Search
  • Follow NativePlanet
Share
ಮುಖಪುಟ » ಸ್ಥಳಗಳು » ಜೆಪೋರ್ » ಹವಾಮಾನ

ಜೆಪೋರ್ ಹವಾಮಾನ

ಬೇಸಿಗೆಗಾಲ

ಬೇಸಿಗೆಯ ಅವಧಿ ಮೇ ಯಿಂದ ಜುಲೈವರೆಗೆ. ಸಾಮಾನ್ಯವಾಗಿ ದಾಖಲಾಗುವ ಕನಿಷ್ಠ ಹಾಗು ಗರಿಷ್ಠ ತಾಪಮಾನಗಳು ಕ್ರಮವಾಗಿ 38  ಹಾಗು 45 ಡಿಗ್ರಿ. ಇದು ಪ್ರವಾಸಕ್ಕೆ ತೆರಳಲು ಉತ್ತಮವಾದ ಸಮಯವಲ್ಲ.

ಮಳೆಗಾಲ

ಮಳೆಗಾಲದ ಅವಧಿ: ಜುಲೈ ನಿಂದ ಅಕ್ಟೋಬರ್ ವರೆಗೆ. ಈ ಸಮಯದಲ್ಲಿ ನದಿಗಳು ಅತಿಯಾದ ಮಳೆಯಿಂದಾಗಿ ಅಪಾಯದ ಮಟ್ಟ ತಲುಪುವುದರಿಂದ ಪ್ರವಾಸಕ್ಕೆ ಯೋಗ್ಯವಲ್ಲ.

ಚಳಿಗಾಲ

ಜೆಪೋರ್‍‌‌‌‌‌‌‌‍ನಲ್ಲಿ ಚಳಿಗಾಲದ ಸಮಯ ಹಿತಕರವಾಗಿರುತ್ತದೆ. ಈ ಸಮಯದಲ್ಲಿ ತಾಪಮಾನವು 4 ಡಿಗ್ರಿಯವರೆಗೂ ಕುಸಿಯುತ್ತದೆ. ಇಲ್ಲಿಗೆ ಭೇಟಿ ನೀಡಲು ಇದು ಪ್ರಶಸ್ತ ಸಮಯ.