Search
  • Follow NativePlanet
Share
ಮುಖಪುಟ » ಸ್ಥಳಗಳು » ಝಾಲಾವರ್ » ಹವಾಮಾನ

ಝಾಲಾವರ್ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Jhalawar, India 43 ℃ Sunny
ಗಾಳಿ: 13 from the WNW ತೇವಾಂಶ: 9% ಒತ್ತಡ: 1006 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Thursday 25 Apr 32 ℃ 89 ℉ 43 ℃109 ℉
Friday 26 Apr 33 ℃ 91 ℉ 43 ℃109 ℉
Saturday 27 Apr 34 ℃ 94 ℉ 44 ℃112 ℉
Sunday 28 Apr 34 ℃ 94 ℉ 44 ℃112 ℉
Monday 29 Apr 35 ℃ 95 ℉ 45 ℃112 ℉

ಝಾಲಾವರ್ ಕ್ಕೆ ಪ್ರಯಾಣಿಸಲು ಸೂಕ್ತ ಕಾಲವೆಂದರೆ ಚಳಿಗಾಲದ ಅವಧಿ. ಈ ಸಮಯದಲ್ಲಿ ವಾತಾವರಣವು ಪ್ರಶಾಂತವಾಗಿರುತ್ತದೆ.

ಬೇಸಿಗೆಗಾಲ

(ಮಾರ್ಚ್‌‌ನಿಂದ ಮೇ): ಮಾರ್ಚ್‌‌ನಿಂದ ಮೇ ತನಕ ಬೇಸಿಗೆಕಾಲ. ಈ ಅವಧಿಯಲ್ಲಿ ತಾಪಮಾನವು 27 ಡಿಗ್ರಿಯಿಂದ 42 ಡಿಗ್ರಿಯ ತನಕ ಬದಲಾಗುತ್ತಿರುತ್ತದೆ. ಈ ಅವಧಿಯಲ್ಲಿ ಇಲ್ಲಿನ ವಾತಾವರಣ ಅತ್ಯಂತ ಕಠಿಣವಾಗಿರುತ್ತದೆ. ಅದರಲ್ಲೂ ಮೇ ತಿಂಗಳಂತೂ ಅತಿ ಹೆಚ್ಚು ಉಷ್ಣಾಂಶವನ್ನು ಹೊಂದಿರುತ್ತದೆ.

ಮಳೆಗಾಲ

(ಜೂನ್‌ನಿಂದ ಸಪ್ಟೆಂಬರ‍್): ಝಾಲಾವರ್ ನಲ್ಲಿ ಮಳೆಗಾಲ ಆರಂಭವಾಗುವುದು ಜೂನ್‌ನಲ್ಲಿ, ಕೊನೆಯಾಗುವದು ಸಪ್ಟೆಂಬರಿನಲ್ಲಿ. ಈ ಅವಧಿಯಲ್ಲಿ ಸರಾಸರಿ ವಾತಾವರಣದ ತಾಪಮಾನವು ಸುಮಾರು 30 ಡಿಗ್ರಿ ಇರುತ್ತದೆ. ಮಧ್ಯಮ ಪ್ರಮಾಣದಲ್ಲಿ ಮಳೆಯಾಗುತ್ತದೆ.

ಚಳಿಗಾಲ

(ಡಿಸೆಂಬರಿನಿಂದ ಫೆಬ್ರುವರಿ): ಝಾಲಾವರ್ ನಲ್ಲಿ ಚಳಿಗಾಲವು ಡಿಸೆಂಬರಿನಿಂದ ಫೆಬ್ರುವರಿಯ ತನಕ ಇರುತ್ತದೆ. ಈ ಅವಧಿಯಲ್ಲಿ ಗರಿಷ್ಟ ಮತ್ತು ಕನಿಷ್ಟ ತಾಪಮಾನವು 25 ಡಿಗ್ರಿ ಯಿಂದ 10 ಡಿಗ್ರಿ ತನಕ ಇಳಿಯುತ್ತದೆ.