ಜೆಯೋಲಿಕೋಟ್‌ನಿಂದ ಕೇವಲ 56 ಕಿ ಮೀ ಅಂತರದಲ್ಲಿ ಪಂತನಗರ್ ಏರ್ಪೋರ್ಟ್ ಇದೆ. ದೆಹಲಿ ಮತ್ತು ಪಂತನಗರ್ ನಡುವೆ ಇದು ಸಂಪರ್ಕ ಕಲ್ಪಿಸುತ್ತದೆ. ದೆಹಲಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವುದರಿಂದ ಪ್ರವಾಸಿಗರು ಸುಲಭವಾಗಿ ಜೆಯೋಲಿಕೋಟ್ ತಲುಪಬಹುದು. ಅಲ್ಲಿಂದ ಮುಂದೆ ಟ್ಯಾಕ್ಸಿಗಳು ಇದ್ದೇ ಇವೆಯಲ್ಲಾ!