Search
  • Follow NativePlanet
Share
ಮುಖಪುಟ » ಸ್ಥಳಗಳು » ಇಗತ್ಪುರಿ » ಆಕರ್ಷಣೆಗಳು
  • 01ಕ್ಯಾಮೆಲ್‌ ಕಣಿವೆ

    ಬತ್ಸಾ ನದಿ ಕಣಿವೆ ಪ್ರದೇಶಕ್ಕೆ ಅತ್ಯಂತ ಸಮೀಪದಲ್ಲಿದೆ ಕ್ಯಾಮೆಲ್‌ ಕಣಿವೆ. ಅತ್ಯಾಕರ್ಷಕ ಜಲಪಾತವನ್ನು ಇದು ಒಳಗೊಂಡಿದೆ. ಇದನ್ನು ವೀಕ್ಷಿಸಲು ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಸಾವಿರ ಅಡಿ ಎತ್ತರದಿಂದ ನೀರು ಧರೆಗೆ ಧುಮ್ಮಿಕ್ಕುತ್ತದೆ. ಈ ನೋಟ ಸವಿಯುವುದೇ ಅಂದ.

    ಮಳೆಗಾಲ ಇಲ್ಲಿಗೆ...

    + ಹೆಚ್ಚಿಗೆ ಓದಿ
  • 02ಭತ್ಸಾ ನದಿ ಕಣಿವೆ

    ಭತ್ಸಾ ನದಿ ಕಣಿವೆ

    ಇಗತ್ಪುರಿಯ ಇನ್ನೊಂದು ಅತ್ಯಂತ ಪ್ರಮುಖ ಪ್ರವಾಸಿ ತಾಣ ಭತ್ಸಾ ನದಿ ಕಣಿವೆ. ಅತ್ಯಾಕರ್ಷಕ ತಾಣವಾಗಿ ಜನಪ್ರಿಯವಾಗಿದೆ. ಸುತ್ತಲೂ ಗುಡ್ಡಪ್ರದೇಶ, ಹಸಿರಿನ ಸಿರಿ ಒಳಗೊಂಡು ಇಡೀ ಕಣಿವೆ ಅದ್ಭುತ ವೀಕ್ಷಣಾ ತಾಣವಾಗಿ ಲಭಿಸಿದೆ. ಸಾಕಷ್ಟು ಮೌನವಾಗಿರುವ ಈ ಕಣಿವೆ ಪ್ರದೇಶ ಅತ್ಯಾಕರ್ಷಕ ನೋಟ ಒಳಗೊಂಡಿದೆ. ಶುದ್ಧಗಾಳಿ, ನಿರ್ಮಲ...

    + ಹೆಚ್ಚಿಗೆ ಓದಿ
  • 03ತ್ರಿಂಗಲವಾಡಿ ಕೋಟೆ

    ತ್ರಿಂಗಲವಾಡಿ ಕೋಟೆ

    ತ್ರಿಂಗಲವಾಡಿ ಕೋಟೆಯು ಐತಿಹಾಸಿಕ ಪ್ರಸಿದ್ಧಿ ಹೊಂದಿದೆ. ಇಗತ್ಪುರಿಯ ಒಂದು ಪ್ರಮುಖ ಮಾದರಿ ವಾಸ್ತುಶಿಲ್ಪವಾಗಿ ಇದು ಜನಪ್ರಿಯವಾಗಿದೆ. ಸಮುದ್ರ ಮಟ್ಟದಿಂದ 3,000 ಅಡಿ ಎತ್ತರದಲ್ಲಿದ್ದು, ಅತ್ಯುತ್ತಮ ಹಾಗೂ ಎತ್ತರದ ಸ್ಥಾನವನ್ನು ನೋಟ, ಹಿರಿಮೆ ಹಾಗೂ ಪ್ರಾಚೀನತೆಯಿಂದ ಹೊಂದಿದೆ. ಇಲ್ಲಿ ನಿಂತು ನೋಡಿದರೆ ಪೂರ್ಣ ಇಗತ್ಪುರಿಯ...

    + ಹೆಚ್ಚಿಗೆ ಓದಿ
  • 04ಘಾತಂದೇವಿ ಮಂದಿರ

    ಘಾತಂದೇವಿ ಮಂದಿರ

    ಇಗತ್ಪುರಿಯ ಅತ್ಯಂತ ಪ್ರಸಿದ್ಧ ಹಾಗೂ ಪೂಜ್ಯನೀಯ ಧಾರ್ಮಿಕ ತಾಣ ಘಾತಂದೇವಿ ಮಂದಿರ. ಘಾತನ್‌ ದೇವಿಗೆ ಮೀಸಲಾದ ಮಂದಿರವಿದು. ಸ್ಥಳೀಯ ನಂಬಿಕೆ ಪ್ರಕಾರ, ಇಗತ್ಪುರಿ ಹಾಗೂ ಈ ಘಟ್ಟ ಪ್ರದೇಶವನ್ನು ಕಾಯುತ್ತಿರುವವಳು, ಕಾಪಾಡುತ್ತಿರುವವಳು ಇದೇ ಘಾತನ್‌ ದೇವಿ. ಪಶ್ಚಿಮ ಘಟ್ಟದ ಪರ್ವತಗಳಾದ ಉತ್ವಂದ, ಹರಿಹರ ಹಾಗೂ...

    + ಹೆಚ್ಚಿಗೆ ಓದಿ
  • 05ತ್ರಿಂಗಲವಾಡಿ ಕೆರೆ

    ತ್ರಿಂಗಲವಾಡಿ ಕೆರೆ

    ಸ್ವರ್ಗವೇ ಕೆರೆಯ ರೂಪದಲ್ಲಿ ಅವತರಿಸಿದೆಯೇನೋ ಅನ್ನುವಷ್ಟು ಸುಂದರವಾಗಿದೆ ತ್ರಿಂಗಲವಾಡಿ ಕೆರೆ. ಇಗತ್ಪುರಿಯು ಈ ಕೆರೆಯ ಮನೆಯಾಗಿದೆ. ಅಂದರೆ ಈ ಕೆರೆಯ ಉಸ್ತುವಾರಿ ಸದ್ಯ ಇಗತ್ಪುರಿ ಪುರಸಭೆಯ ಅಡಿ ಇದೆ. ಸಾಯಂಕಾಲದ ಸುಮಧುರ ಕ್ಷಣ ಕಳೆಯಲು ಈ ಪ್ರದೇಶ ಹೇಳಿ ಮಾಡಿಸಿದಂತಿದೆ. ಕುಟುಂಬಸಮೇತರಾಗಿ ತೆರಳಿದರೆ ಸಮಯ ಕಳೆದದ್ದೇ...

    + ಹೆಚ್ಚಿಗೆ ಓದಿ
  • 06ವೈತರಣ ಆಣೆಕಟ್ಟು

    ವೈತರಣ ನದಿಗೆ ನಿರ್ಮಾಣಗೊಂಡಿರುವ ಈ ವೈತರಣ ಆಣೆಕಟ್ಟು ಸಹಜ ಸೌಂದರ್ಯದ ಜತೆ ಪಶ್ಚಿಮ ಘಟ್ಟ ಅರಣ್ಯದ ವಿಹಂಗಮ ನೋಟವನ್ನೂ ಸೇರಿಸಿಕೊಂಡು ಇನ್ನಷ್ಟು ಆಕರ್ಷಕ ತಾಣವಾಗಿ ಜನಪ್ರಿಯವಾಗಿದೆ. ಇದನ್ನು 1950 ರಲ್ಲಿ ನಿರ್ಮಿಸಲಾಗಿದೆ. ದೇಶಾದ್ಯಂತ ವಾಣಿಜ್ಯ ಉದ್ದೇಶಕ್ಕೆ ಒಂದಿಷ್ಟು ಆಣೆಕಟ್ಟನ್ನು ನಿರ್ಮಿಸಲಾಯಿತು. ಅದರಲ್ಲಿ ಇದೂ ಒಂದು...

    + ಹೆಚ್ಚಿಗೆ ಓದಿ
  • 07ವಾಲ್ವಾಕರ್‌ ಶಿವಾಜಿ ಮ್ಯೂಸಿಯಂ

    ವಾಲ್ವಾಕರ್‌ ಶಿವಾಜಿ ಮ್ಯೂಸಿಯಂ

    ಮಹಾರಾಷ್ಟ್ರವನ್ನು ಆಳಿದ ಅರಸನಾದ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ, ಸಾಧನೆ, ಹೋರಾಟ ಹಾಗೂ ಕೊಡುಗೆಗಳನ್ನು ತಿಳಿಸುವ, ವ್ಯಕ್ತಪಡಿಸುವ ಅತ್ಯಂತ ಸುಸಜ್ಜಿತ ವಸ್ತು ಸಂಗ್ರಹಾಲಯ ಇದಾಗಿದೆ. ಇವರ ಜೀವನವನ್ನು ಇಲ್ಲಿ ಸಾಕಷ್ಟು ಭಾವಚಿತ್ರ ಹಾಗೂ ಮೂರ್ತಿಗಳ ಮೂಲಕ ಪ್ರಚುರಪಡಿಸಲಾಗಿದೆ. ಇಗತ್ಪುರಿಯ ಧವನ್‌ ಪಟ್ಟಣದಿಂದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun