Search
  • Follow NativePlanet
Share
ಮುಖಪುಟ » ಸ್ಥಳಗಳು » ಜಯನ್ತಿಯ ಹಿಲ್ಸ್ » ತಲುಪುವ ಬಗೆ

ತಲುಪುವ ಬಗೆ

ತ್ರಿಪುರ ಮತ್ತು ಅಸ್ಸಾಂನನ್ನು ಸಂಪರ್ಕಿಸುವ ಶಿಲ್ಲಾಂಗ್ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 44 ಜೈನ್ತಿಯಾ ಹಿಲ್ಸ್ ಮೂಲಕ ಸಾಗುತ್ತದೆ. ಇದು ಎರಡು ಜಿಲ್ಲೆಗಳ ಆಕರ್ಷಣೆಗಳಿಗೆ ಜೀವನಾಡಿಯಾಗಿದೆ. ಶಿಲ್ಲಾಂಗ್ ನಿಂದ ಜೈನ್ತಿಯಾ ಹಿಲ್ಸ್ ನ ಎಲ್ಲಾ ಭಾಗಗಳಿಗೆ ಪ್ರವಾಸಿಗಳು ಸುಲಭವಾಗಿ ಸಾರಿಗೆ ವ್ಯವಸ್ಥೆಯಿದೆ. ಸ್ಥಳೀಯ ಬಸ್ ಗಳು ಮತ್ತು ಟ್ಯಾಕ್ಸಿಗಳು ಸುಲಭವಾಗಿ ಲಭ್ಯವಾಗುತ್ತದೆ.