Search
  • Follow NativePlanet
Share
ಮುಖಪುಟ » ಸ್ಥಳಗಳು » ಜಲ್ಪೈಗುರಿ » ಹವಾಮಾನ

ಜಲ್ಪೈಗುರಿ ಹವಾಮಾನ

ಚಳಿಗಾಲದ ಬಳಿಕ ಜಲ್ಪೈಗುರಿಗೆ ಭೇಟಿ ನೀಡುವುದು ಸೂಕ್ತ.

ಬೇಸಿಗೆಗಾಲ

ಜಲ್ಪೈಗುರಿಯಲ್ಲಿ ಮಿತವಾದ ಬೇಸಿಗೆಕಾಲವಿರುತ್ತದೆ. ಈ ಋತುವಿನಲ್ಲಿ ಉಷ್ಣಾಂಶವು 34 ಡಿಗ್ರಿ ಸೆಲ್ಸಿಯಸ್ ದಾಟುವುದಿಲ್ಲ.

ಮಳೆಗಾಲ

ಜಲ್ಪೈಗುರಿಯಲ್ಲಿ ಮಾನ್ಸೂನ್ ಜೂನ್ ನಲ್ಲಿ ಆರಂಭವಾಗಿ ಸಪ್ಟೆಂಬರ್ ಅಂತ್ಯದ ತನಕವಿರುತ್ತದೆ. ಸತತವಾಗಿ ಭಾರೀ ಮಳೆಯಾಗುತ್ತದೆ. ಮಳೆಗಾಲ ತುಂಬಾ ಕಠಿಣ ಮತ್ತು ಕಠೋರವಾಗಿರುತ್ತದೆ.

ಚಳಿಗಾಲ

ಜಲ್ಪೈಗುರಿಯಲ್ಲಿ ಚಳಿಗಾಲದಲ್ಲಿ ತಾಪಮಾನವು 12 ಡಿಗ್ರಿ ಸೆಲ್ಸಿಯಸ್ ನಿಂದ ಕಡಿಮೆಯಿರುವ ಕಾರಣ ತುಂಬಾ ಚಳಿಯಿರುತ್ತದೆ.