Search
  • Follow NativePlanet
Share
ಮುಖಪುಟ » ಸ್ಥಳಗಳು » ಜೆಪೋರ್ » ಆಕರ್ಷಣೆಗಳು
  • 01ಕೊಳಬ್

    ಕೊಳಬ್

    ಜೆಪೋರ್ ನ ಖ್ಯಾತ ಆಕರ್ಷಣೆಗಳಲ್ಲಿ ಒಂದಾದ ಕೊಳಬ್ ಇಲ್ಲಿರುವ ಜಲಾಶಯಕ್ಕೆ ಪ್ರಖ್ಯಾತವಾಗಿದೆ. ಇದು ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿದ್ದು, ಕೊಳಬ್ ನದಿಗೆ ಅಡ್ಡವಾಗಿ ಕಟ್ಟಲಾಗಿದೆ. ಇದು ಜೆಪೋರ್ ನಿಂದ 5 ಕಿ. ಮೀ ದೂರದಲ್ಲಿದೆ. ಈ ಜಲಾಶಯ ಜಲವಿದ್ಯುಚ್ಚತ್ತಿ ಯನ್ನು ಉತ್ಪಾದಿಸುತ್ತದೆ.

    ಇಲ್ಲಿ ನೆಲೆಸಿರುವ...

    + ಹೆಚ್ಚಿಗೆ ಓದಿ
  • 02ಜೆಪೋರ್ ಪಾರ್ಕ್

    ಜೆಪೋರ್ ಪಾರ್ಕ್

    ಜೆಪೋರ್‌‌‌‌‍ನ ಹೃದಯ ಭಾಗದಲ್ಲಿರುವ ಸುಂದರ ಕೆರೆಯ ಬಳಿಯಲ್ಲೆ ನೆಲೆಸಿದೆ ಈ ಸುಂದರ ಉದ್ಯಾನ. ಈ ಕೆರೆಯನ್ನು ಜಗನ್ನಾಥ ಸಾಗರ್ ಎಂದು ಕರೆಯಲಾಗುತ್ತದೆ. ಜೆಪೋರಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಈ ಉದ್ಯಾನವೂ ಒಂದು. ಈ ಉದ್ಯಾನಕ್ಕೆ ಪ್ರವೇಶಿಸಲು 5 ರೂ ಶುಲ್ಕ ತೆರಬೇಕು.

    ಇಲ್ಲಿರುವ...

    + ಹೆಚ್ಚಿಗೆ ಓದಿ
  • 03ಶಕ್ತಿ ಜಲಪಾತ

    ಶಕ್ತಿ ಜಲಪಾತ

    ಈ ಜಲಪಾತವು ಆಂಗ್ಲ ಅಕ್ಷರ 's' ಆಕಾರದಲ್ಲಿರುವುದರಿಂದ ಇದನ್ನು 's' ಜಲಪಾತವೆಂದೂ ಕರೆಯುತ್ತಾರೆ. ಈ ಜಲಪಾತದ ನೀರು 20 ಅಡಿಗಳಷ್ಟು ಎತ್ತರದಿಂದು ಧುಮುಕುತ್ತದೆ. ಈ ತಾಣದ ಸುತ್ತಲೂ ದಟ್ಟ ಹಸಿರಿನ ಮರಗಳ ಕಾಡು ಇರುವುದರಿಂದ ಕ್ಯಾಂಪಿಂಗ್ ಅಥವಾ ವಸತಿ ಹೂಡಲು ಸೂಕ್ತ ಸ್ಥಳವಾಗಿದೆ.

    ಸಾಹಸಪ್ರಿಯ ಪ್ರವಾಸಿಗರು ಹಾಗು...

    + ಹೆಚ್ಚಿಗೆ ಓದಿ
  • 04ಗುಪ್ತೇಶ್ವರ ಗುಹೆ

    ಗುಪ್ತೇಶ್ವರ ಗುಹೆ

    ಗುಪ್ತೇಶ್ವರ ಗುಹೆಯು ಜೆಪೋರ್ ನಿಂದ 60 ಕಿ. ಮೀ ದೂರದಲ್ಲಿ ದಟ್ಟವಾದ ಅರಣ್ಯದ ಮಧ್ಯದಲ್ಲಿ, ಕೊಳಬ್ ನದಿಯ ಪಾರ್ಶ್ವದಲ್ಲಿದೆ. ಈ ಗುಹೆಯ ಒಳಗೆ ಪವಿತ್ರವಾದ ಗುಪ್ತೇಶ್ವರ ಲಿಂಗವಿದೆ. ಗುಪ್ತೇಶ್ವರ ಶಬ್ದದ ಅರ್ಥ 'ಗುಪ್ತ ದೇವರು' ಎಂದಾಗಿದ್ದು, ಛತ್ತಿಸ್ ಘರ್   ಜಿಲ್ಲೆಯಲ್ಲಿ 'ಗುಪ್ತ ಕೇದಾರ್' ಎಂಬುದಾಗಿ...

    + ಹೆಚ್ಚಿಗೆ ಓದಿ
  • 05ದುದುಮ ಜಲಪಾತ

    ದುದುಮ ಜಲಪಾತ

    'ಮತ್ಸ್ಯ ತೀರ್ಥ' ಎಂದೂ ಕರೆಯಲ್ಪಡುವ ದುದುಮ ಜಲಪಾತ, ಜೆಪೋರ್ ನ ಖ್ಯಾತ ತಾಣಗಳಲ್ಲಿ ಒಂದಾಗಿದೆ. ಜೆಪೋರ್ ನಿಂದ 70 ಕಿ. ಮೀ ದೂರದಲ್ಲಿರುವ ದುದುಮ ಜಲಪಾತ, ಮಚ್ಚಕುಂಡ್ ನದಿಯಿಂದ ಉಗಮವಾಗಿದ್ದು, 157 ಮೀಟರ್ ಎತ್ತರವಿದ್ದು, ದಕ್ಷಿಣ  ಭಾರತದಲ್ಲೇ ಎತ್ತರದ ಜಲಪಾತಗಳಲ್ಲಿ ಒಂದು ಎಂಬ ಖ್ಯಾತಿ ಪಡೆದಿದೆ.

    ಈ ಜಲಪಾತ...

    + ಹೆಚ್ಚಿಗೆ ಓದಿ
  • 06ಕೊರಾಪುಟ್

    ಕೊರಾಪುಟ್

    ಜೆಪೋರಿನಿಂದ 22 ಕಿ.ಮೀ ದೂರದಲ್ಲಿರುವ ಕೊರಾಪುಟ್ ಒಡಿಶಾದ ಒಂದು ಪ್ರಮುಖ ಪಟ್ಟಣ. ದಟ್ಟ ಹಸಿರಿನ ಕಾಡಿನಲ್ಲಿ ನೆಲೆಸಿರುವ ಈ ಪಟ್ಟಣ ತನ್ನ ಅಸಾಧಾರಣ ಪ್ರಕೃತಿ ಸೌಂದರ್ಯ, ಬುಡಕಟ್ಟು ಜೀವನ ಮತ್ತು ವನ್ಯಜೀವಿ ಸಂಪತ್ತಿನಿಂದ ಕಂಗೊಳಿಸುತ್ತದೆ.

    ಇಲ್ಲಿನ ಬುಡಕಟ್ಟು ಜನರನ್ನು ಆದಿವಾಸಿ ಅಥವಾ ಮೂಲಜನರು ಎಂದು ಕರೆಯಲಾಗುತ್ತದೆ....

    + ಹೆಚ್ಚಿಗೆ ಓದಿ
  • 07ಬಗರ

    ಬಗರ

    ಬಗರ ಇಲ್ಲಿನ ಜಲಪಾತಗಳಿಗೆ ಪ್ರಸಿದ್ಧವಾಗಿದೆ. ಜೆಪೋರ್ ನಿಂದ 6 ಮೈಲಿ ದೂರದ ಖೊಂದಗುಡದಿಂದ ಕುತ್ಚ ಮಾರ್ಗವಾಗಿ ಮೂರು ಮೈಲಿ ಪ್ರಯಾಣಿಸಿದರೆ ಬಗರವನ್ನು ತಲುಪಬಹುದು. ಸುಮಾರು 30 ಅಡಿ ಎತ್ತರದಿಂದ ಧುಮುಕುವ ಮೂರು ಜಲಪಾತಗಳು ಇಲ್ಲಿವೆ. ಈ ಜಲಪಾತಗಳು ಕೊಳಬ್ ನದಿಯಲ್ಲಿವೆ.

    ಜಲಪಾತದ ಹತ್ತಿರದಲ್ಲಿ ಯಾತ್ರಿಗಳಿಗೆ...

    + ಹೆಚ್ಚಿಗೆ ಓದಿ
  • 08ಮಲಿಗುಡಾ

    ಮಲಿಗುಡಾ ಇದೊಂದು 'ಮಲಿ' ಎಂಬ ಬುಡಕಟ್ಟು ಜನಾಂಗದವರ ನೆಲೆಯಾಗಿದೆ. ಇದು ಜೆಪೋರಿನಿಂದ 14 ಕಿ.ಮೀ ದೂರದಲ್ಲಿದೆ. ಒಡಿಶಾದ ಬುಡಕಟ್ಟು ಜನಾಂಗಗಳಲ್ಲೆ ಇವರದ್ದು ಅತಿ ವಿಶಿಷ್ಟ ಸಂಪ್ರದಾಯ ಹಾಗು ಜೀವನಶೈಲಿ. ಬುಡಕಟ್ಟು ಕರಕುಶಲ ವಸ್ತುಗಳಿಗೆ ಇವರು ಹೆಸರುವಾಸಿಯಾಗಿದ್ದಾರೆ.

    ಇಲ್ಲಿನ ಹತ್ತಿರದ ಕುಂಡುಲಿ ಎಂಬ ಹಳ್ಳಿಯಲ್ಲಿ...

    + ಹೆಚ್ಚಿಗೆ ಓದಿ
  • 09ದಿಯೋಮಲಿ

    ದಿಯೋಮಲಿ

    ದಿಯೋಮಲಿ ಸಮುದ್ರ ಮಟ್ಟಕ್ಕಿಂತ 1672 ಮೀಟರ್ ಎತ್ತರದಲ್ಲಿದ್ದು, ಒರಿಸ್ಸಾ ಹಾಗೂ ಇಡೀ  ಪೂರ್ವ ಘಟ್ಟದಲ್ಲಿನ ಎತ್ತರದ ಶೃಂಗ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಇದು ಜೆಪೋರ್ ನಿಂದ ಸುಮಾರು 50 ಕಿ.ಮೀ ದೂರದಲ್ಲಿದೆ.

    ಕಲಕಲನೆ ಹರಿಯುತ್ತಿರುವ ಝರಿ, ಆಳವಾದ ಕಣಿವೆಗಳು, ದಟ್ಟ ಅರಣ್ಯ ಹಾಗೂ ನಡುವೆ ಬರುವ...

    + ಹೆಚ್ಚಿಗೆ ಓದಿ
  • 10ನಂದಪುರ

    ನಂದಪುರ

    ಒಂದೊಮ್ಮೆ ಜೆಪೋರಿನ ರಾಜಧಾನಿಯಾಗಿತ್ತು ನಂದಪುರ. ಸೆಮಿಲಿಗುಅಡದಿಂದ 14 ಮೈಲು ಹಾಗು ಪಾತಂಗಿಯಿಂದ 50 ಕಿ.ಮೀ ದೂರದಲ್ಲಿರುವ ಈ ತಾಣ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಕೆಲೆವು ಅಪರೂಪದ ವಸ್ತುಗಳನ್ನು ಈ ಸ್ಥಳದಿಂದ ಉತ್ಖನನ ಮಾಡಲಾಗಿದ್ದು, ಜೈನ ಹಾಗು ಶಕ್ತಿ ಕುಲಗಳ ಉಪಸ್ಥಿತಿಯನ್ನು ಇದು ಸೂಚಿಸುತ್ತದೆ.

    32...

    + ಹೆಚ್ಚಿಗೆ ಓದಿ
  • 11ಸುನಬೆಡ

    ಸುನಬೆಡ

    ಸುನಬೆಡ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಸಂಸ್ಥೆಯ (HAL) ಎಂಜಿನ್ ವಿಭಾಗದ ಕಚೇರಿಯ ತವರಾಗಿದೆ. ಜೆಪೋರ್ ನಿಂದ 40 ಕಿ.ಮೀ ದೂರದಲ್ಲಿರುವ ಈ ತಾಣ ಪ್ರಕೃತಿ ಸೌಂದರ್ಯದ ಖನಿಯಾಗಿದೆ. ಇಲ್ಲಿ ವನ್ಯಜೀವಿ ಧಾಮವು ಇದ್ದು ಅಲ್ಲಿ ಹುಲಿ, ಚಿರತೆ, ಬೊಗಳುವ ಜಿಂಕೆ, ಹೈನಾ, ಸ್ಲಾಥ್ ಕರಡಿ, ಸಾಂಬಾರ್, ಮೈನಾ ಹೀಗೆ ಹಲವಾರು...

    + ಹೆಚ್ಚಿಗೆ ಓದಿ
  • 12ಮಿನ್ನಾ ಝೋಲಾ

    ಮಿನ್ನಾ ಝೋಲಾ

    ಮೂರು ನದಿಗಳ ಸಂಗಮ ಸ್ಥಳದಲ್ಲಿ ಮಿನ್ನಾ ಝೋಲಾ ನೆಲೆಸಿದ್ದು, ವಿರಾಮ ಕಾಲವನ್ನು ಆನಂದಮಯವಾಗಿ ಕಳೆಯಲು ಇದು ತಕ್ಕುದಾದ ಸ್ಥಳವಾಗಿದೆ. ಇಲ್ಲಿ ಪ್ರಸಿದ್ಧ ಶಿವ ದೇವಾಲಯವೊಂದಿದ್ದು, ಪ್ರತಿ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ದಟ್ಟ ಜನಸಂದಣಿಯನ್ನು ಹೊಂದಿರುತ್ತದೆ. ಈ ಹಬ್ಬವನ್ನು ಇಲ್ಲಿ ಬಹು ಆಡಂಬರದಿಂದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu