Search
  • Follow NativePlanet
Share
ಮುಖಪುಟ » ಸ್ಥಳಗಳು » ಇಗತ್ಪುರಿ » ತಲುಪುವ ಬಗೆ

ತಲುಪುವ ಬಗೆ

ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ವ್ಯವಸ್ಥೆ ಇಗತ್ಪುರಿಗೆ ಉತ್ತಮವಾಗಿದೆ. ಇದಲ್ಲದೆ, ರಾಜ್ಯದ ನಾನಾ ನಗರ, ಪಟ್ಟಣದಿಂದ ಇಲ್ಲಿಗೆ ಬಸ್‌ ಸದಾ ಬರುತ್ತಲೆ ಇರುತ್ತವೆ. ಖಾಸಗಿ ಬಸ್‌ ಗಳು ಕೂಡ ಇಲ್ಲಿಗೆ ಸಂಪರ್ಕ ಹೊಂದಿವೆ. ಬಸ್‌ ಸೌಲಭ್ಯ ಆಧರಿಸಿ 500 ರೂ.ವರೆಗೂ ಟಿಕೆಟ್‌ ದರ ನಿಗದಿಯಾಗುತ್ತದೆ.