Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಪುರ » ಹವಾಮಾನ

ಜೈಪುರ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Jaipur, India 29 ℃ Haze
ಗಾಳಿ: 9 from the NNW ತೇವಾಂಶ: 16% ಒತ್ತಡ: 1015 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Thursday 15 Nov 20 ℃ 69 ℉ 30 ℃87 ℉
Friday 16 Nov 20 ℃ 69 ℉ 29 ℃85 ℉
Saturday 17 Nov 18 ℃ 65 ℉ 31 ℃87 ℉
Sunday 18 Nov 21 ℃ 71 ℉ 31 ℃88 ℉
Monday 19 Nov 22 ℃ 71 ℉ 33 ℃91 ℉

ಅಕ್ಟೋಬರಿನಿಂದ ಮಾರ್ಚ್‌ನ ಅವಧಿಯು ಈ ಸುಂದರ ನಗರಕ್ಕೆ ಭೇಟಿ ನೀಡಲು ಸೂಕ್ತ ಕಾಲ.

ಬೇಸಿಗೆಗಾಲ

(ಏಪ್ರಿಲ್‌ನಿಂದ ಜುಲೈ) : ಏಪ್ರಿಲ್‌ ತಿಂಗಳು ಬೇಸಿಗೆಕಾಲದ ಆರಂಭವಾದರೆ ಜುಲೈ ತಿಂಗಳು ಅಂತ್ಯವಾಗಿರುತ್ತದೆ. ಈ ಅವಧಿಯಲ್ಲಿ ಗರಿಷ್ಟ ಮತ್ತು ಕನಿಷ್ಟ ತಾಪಮಾನವು 45 ಡಿಗ್ರಿಯಿಂದ 25 ಡಿಗ್ರಿ ಇರುತ್ತದೆ. ಈ ಅವಧಿಯಲ್ಲಿ ವಾತಾವರಣವು ಒಣ ಹವೆಯನ್ನು ಹೊಂದಿರುತ್ತದೆ.

ಮಳೆಗಾಲ

(ಆಗಸ್ಟ್‌ನಿಂದ ಸಪ್ಟೆಂಬರ್) : ಜೈಪುರದ ಮಳೆಗಾಲದ ಅವಧಿಯು ಅಗಸ್ಟ್‌ನಿಂದ ಸಪ್ಟೆಂಬರಿನದ್ದಾಗಿರುತ್ತದೆ. ಈ ಅವಧಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗುತ್ತದೆ.

ಚಳಿಗಾಲ

(ಡಿಸೆಂಬರಿನಿಂದ ಫೆಬ್ರುವರಿ) : ಚಳಿಗಾಲದ ಅವಧಿಯು ಡಿಸೆಂಬರಿನಿಂದ ಫೆಬ್ರುವರಿಯ ತನಕ ಇರುತ್ತದೆ. ಈ ಅವಧಿಯಲ್ಲಿ ಜೈಪುರದ ಪ್ರದೇಶವು ಅತಿ ಹೆಚ್ಚು ಶೀತವಾಗಿರುತ್ತದೆ. ಕನಿಷ್ಟ ಮತ್ತು ಗರಿಷ್ಟ ತಾಪಮಾನವು 5 ಡಿಗ್ರಿಯಿಂದ 22 ಡಿಗ್ರಿ ಇರುತ್ತದೆ.