Search
 • Follow NativePlanet
Share
ಮುಖಪುಟ » ಸ್ಥಳಗಳು » ಜೈಪುರ » ಆಕರ್ಷಣೆಗಳು
 • 01ಹವಾ ಮಹಲ್

   

  ಜೈಪುರದ ಹವಾ ಮಹಲ್‌ನ್ನು ಕಟ್ಟಿಸಿದ್ದು ಸವಾಯಿ ಪ್ರತಾಪ್‌ ಸಿಂಗ್‌. ಇದನ್ನು 1799 ರಲ್ಲಿ ಕಟ್ಟಿಸಿದ. ಜೊಹಾರಿ ಬಜಾರ್‌ನ ಸಮೀಪದಲ್ಲಿ ಈ ಐದು ಅಂತಸ್ತಿನ ಕಟ್ಟಡವಿದೆ. ಕೆಂಪು ಮತ್ತು ಗುಲಾಬಿ ಬಣ್ಣದ ಕಲ್ಲುಗಳಿಂದ ಇದನ್ನು ನಿರ್ಮಿಸಲಾಗಿದೆ. ಈ ಕಟ್ಟಡದ ವಿನ್ಯಾಸವನ್ನು ಮಾಡಿದ್ದು ಲಾಲ್...

  + ಹೆಚ್ಚಿಗೆ ಓದಿ
 • 02ಆಂಬರ್ ಕೋಟೆ

  ಅಂಬರ್ ಕೋಟೆಯು ರಾಜ ಮಾನ್‌ ಸಿಂಗ್‌, ಮಿರ್ಝಾ ರಾಜಾ ಜೈ ಸಿಂಗ್‌ ಮತ್ತು ಸವಾಯಿ ಜೈ ಸಿಂಗ್‌ರಿಂದ ನಿರ್ಮಿಸಲ್ಪಟ್ಟಿತು. ಈ ಕಟ್ಟಡದ ನಿರ್ಮಾಣಕ್ಕೆ ಸುಮಾರು 200 ವರ್ಷಗಳು ತಗುಲಿದೆ. ಜೈಪುರ ಸ್ಥಾಪನೆಯಾಗುವುದಕ್ಕೂ ಮೊದಲು ಈ ಪ್ರದೇಶವು ಕಚವಾಹಾ ಆಡಳಿತಗಾರರಿಗೆ ರಾಜಧಾನಿಯಾಗಿ ಸೇವೆ ಸಲ್ಲಿಸಿತ್ತು.

  ...
  + ಹೆಚ್ಚಿಗೆ ಓದಿ
 • 03ನಹಾರಗಢ ಕೋಟೆ

  ನಹಾರಗಢ ಕೋಟೆಯನ್ನು ಜೈಪುರದ ಸವಾಯಿ ಜೈ ಸಿಂಗ್‌ ಕಟ್ಟಿದರು. ಈ ಕೋಟೆಯ ರಚನೆಯು ಮುಕ್ತಾಯಗೊಂಡಿದ್ದು 1734 ರಲ್ಲಿ. 1880ರಲ್ಲಿ ಮಹಾರಾಜ ಸವಾಯಿ ಮಾಧೋ ಸಿಂಗ್‌, ಈ ಕೋಟೆಯ ಗೋಡೆಗಳನ್ನು ಮತ್ತು ಬಸ್ತಿಗಳನ್ನು ಪುನರುತ್ಥಾನಗೊಳಿಸಿದರು. ಅರಾವಳಿ ಪರ್ವತ ಶ್ರೇಣಿಯ ಕತ್ತಿನ ಭಾಗದಲ್ಲಿರುವ ಈ ಕೋಟೆಯ ರಚನೆಯು ಸುಂದರವಾದ...

  + ಹೆಚ್ಚಿಗೆ ಓದಿ
 • 04ಜಲ್‌ ಮಹಲ್

  ಜೈಪುರದ ಸಣ್ಣ ಕೆರೆಯ ಪಕ್ಕದಲ್ಲಿರುವ ಜಲ ಮಹಲ್‌ ಸುಂದರವಾದ ಅರಮನೆಯಾಗಿದೆ. ಈ ಅರಮನೆಯು ರಾಜರ ಮತ್ತು ಅವರ ಕುಟುಂಬದವರ ಶಿಕಾರಿಯ ಮನೆಯಾಗಿ ನಿರ್ಮಾಣ ಮಾಡಲಾಗಿತ್ತು. ಜಲ ಮಹಲ್‌ ಕೆರೆಯ ದಡದಲ್ಲಿಂದಲೇ ಕಾಣುತ್ತದೆ.

   

  + ಹೆಚ್ಚಿಗೆ ಓದಿ
 • 05ಶೀಶ್ ಮಹಲ್

  ಶೀಶ್ ಮಹಲ್

  ಶೀಶ್ ಮಹಲ್‌, ಅಂಪರ್ ಪಾರ್ಟ್‌ನ ಒಳಗಿದೆ. ಇದು ಗಾಜಿನ ಹಾಲ್ ಎಂದು ಪ್ರಸಿದ್ಧವಾಗಿದೆ. ಈ ಹಾಲ್‌ ಜೈ ಮಂದಿರದ ಒಂದು ಭಾಗ. ಇದನ್ನು ಗಾಜುಗಳಿಂದ ಸುಂದರವಾಗಿ ಅಲಂಕರಿಸಲಾಗಿದೆ. ಛಾವಣಿಯ ಮೇಲೆ ಇರುವ ಗಾಜುಗಳು ಗೋಡೆಗಳ ಮೇಲೆ ಬೆಳಕನ್ನು ಪ್ರತಿಫಲಿಸುತ್ತವೆ. ಇದರಿಂದಾಗಿ ಹಾಲ್‌ಗೆ ಬೆಳಕು ಬರುತ್ತದೆ. ಜೈಪುರದ...

  + ಹೆಚ್ಚಿಗೆ ಓದಿ
 • 06ಜಂತರ್ ಮಂತರ್

  ದೇಶದ ಐದು ಅತಿ ದೊಡ್ಡ ಖಗೋಳ ವೀಕ್ಷಣಾಲಯಗಳಲ್ಲಿ ಜಂತರ್ ಮಂತರ್ ಕೂಡಾ ಒಂದು. ಇದನ್ನು ಸಂಸ್ಥಾಪಿಸಿದ್ದು ರಾಜ ಎರಡನೇ ಸವಾಯಿ ಜೈ ಸಿಂಗ್‌. ಇದನ್ನು ಯುನೆಸ್ಕೋದ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ವೀಕ್ಷಣಾಲಯಕ್ಕೆ ಉತ್ತಮ ಗುಣಮಟ್ಟದ ಮಾರ್ಬಲ್‌ ಮತ್ತು ಕಲ್ಲುಗಳನ್ನು ಬಳಸಲಾಗಿದೆ. ರಾಮ ಯಂತ್ರ (ಅಥವಾ...

  + ಹೆಚ್ಚಿಗೆ ಓದಿ
 • 07ಅಕ್ಷರಧಾಮ ದೇವಸ್ಥಾನ

  ಅಕ್ಷರಧಾಮ ದೇವಸ್ಥಾನ

  ಅಕ್ಷರಧಾಮ ದೇವಸ್ಥಾನವು ಜೈಪುರದ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಈ ದೇವಸ್ಥಾನವು ವೈಶಾಲಿ ನಗರದಲ್ಲಿದೆ. ಇಲ್ಲಿನ ಸುಂದರ ವಾಸ್ತುಶಿಲ್ಪ, ಆಕರ್ಷಕ ಮೂರ್ತಿಗಳು, ಶಿಲ್ಪಗಳು ಮತ್ತು ಕೆತ್ತನೆಗಳು ಜನಪ್ರಿಯವಾಗಿದೆ. ಈ ದೇವಸ್ಥಾನವು ನಾರಾಯಣನಿಗೆ ಅರ್ಪಿತವಾದದ್ದು.

   

  + ಹೆಚ್ಚಿಗೆ ಓದಿ
 • 08ಆಲ್ಬರ್ಟ್‌ ಹಾಲ್

  1886 ರಲ್ಲಿ ಮಹಾರಾಜ ರಾಮ್‌ ಸಿಂಗ್‌ರಿಂದ ಆಲ್ಬರ್ಟ್‌ ಹಾಲ್‌ ನಿರ್ಮಾಣ ಆಯಿತು. ನಾಲ್ಕು ಲಕ್ಷ ರೂಪಾಯಿಯ ಬರ ಪರಿಹಾರ ಕಾರ್ಯಕ್ರಮದ ಅಂಗವಾಗಿ ಈ ಕಟ್ಟಡವನ್ನು ನಿರ್ಮಿಸಲಾಯಿತು. ಇದು ರಾಮ ನಿವಾಸ್ ಬಾಗ್‌ನಲ್ಲಿದೆ. ಈ ಕಟ್ಟಡದ ವಿನ್ಯಾಸ ಮಾಡಿದ್ದು ಸರ್ ಸ್ವಿಂಟನ್‌ ಜಾಕೋಬ್‌. ಸದ್ಯ ಈ...

  + ಹೆಚ್ಚಿಗೆ ಓದಿ
 • 09ಗೋವಿಂದ ದೇವ್‌ಜಿ ದೇವಸ್ಥಾನ

  ಗೋವಿಂದ ದೇವ್‌ಜಿ ದೇವಸ್ಥಾನ

  ಗೋವಿಂದ ದೇವ್‌ಜಿ ದೇವಸ್ಥಾನವು ಕೃಷ್ಣನಿಗೆ ಅರ್ಪಣೆಯಾಗಿದೆ. ಇದು ಜೈ ನಿವಾಸ ಗಾರ್ಡನ್‌ನಲ್ಲಿದೆ. ದೇವರ ಮೂರ್ತಿಯನ್ನು ಮೂಲದಲ್ಲಿ ವೃಂದಾವನ ದೇವಸ್ಥಾನದಲ್ಲಿ ಇಡಲಾಗಿತ್ತು. ಆದರೆ ಜೈಪುರದ ರಾಜ ಎರಡನೇ ಸವಾಯಿ ಜೈ ಸಿಂಗ್‌ ತನ್ನ ಕುಟುಂಬದ ದೇವರಾಗಿ ಇಲ್ಲಿ ಇದನ್ನು ಪ್ರತಿಷ್ಠಾಪಿಸಿದ. ಜೈಪುರದಲ್ಲೇ ಅತ್ಯಂತ...

  + ಹೆಚ್ಚಿಗೆ ಓದಿ
 • 10ಜೈಗಢ ಕೋಟೆ

  ಜೈಗಢ ಕೋಟೆಯನ್ನು ವಿಜಯದ ಕೋಟೆ ಎಂದೂ ಕರೆಯಲಾಗುತ್ತದೆ. ಇದು ಜೈಪುರದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಪ್ರಮುಖ ಪ್ರವಾಸಿ ತಾಣ. ಅಂಬರ್ ಕೋಟೆಯಿಂದ ಸುಮಾರು 400 ಅಡಿ ಎತ್ತರದಲ್ಲಿದೆ. ಕೋಟೆಯು ಎರಡು ಪ್ರಮುಖ ಪ್ರವೇಶದ್ವಾರಗಳನ್ನು ಹೊಂದಿದೆ. ಇದನ್ನು ಡುಂಗರ್ ದರ್ವಾಜಾ ಮತ್ತು ಅವಾನಿ ದರ್ವಾಜಾ ಎಂದು ಕರೆಯಲಾಗುತ್ತದೆ....

  + ಹೆಚ್ಚಿಗೆ ಓದಿ
 • 11ರಾಮ ನಿವಾಸ್ ಬಾಗ್

  ರಾಮ ನಿವಾಸ್ ಬಾಗ್

  ರಾಮ ನಿವಾಸ ಬಾಗ್‌ನ್ನು 19 ನೇ ಶತಮಾನದಲ್ಲಿ ಮಹಾರಾಜ ರಾಮ್‌ ಸಿಂಗ್‌ ನಿರ್ಮಿಸಿದ್ದರು. ಈ ದೊಡ್ಡ ಪಾರ್ಕ್‌ನಲ್ಲಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ ಮತ್ತು ಪ್ರಾಣಿ ಸಂಗ್ರಹಾಲಯವೂ ಇದೆ. ಇದರ ಜೊತೆಗೆ ಇನ್ನೊಂದು ಆಕರ್ಷಣೆಯ ಪ್ರದೇಶವೆಂದರೆ ಆಲ್ಬರ್ಟ್‌ ಹಾಲ್‌. ಇದನ್ನು...

  + ಹೆಚ್ಚಿಗೆ ಓದಿ
 • 12ಅನೋಖಿ ಮ್ಯೂಸಿಯಂ ಆಫ್‌ ಹ್ಯಾಂಡ್‌ ಪೇಂಟಿಂಗ್

  ಅನೋಖಿ ಮ್ಯೂಸಿಯಂ ಆಫ್‌ ಹ್ಯಾಂಡ್‌ ಪೇಂಟಿಂಗ್

  ಅನೋಖಿ ಮ್ಯೂಸಿಯಂ ಆಫ್ ಹ್ಯಾಂಡ್‌ ಪೇಂಟಿಂಗ್‌ ಇರುವುದು ಚಾನ್ವಾರ್‌ ಪಲ್ಕಿವಾಲೋಂಕಿ ಹವೇಲಿಯಲ್ಲಿ. ಇದು ಜೈಪುರದ ಸಾಂಪ್ರದಾಯಿಕ ಕಲೆಯನ್ನು ರಕ್ಷಿಸುವುದಕ್ಕಾಗಿ ಮಾಡಲಾಗಿರುವ ದತ್ತಿ ಸಂಸ್ಥೆ. ಇಲ್ಲಿನ ಕಲಾಕಾರರಿಗೆ ಎನ್‌ಜಿಒ ಕೇವಲ ತರಬೇತಿಯನ್ನು ಮಾತ್ರವಲ್ಲದೇ ಉದ್ಯೋಗ ಅವಕಾಶವನ್ನೂ ನೀಡುತ್ತದೆ. ಈ...

  + ಹೆಚ್ಚಿಗೆ ಓದಿ
 • 13ಸಿಸೋಡಿಯಾ ರಾಣಿ ಕಾ ಬಾಗ್‌

  ಸಿಸೋಡಿಯಾ ರಾಣಿ ಕಾ ಬಾಗ್‌

  ಸಿಸೋಡಿಯಾ ರಾಣಿ ಕಾ ಬಾಗ್‌, ಜೈಪುರ ನಗರದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಜನಪ್ರಿಯ ಉದ್ಯಾನವನ. ಇದನ್ನು 1728ರಲ್ಲಿ ರಾಜ ಸವಾಯಿ ಜೈ ಸಿಂಗ್, ತನ್ನ ಸಿಸೋಡಿಯಾ ರಾಣಿಗಾಗಿ ನಿರ್ಮಿಸಿದರು. ಇದರ ವಾಸ್ತುಶಿಲ್ಪ ಶೈಲಿಯು ಭಾರತೀಯ ಮತ್ತು ಮೊಘಲ್‌ ಶೈಲಿಯದ್ದು. ಕಾರಂಜಿಗಳು, ಗ್ಯಾಲರಿಗಳು ಮತ್ತು...

  + ಹೆಚ್ಚಿಗೆ ಓದಿ
 • 14ಮೋತಿ ಡೂಂಗ್ರಿ

  ಮೋತಿ ಡೂಂಗ್ರಿ

  ಮೋತಿ ಡೂಂಗ್ರಿ ಅಥವಾ ಪರ್ಲ್‌ ಹಿಲ್‌ ಜನಪ್ರಿಯವಾಗಿದ್ದು ಅರಮನೆ ಮತ್ತು ದೇವಸ್ಥಾನದಿಂದಾಗಿ. ಈ ಅರಮನೆಯು ಸ್ಕಾಟಿಷ್‌ ಕಟ್ಟಡಗಳ ಮಾದರಿಯಾಗಿದೆ. ಇದು, ಜೈಪುರದ ಕೊನೆಯ ರಾಜನಾಗಿರುವ ಎರಡನೇ ಸವಾಯಿ ಮಾನ್ ಸಿಂಗ್‌ರ ವಾಸಸ್ಥಾನವಾಗಿತ್ತು. ನಂತರದಲ್ಲಿ, ಇದು ಎರಡನೇ ಸವಾಯಿ ಮಾನ್‌ ಸಿಂಗ್‌ರ...

  + ಹೆಚ್ಚಿಗೆ ಓದಿ
 • 15ಸಿಟಿ ಪ್ಯಾಲೇಸ್

  ಜೈಪುರದ ಮಧ್ಯಭಾಗದಲ್ಲಿರುವ ಸಿಟಿ ಪ್ಯಾಲೇಸ್‌ ಪ್ರಮುಖ ಪ್ರವಾಸಿ ತಾಣ. ನಗರದಲ್ಲಿ ಪ್ರಮುಖವಾದ ಕಟ್ಟಡವಿದು. ಈ ಅರಮನೆಯನ್ನು ನಿರ್ಮಿಸಿದ್ದು ರಾಜ ಮಹಾರಾಜ ಸವಾಯಿ ಮಾಧೋ ಸಿಂಗ್‌. ಇದನ್ನು ಪ್ರವೇಶ ಪ್ರದೇಶವಾಗಿ ಉಪಯೋಗಿಸಲಾಗುತ್ತಿತ್ತು. ಈಗ ಈ ಕಟ್ಟಡವನ್ನು ರಾಜ ಎರಡನೇ ಸವಾಯಿ ಮಾನ್‌ ಸಿಂಗ್‌ರಿಗೆ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
06 Feb,Mon
Return On
07 Feb,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
06 Feb,Mon
Check Out
07 Feb,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
06 Feb,Mon
Return On
07 Feb,Tue