Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮ್ಮು ಮತ್ತು ಕಾಶ್ಮೀರ » ಆಕರ್ಷಣೆಗಳು
  • 01ಪಂಗೊಂಗ್ ತ್ಸೊ,ಪಂಗೊಂಗ್

    ಪಂಗೊಂಗ್ ಸರೋವರ ಅಂತಲೂ ಕರೆಸಿಕೊಳ್ಳುವ ಹಿಮಾಲಯದ ಈ ಸರೋವರವು ಸಮುದ್ರ ಮಟ್ಟದಿಂದ  4250ಮೀಟರ್ (13,900 ಅಡಿ) ಎತ್ತರದಲ್ಲಿದೆ ಹಾಗು 134  ಕಿ.ಮೀ ಉದ್ದವಾಗಿದ್ದು, 7 ಕಿ.ಮಿ ಅಗಲವಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರನ್ನು ಹತ್ತಿರದಲ್ಲೇ ಇರುವ ಗ್ರೀನ್ ವ್ಯಾಲಿ ಮತ್ತು ಥಿಕ್ಸೆ ಗ್ರಾಮಗಳು ಆಕರ್ಷಿಸುತ್ತವೆ....

    + ಹೆಚ್ಚಿಗೆ ಓದಿ
  • 02ನಿಶಾತ್ ಬಾಗ್,ಶ್ರೀನಗರ

    ನಿಶಾತ್ ಬಾಗ್, ದಾಲ್ ಸರೋವರದ ಪೂರ್ವ ದಿಕ್ಕಿನಲ್ಲಿದೆ. ಇದನ್ನು 1963 ರಲ್ಲಿ ಮಮ್ತಾಜ್ ಮಹಲ್ ರ ತಂದೆ ಮತ್ತು ನೂರ್ ಜಹಾನ್ ನ ಅಣ್ಣ ಅಬ್ದುಲ್ ಹಸನ್ ಆಸಫ್ ಖಾನ್ ಕಟ್ಟಿಸಿದ್ದನು. ನಿಶಾತ್ ಬಾಗ್ ಎಂಬ ಪದದ ಅರ್ಥ ಪ್ರಶಾಂತವಾದ ಉದ್ಯಾನವನ ಎಂಬುದಾಗಿದೆ. ಕೆಲವು ಅಪರೂಪದ ಹೂವಿನ ತಳಿಗಳು, ಚಿನಾರ್ ಮರಗಳು ಮತ್ತು ಸಿಪ್ರಸ್ ಮರಗಳನ್ನು...

    + ಹೆಚ್ಚಿಗೆ ಓದಿ
  • 03ಸರ್ಚು ಕ್ಯಾಂಪಿಂಗ್,ಸರ್ಚು

    ಮನಾಲಿಯಿಂದ ಲೇಹ್ ಗೆ ಹೋಗುವ ಪ್ರವಾಸಿಗರಿಗೆ ಸರ್ಚು ರಾತ್ರಿಯ ಹೊತ್ತು ವಿರಮಿಸಲು ಅಥವಾ ತಂಗಲು ಹೇಳಿಮಾಡಿಸಿದ ಸ್ಥಳವಾಗಿದೆ. ಏಕೆಂದರೆ ಈ ಎರಡರ ಮಧ್ಯೆ ಇರುವ ಅಂತರ ಸುಮಾರು 475 ಕಿ.ಮೀ. ಇಲ್ಲಿ ವಿರಮಿಸಲು ತಂಗುವ ಪ್ರವಾಸಿಗರಿಗೆ ಪ್ರಾಥಮಿಕ ಅವಶ್ಯಕತೆಗಳಾದ ಟೆಂಟ್ ಹಾಗು ಊಟದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಆದರೆ ಚಳಿಗಾಲದ...

    + ಹೆಚ್ಚಿಗೆ ಓದಿ
  • 04ಸ್ಟಾಕ್‌ ಪ್ಯಾಲೇಸ್‌ ಮ್ಯೂಸಿಯಂ,ಲಡಾಖ್

    ಸ್ಟಾಕ್‌ ಪ್ಯಾಲೇಸ್‌ ಮ್ಯೂಸಿಯಂ

    ಸ್ಟಾಕ್‌ ಪ್ಯಾಲೇಸ್‌ ಒಳಗಡೆ ಇರುವ ಸ್ಟಾಕ್‌ ಪ್ಯಾಲೇಸ್‌ ಮ್ಯೂಸಿಯಂ ಪ್ರಮುಖ ರಾಜವಂಶದ ಕಿರಿಟಗಳು, ಕಲಾಕೃತಿಗಳು, ಅಪರೂಪದ ಕಲ್ಲುಗಳು, ತಾಮ್ರದ ನಾಣ್ಯಗಳು, ಆಭರಣ, ಪ್ರಾರ್ಥನಾ ಸಾಧನಗಳು, ತಂಗ್ಸ್‌ ಅಥವಾ ಧಾರ್ಮಿಕ ಟಿಬೇಟಿಯನ್‌ ಸಿಲ್ಕ್‌ ಪೇಂಟಿಂಗ್‌ಗಳು ಹಾಗೂ ಇನ್ನೂ ಅನೇಕ...

    + ಹೆಚ್ಚಿಗೆ ಓದಿ
  • 05ಭದೇರ್ವಾ,ದೋಡಾ

    ಭದೇರ್ವಾ

    ಚಿಕ್ಕ ಕಾಶ್ಮೀರವೆಂದೇ ಜನಪ್ರಿಯವಾದ ದೋಡಾ ಜಿಲ್ಲೆಯ ಭದೇರ್ವಾ, ಕಿಲ್ಲಾ ಮೊಹಲ್ಲಾದಿಂದ ಗುಪ್ತ ಗಂಗಾ ಮತ್ತು ಖಬ್ರಿಸ್ತಾನ್‌ನಿಂದ ಗಾಥಾದವರೆಗೆ ವಿಸ್ತರಿಸಿರುವ ಸುಂದರ ತಾಣ. ಬೆಟ್ಟಗುಡ್ಡಗಳ ನಗರ ಭದೇರ್ವಾ ಬಟೋಟೆಯಿಂದ 80 ಕಿ.ಮೀ. ದೂರದಲ್ಲಿದೆ. ವಾಸುಕಿ ನಾಗ ದೇವಸ್ಥಾನ, ಸುಬರ್‌ನಾಗ್ ದೇವಸ್ಥಾನ, ಶೀತ್ಲಾ ಮಾತಾ...

    + ಹೆಚ್ಚಿಗೆ ಓದಿ
  • 06ಖೀರ್‌ ಭವಾನಿ ದೇವಸ್ಥಾನ,ಕಾಶ್ಮೀರ

    ಖೀರ್‌ ಭವಾನಿ ದೇವಸ್ಥಾನ

    ಶ್ರೀನಗರದಿಂದ 27 ಕಿ.ಮೀ. ದೂರದಲ್ಲಿದೆ ಖೀರ್‌ ಭವಾನಿ ದೇವಾಲಯ. ಇದಿರುವುದು ತುಲಾಮುಲಾ ಎಂಬ ಹಳ್ಳಿಯಲ್ಲಿ. ಈ ಪ್ರದೇಶದಲ್ಲಿ ಚಿನಾರ್‌ ಮರಗಳು ಸಾಕಷ್ಟಿದ್ದು ಆಕರ್ಷಕ ತೊರೆಯೊಂದು ದೇವಾಲಯದ ಪಕ್ಕದಲ್ಲೇ ಹರಿದಿದೆ. ಇವು ದೇಗುಲದ ಆಕರ್ಷಣೆಯನ್ನು ಹೆಚ್ಚಿಸಿವೆ. ಇದನ್ನು ಮೂಲತಃ 1912 ರಲ್ಲಿ ಮಹಾರಾಜಾ ಪ್ರತಾಪ್‌...

    + ಹೆಚ್ಚಿಗೆ ಓದಿ
  • 07ಅಮರನಾಥ ಗುಹೆ,ಅಮರನಾಥ್

    ಶ್ರೀನಗರದ ಅತ್ಯಂತಪ್ರಮುಖ ಆಕರ್ಷಣೆಯಾದ ಅಮರ್ನಾಥ ಗುಹೆಯು ಲಯಕರ್ತ ಭಗವಾನ್ ಶಿವನಿಗೆ ಮುಡಿಪಾಗಿದೆ. ಸಮುದ್ರಮಟ್ಟದಿಂದ 3888 ಮೀ. ಎತ್ತರದಲ್ಲಿ ನೆಲೆಸಿರುವ ಈ ಗುಹೆಗಳು ಸುಮಾರು 5,000 ವರ್ಷಗಳಷ್ಟು ಪುರಾತನವಾದುದು ಎಂದು ನಂಬಲಾಗಿದೆ. ಅಮರ್ನಾಥ್ ಗುಹೆಯ ಉದ್ದ, ಎತ್ತರ ಹಾಗು ಅಗಲವು ಕ್ರಮವಾಗಿ 60ಅಡಿ, 15ಅಡಿ ಮತ್ತು 30ಅಡಿ. ಈ...

    + ಹೆಚ್ಚಿಗೆ ಓದಿ
  • 08ಅಲ್ಚಿ ಬೌದ್ಧ ಮಠ,ಅಲ್ಚಿ

    ಅಲ್ಚಿ ಗ್ರಾಮದಲ್ಲಿ ನೆಲೆಗೊಂಡಿರುವ ಅಲ್ಚಿ ಬೌದ್ಧ ಮಠವು ಲಡಾಖ್ ನಲ್ಲಿರುವ ಹಲವು ಪುರಾತನ ಮಠಗಳಲ್ಲಿ ಒಂದಾಗಿದೆ. ಇಂಡಸ್ ನದಿಯ ತಟದ ಮೇಲಿರುವ ಈ ಮಠವನ್ನು ಅಲ್ಚಿ ಚೊಸ್ಖೋರ್ ಹಾಗು ಅಲ್ಚಿ ಗೊಂಪಾ ಎಂಬ ನಾಮಗಳಿಂದಲೂ ಸಂಭೋದಿಸಲಾಗುತ್ತದೆ. ಈ ಮಠವನ್ನು ಸಂಸ್ಕೃತದಲ್ಲಿರುವ ಬೌದ್ಧ ವ್ಯಾಖ್ಯಾನಗಳನ್ನು ಟಿಬೇಟಿಯನ್ ಭಾಷೆಗೆ...

    + ಹೆಚ್ಚಿಗೆ ಓದಿ
  • 09ಅವಂತೀಶ್ವರ-ವಿಷ್ಣು,ಅವಂತೀಪುರ

    ಅವಂತೀಶ್ವರ-ವಿಷ್ಣು

    ಸುಖವರ್ಮನ್‌ ಪುತ್ರ ಉತ್ಪಲದ ರಾಜ ಅವಂತಿವರ್ಮನ್‌ ಈ ಅವಂತಿಸ್ವಾಮಿ ವಿಷ್ಣು ದೇವಸ್ಥಾನವನ್ನು ನಿರ್ಮಿಸಿದ್ದ. ಸಿಂಹಾಸನಕ್ಕೇರುವ ಮೊದಲು ಈತ ದೇವಸ್ಥಾನ ಕಟ್ಟಿಸಿದ್ದ ಎಂದು ಹೇಳಲಾಗುತ್ತದೆ. ಶಿವ ಅವಂತೀಶ್ವರ ದೇವಸ್ಥಾನದಿಂದ ಇದು ಕೇವಲ 1 ಕಿ.ಮೀ ದೂರದಲ್ಲಿದೆ. ಇನ್ನು ಹೆಸರೇ ಹೇಳುವಂತೆ ಇದು ವಿಷ್ಣುವಿಗೆ...

    + ಹೆಚ್ಚಿಗೆ ಓದಿ
  • 10ಶಂಖ ಪಾಲ ದೇವಸ್ಥಾನ,ಸನಸರ್

    ಶಂಖ ಪಾಲ ದೇವಸ್ಥಾನ

    ಸನಸರ್ ನಲ್ಲಿರುವ ಶಂಖಪಾಲ ದೇವಸ್ಥಾನ ಒಂದು ಪ್ರಮುಖ ಪ್ರವಾಸಿ ತಾಣ. ಇದು ಸಮುದ್ರಮಟ್ಟದಿಂದ 2800 ಮೀ. ಎತ್ತರದಲ್ಲಿ ನೆಲೆಸಿದೆ ಶಂಖಪಾಲ ರೀಡ್ಜ್ (ಪರ್ವತಶ್ರೇಣಿ)ನಲ್ಲಿ ಸ್ಥಿತವಿರುವ ಈ ದೇವಸ್ಥಾನವನ್ನು ಐದು ಘಂಟೆಗಳ ಚಾರಣದ ಮೂಲಕ ತಲುಪಬಹುದು. 400 ವರ್ಷ ಪುರಾತನವಾದ ಈ ದೇವಾಲಯದಲ್ಲಿ ಪೂಜಿಸಲ್ಪಡುವೆ ದೇವತೆ ನಾಗ ಶಂಖ ಪಾಲ....

    + ಹೆಚ್ಚಿಗೆ ಓದಿ
  • 11ಮಹಾರಾಣಿ ದೇವಸ್ಥಾನ,ಗುಲ್ಮಾರ್ಗ್

    ಮಹಾರಾಣಿ ದೇವಸ್ಥಾನ

    ಮಹಾರಾಣಿ ದೇವಾಲಯವು ರಾಣಿ ದೇವಾಲಯ ಅಂತಲೂ ಜನಪ್ರಿಯವಾಗಿದೆ. ಗುಲ್‌ಮಾರ್ಗ್ ಗಿರಿಧಾಮಕ್ಕೆ ಸಮೀಪವೇ ಈ ದೇವಾಲಯ ಇದೆ. ಈ ದೇಗುಲವನ್ನು ಮೋಹಿನಿ ಬಾಯಿ ಸಿಸೋಡಿಯಾ ನಿರ್ಮಿಸಿದರು. ಇವರು 1915 ರಲ್ಲಿ ಆಡಳಿತಾಂತ್ಯಕಂಡ ಕಾಶ್ಮೀರದ ಹಿಂದಿನ ಅರಸು ಮಹಾರಾಜಾ ಹರಿಸಿಂಗರ ಪತ್ನಿ. ಪುರಾತನಕಾಲದಲ್ಲಿ ದೋಗ್ರಾ ರಾಜವಂಶಸ್ಥರ...

    + ಹೆಚ್ಚಿಗೆ ಓದಿ
  • 12ಮುಲಬೇಕ್‌ ಆಶ್ರಮ,ಕಾರ್ಗಿಲ್

    ಮುಲಬೇಕ್‌ ಆಶ್ರಮವು ಕಾರ್ಗಿಲ್‌ ಕಣಿವೆಯ ಕೊನೆಯಲ್ಲಿರುವ ಮುಲಬೇಕ್‌ ಎಂಬ ಹಳ್ಳಿಯಲ್ಲಿ ಇದೆ. ಇದು ಕಾರ್ಗಿಲ್‌ನಿಂದ 45 ಕಿ.ಮೀ. ದೂರ. ಬೆಟ್ಟದ ಮೇಲಿರುವ ಈ ಆಶ್ರಮ ರಸ್ತೆಯಿಂದ 200 ಮೀಟರ್‌ ಎತ್ತರದಲ್ಲಿದೆ. ಈ ಆಶ್ರಮ ಅಥವಾ ಗೊಂಪಾವು ಮೈತ್ರೇಯ ಬುದ್ಧನ 9 ಮೀಟರ್‌ ಎತ್ತರವಾದ ವಿಗ್ರಹವನ್ನು...

    + ಹೆಚ್ಚಿಗೆ ಓದಿ
  • 13ಕರ್ಪೊ-ಖಾರ್ ಸಮಾಧಿ,ಸಂಕೂ

    ಕರ್ಪೊ-ಖಾರ್ ಸಮಾಧಿ

    ಕರ್ಪೊ-ಖಾರ್ ಸಮಾಧಿಯು ಜಮ್ಮು- ಕಾಶ್ಮೀರದಲ್ಲಿರುವ ಸಂಕೂನ ಅತ್ಯಂತ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಈ ಧಾರ್ಮಿಕ ಕೇಂದ್ರವು ಕರ್ಪೊ - ಖಾರ್ ಗ್ರಾಮದಲ್ಲಿ ನೆಲೆಗೊಂಡಿದೆ. ಇಲ್ಲಿರುವ ಸಯದ್ ಮೀರ್ ಹಶಿಮ್‍ರವರ ಸಮಾಧಿಗೆ ಪ್ರಾರ್ಥನೆ ಸಲ್ಲಿಸಲು ದೇಶದ ನಾನಾ ಭಾಗಗಳಿಂದ ಭಕ್ತಾಧಿಗಳು ಇಲ್ಲಿಗೆ ಭೇಟಿ ಕೊಡುತ್ತಾರೆ. ಇವರು...

    + ಹೆಚ್ಚಿಗೆ ಓದಿ
  • 14ಕುಡ್,ಪತ್ನಿಟಾಪ್

    ಕುಡ್

    ಪತ್ನಿಟಾಪ್‌ ಬಳಿಯ ಇನ್ನೊಂದು ಪ್ರಮುಖ ಆಕರ್ಷಣೆ ಕುಡ್. ನಗರಾಭಿವೃದ್ಧಿಯ ದೃಷ್ಟಿಯಿಂದ ಮೀಸಲಿಟ್ಟಿರುವ ಪ್ರದೇಶ ಇದಾಗಿದ್ದರೂ, ತನ್ನ ಸೌಂದರ್ಯದಿಂದಾಗಿ ನೋಡುಗರನ್ನು ಸೆಳೆಯುತ್ತದೆ. ಸಮುದ್ರ ಮಟ್ಟದಿಂದ 1738 ಮೀ ಎತ್ತರದಲ್ಲಿರುವ ಈ ಪ್ರದೇಶ ಹಿಮಾಲಯ ಶ್ರೇಣಿಯ ಒಂದು ಭಾಗವಾಗಿದೆ. ತನ್ನ ಬಿಸಿ ಹಾಗೂ ತಾಜಾ ವಾತಾವರಣದಿಂದಾಗಿ...

    + ಹೆಚ್ಚಿಗೆ ಓದಿ
  • 15ಬನಿ ಕಣಿವೆ,ಕತುವಾ

    ಬನಿ ಕಣಿವೆ

    ಬನಿ ಎಂಬುದು ಸುಂದರವಾದ ಕಣಿವೆಯಾಗಿದ್ದು ಕತುವಾ ಜಿಲ್ಲೆಯ ಪ್ರಮುಖ ಆಕರ್ಷಣೆ. ಬನಿ ಕಣಿವೆ ಯಾವತ್ತೂ ಹಿಮದಿಂದ ಆವರಿಸಿಕೊಂಡಿರುವ ಕಾರಣಕ್ಕೆ ಇದಕ್ಕೆ ಕತುವಾ ಜಿಲ್ಲೆಯ ಮಿನಿ ಕಾಶ್ಮೀರ ಎಂಬ ಬಿರುದು ಸಿಕ್ಕಿದೆ. ಸೇವಾ ನದಿ ಹರಿಯುವ ಬನಿ ಕಣಿವೆಯು ಸಮುದ್ರ ಮಟ್ಟದಿಂದ 4200 ಅಡಿ ಎತ್ತರದಲ್ಲಿದೆ.  ಕಣಿವೆಗೆ ಹೋಗುವ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed

Near by City