ್ಚಿಗೆ ಓದಿ
  • 10ಗಣೇಶ ಮಂದಿರ

    ಇಲ್ಲಿ ಪ್ರಸಿದ್ಧವಾದ ಗಣೇಶ ಮಂದಿರವಿದ್ದು,ಗಣೇಶ ದೇವರಿಗೆ ಸಮರ್ಪಿತವಾಗಿದೆ. ಇಲ್ಲಿ ರಾಣಿ ಲಕ್ಷ್ಮಿ ಬಾಯಿ ಮತ್ತು ರಾಜಾ ಗಂಗಾಧರರಾವರ ವಿವಾಹವು 1842 ರಲ್ಲಿ ನಡೆದಿತ್ತು. ಝಾನ್ಸಿ ರಾಣಿ ಲಕ್ಷ್ಮಿ ಬಾಯಿಯ ಮೊದಲ ಹೆಸರು ಮಣಿಕರ್ಣಿಕಾ. ಮದುವೆಯ ನಂತರ ಅಕೆಯ ಹೆಸರನ್ನು ಲಕ್ಷ್ಮಿ ಬಾಯಿ ಎಂದು ಮರು ನಾಮಕರಣ ಮಾಡಲಾಯಿತು.

    ಇದು...

    + ಹೆಚ್ಚಿಗೆ ಓದಿ
  • 11ಮಹಾಲಕ್ಷ್ಮಿ ದೇವಸ್ಥಾನ

    ಮಹಾಲಕ್ಷ್ಮಿ ದೇವಸ್ಥಾನ

    ಝಾನ್ಸಿ ನಗರದಲ್ಲಿ ಪ್ರಸಿದ್ಧವಾದ ಮಹಾಲಕ್ಷ್ಮಿ ದೇವಸ್ಥಾನವಿದ್ದು, ಇದು ಲಕ್ಷ್ಮಿ ದೇವತೆಗೆ ಸಮರ್ಪಿತವಾಗಿದೆ. ಈ ದೇವಾಲಯವು ಲಕ್ಷ್ಮಿ ದ್ವಾರದ ಹೊರಗಡೆ ಇದೆ. ಲಕ್ಷ್ಮಿ ದ್ವಾರವು ಲಕ್ಷ್ಮಿ ತಾಲದ ಹತ್ತಿರದಲ್ಲಿದೆ. ಈ ಭವ್ಯವಾದ ದೇವಾಲಯವನ್ನು 18 ನೇ ಶತಮಾನದಲ್ಲಿ ನಾವಲಕರ ಕುಟುಂಬದ ಎರಡನೇಯ ರಘುನಾಥ ರಾಯನು ನಿರ್ಮಿಸಿದನು. ಇವನು...

    + ಹೆಚ್ಚಿಗೆ ಓದಿ
  • 12ಝಾನ್ಸಿ ಮಹೋತ್ಸವ

    ಝಾನ್ಸಿ ಮಹೋತ್ಸವ

    ಝಾನ್ಸಿ ಮಹೋತ್ಸವವನ್ನು ಉತ್ತರ ಪ್ರದೇಶ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಪ್ರತಿ ವರ್ಷ ಫೆಬ್ರುವರಿ ತಿಂಗಳ ಅಂತ್ಯ ಇಲ್ಲವೇ ಮಾರ್ಚ ತಿಂಗಳ ಆರಂಭದಲ್ಲಿ ಆಯೋಜಿಸುತ್ತದೆ. ಇದು ಒಂದು ವಾರದ ಉತ್ಸವವಾಗಿದ್ದು, ಅಸಂಖ್ಯಾತ ಪ್ರವಾಸಿಗರನ್ನು ಮತ್ತು ರಸಿಕರನ್ನು  ತನ್ನ ಕಡೆಗೆ ಆಕರ್ಷಿಸುತ್ತದೆ.

    ಈ ಮಹೋತ್ಸವವು ಹಲವಾರು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri