Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಪುರ » ತಲುಪುವ ಬಗೆ

ತಲುಪುವ ಬಗೆ

ಜೈಪುರದ ಪಿಂಕ್‌ ಸಿಟಿಯು ದೇಶದ ಬಹುತೇಕ ಎಲ್ಲಾ ನಗರಗಳಿಂದಲೂ ಬಸ್‌ಗಳ ಮೂಲಕ ಸಂಪರ್ಕವನ್ನು ಹೊಂದಿದೆ. ನೇರ ಬಸ್‌ ಸೇವೆಗಳು ನವದೆಹಲಿ ಮತ್ತು ಆಗ್ರಾದಿಂದ ಲಭ್ಯವಿದೆ. ದೆಹಲಿ ಮತ್ತು ಆಗ್ರಾದ ಜೊತೆಗೆ ಗೋಲ್ಡನ್ ಟ್ರಾವೆಲ್‌ ಸರ್ಕ್ಯೂಟ್‌ ಅಡಿಯಲ್ಲಿ ಜೈಪುರಕ್ಕೂ ಸಂಪರ್ಕ ಕಲ್ಪಿಸಲಾಗಿದೆ.