Search
  • Follow NativePlanet
Share
ಮುಖಪುಟ » ಸ್ಥಳಗಳು » ಜೌನಪುರ್ » ಹವಾಮಾನ

ಜೌನಪುರ್ ಹವಾಮಾನ

ನವಂಬರ್-ಫೆಬ್ರವರಿ ಜೌನಪುರಕ್ಕೆ ಭೇಟಿ ನೀಡಲು ಸೂಕ್ತ ಸಮಯ.

ಬೇಸಿಗೆಗಾಲ

ಮಾರ್ಚ್-ಮೇ ಬೇಸಿಗೆ ಕಾಲ. ಇದು ಕೆಲವೊಮ್ಮೆ ಜೂನ್ ವರೆಗೂ ವಿಸ್ತರಿಸಬಹುದು. ಅತಿ ಹೆಚ್ಚಿನ ಧಗೆಯ ತಿಂಗಳು ಮೇ. ಇಲ್ಲಿ ಉಷ್ಣಾಂಶವು 25 ರಿಂದ 40 ಡಿಗ್ರಿಯಷ್ಟು ದಾಖಲಾಗುತ್ತದೆ.

ಮಳೆಗಾಲ

ಜುಲೈ-ಸೆಪ್ಟಂಬರ್ ಮಳೆಗಾಲ. ಅಗಸ್ಟನಲ್ಲಿ ಹೆಚ್ಚು ಮಳೆಯಾಗುತ್ತದೆ. ಈ ಸಮಯದಲ್ಲಿ ಹವಾಮಾನದಲ್ಲಿ ಧಗೆ ಮತ್ತು ತೇವಾಂಶವಿರುತ್ತದೆ. ಮೋಡ ಮುಸುಕಿದ ವಾತಾವರಣವಿದ್ದು ಭಾರೀ ಮಳೆಯಾಗುವ ಸಂಭವವಿದ್ದೇ ಇರುತ್ತದೆ.

ಚಳಿಗಾಲ

ನವಂಬರ್-ಫೆಬ್ರವರಿ ಚಳಿಗಾಲ. ಈ ಸಮಯದಲ್ಲಿ ವಾತಾವರಣವು ಆಹ್ಲಾದಕರವಾಗಿರುತ್ತದೆ. ಉಷ್ಣಾಂಶವು ಕನಿಷ್ಠ 9 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 25 ಡಿಗ್ರಿ ಸೆಲ್ಸಿಯಸ್ ಇರುತ್ತದೆ.