Search
  • Follow NativePlanet
Share
ಮುಖಪುಟ » ಸ್ಥಳಗಳು » ಜೆಯೋಲಿಕೋಟ್ » ಹವಾಮಾನ

ಜೆಯೋಲಿಕೋಟ್ ಹವಾಮಾನ

ಹಿತವಾದ ವಾತಾವರಣ ಹೊಂದಿರುವ ಜೆಯೋಲಿಕೋಟ್‌ಗೆ ಪ್ರವಾಸಿಗರು ವರ್ಷದ ಯಾವುದೇ ದಿನ ಭೇಟಿ ಮಾಡಬಹುದು. 

ಬೇಸಿಗೆಗಾಲ

(ಮಾರ್ಚ್-ಮೇ): ಬೇಸಿಗೆಗಾಲ ಇಲ್ಲಿ ಮಾರ್ಚ್ ತಿಂಗಳಲ್ಲಿ ಪ್ರಾರಂಭವಾಗಿ ಮೇ ತನಕ ಉಳಿಯುತ್ತದೆ. ಕನಿಷ್ಠ 8 ಡಿಗ್ರಿ ಸೆಂಟಿಗ್ರೇಡ್‌ನಿಂದ 22 ಡಿ. ಸೆ. ವರೆಗೂ ತಾಮಮಾನ ಏರುತ್ತದೆ. ಆಗಾಗ ಮಳೆಯಾಗಿ ವಾತಾವರಣ ತಂಪಾಗುತ್ತದೆ.

ಮಳೆಗಾಲ

ಚಳಿಗಾಲ

(ನವೆಂಬರ್ - ಫೆಬ್ರವರಿ): ನವೆಂಬರ್‌ನಲ್ಲಿ ಪ್ರಾರಂಭವಾಗುವ ಚಳಿಗಾಲ ಫೆಬ್ರವರಿವರೆಗೂ ಇರುತ್ತದೆ. ಗರಿಷ್ಠ ತಾಪಮಾನ 7 ಡಿ. ಸೆ. ನಿಂದ ಕನಿಷ್ಠ 3 ಡಿ. ಸೆ.ವರೆಗೂ ಇಳಿಕೆಯಾಗುತ್ತದೆ. ಹಿಮಪಾತ ಮತ್ತು ಮಂಜು ಈ ಅವಧಿಯಲ್ಲಿ ಸಾಮಾನ್ಯವಾಗಿದೆ.