Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ತಲುಪುವ ಬಗೆ

ತಲುಪುವ ಬಗೆ

ಇಂದೋರ್ ಮಧ್ಯ ಪ್ರದೇಶದ ಇತರ ನಗರಗಳು ಮತ್ತು ದೇಶದ ಇನ್ನಿತರ ನಗರಗಳ ಜೊತೆಗೆ ಉತ್ತಮವಾದ ರಸ್ತೆ ಸಂಪರ್ಕಜಾಲವನ್ನು ಹೊಂದಿದೆ. ಹಲವಾರು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಇಂದೋರಿನ ಮೂಲಕ ಹಾದು ಹೋಗುತ್ತವೆ. ರಾ,ಹೆ-3, ರಾ,ಹೆ-69, ರಾ.ಹೆ-86 ಇಲ್ಲಿ ಹಾದು ಹೋಗುತ್ತದೆ. ಈ ರಸ್ತೆಗಳು ಮತ್ತು ಬಸ್ ಸೌಕರ್ಯಗಳು ಇಂದೋರಿಗೆ ಬರಲು ಉಪಯೋಗವಾಗುತ್ತವೆ.