Search
  • Follow NativePlanet
Share
ಮುಖಪುಟ » ಸ್ಥಳಗಳು » ಝಲ್ಲಾಂಗ್ » ಹವಾಮಾನ

ಝಲ್ಲಾಂಗ್ ಹವಾಮಾನ

ಚಳಿಗಾಲದ ನಂತರದ ಸಮಯವು ಝಲ್ಲಾಂಗಕ್ಕೆ ಭೇಟಿ ಕೊಡಲು ಯೋಗ್ಯವಾದ ಸಮಯವಾಗಿದೆ.

ಬೇಸಿಗೆಗಾಲ

ಇಲ್ಲಿ ಬೇಸಿಗೆ ಕಾಲವು ಸೌಮ್ಯವಾಗಿರುತ್ತದೆ. ಮತ್ತು ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ಮೀರುವುದಿಲ್ಲ.

ಮಳೆಗಾಲ

ಇಲ್ಲಿ ಮಳೆಗಾಲವು ಜೂನನಿಂದ ಸಪ್ಟಂಬರನವರೆಗೂ ಇರುತ್ತದೆ. ಈ ಸಮಯದಲ್ಲಿ ಇಲ್ಲಿ ನಿರಂತರ ಮಳೆ ಆಗುವುದರಿಂದ ಪ್ರವಾಸಿಗರಿಗೆ ಕಷ್ಟಕರವಾಗುತ್ತದೆ.

ಚಳಿಗಾಲ

ಇಲ್ಲಿ ಚಳಿಗಾಲವು ತಂಪಾಗಿರುತ್ತದೆ. ಮತ್ತು ತಾಪಮಾನವು 10 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕಡಿಮೆ ಇರುತ್ತದೆ.