Search
  • Follow NativePlanet
Share
ಮುಖಪುಟ » ಸ್ಥಳಗಳು » ಹುಬ್ಬಳ್ಳಿ » ಹವಾಮಾನ

ಹುಬ್ಬಳ್ಳಿ ಹವಾಮಾನ

ಸೂಕ್ತ ಕಾಲ ಅಕ್ಟೋಬರ್ ಮತ್ತು ಫೆಬ್ರವರಿ ತಿಂಗಳುಗಳು ಹಿತಕರವಾದ ಹವಾಮಾನದ ಕಾರಣದಿಂದ ಹುಬ್ಬಳ್ಳಿಗೆ ಭೇಟಿನೀಡಲು ಸೂಕ್ತ ಕಾಲ.

ಬೇಸಿಗೆಗಾಲ

(ಜೂನ್ ದಿಂದ ಫೆಬ್ರವರಿ): ಹವಾಮಾನ ಬೆಚ್ಚಗಿನ ಮತ್ತು ಆರ್ದ್ರತೆಯಿಂದ ಕೂಡಿರುತ್ತದೆ. ಬೇಸಿಗೆಯ ಹಗಲಿನ ವೇಳೆಯಲ್ಲಿ ತಾಪಮಾನ 39° C ನಷ್ಟು ಹೆಚ್ಚಿರುತ್ತದೆ. ಬೇಸಿಗೆಯಲ್ಲಿ ಅನಾನುಕೂಲ ಹವಾಮಾನ ಇರುವುದರಿಂದ ಪ್ರವಾಸಿಗರು ಈ ಸಮಯದಲ್ಲಿ ಹುಬ್ಬಳ್ಳಿಗೆ ಭೇಟಿನೀಡಲು ಆದ್ಯತೆಕೊಡುವುದಿಲ್ಲ.

ಮಳೆಗಾಲ

(ಸೆಪ್ಟೆಂಬರ್ ನಿಂದ ಜುಲೈ): ಹುಬ್ಬಳ್ಳಿ ಪ್ರದೇಶದಲ್ಲಿ ಮಾನ್ಸೂನ್ ಮಧ್ಯಮ ದಿಂದ ಭಾರೀ ಮಳೆ ನೀಡುತ್ತದೆ. ಹವಾಮಾನ ಶೀಘ್ರದಲ್ಲೇ ಮಳೆಯ ನಂತರ ಅತ್ಯಂತ ಬಿಸಿಯಾದ ಮತ್ತು ಆರ್ದ್ರತೆಯಿಂದ ಕೂಡುವದರಿಂದ ಪ್ರವಾಸಿಗರು ಮಳೆಗಾಲದಲ್ಲಿ ಹುಬ್ಬಳ್ಳಿಗೆ ಭೇಟಿನೀಡಲು ಹಿಂಜರಿಯುತ್ತಾರೆ.

ಚಳಿಗಾಲ

(ಜನವರಿ ಯಿಂದ ನವೆಂಬರ್): ಹುಬ್ಬಳ್ಳಿಯಲ್ಲಿ ಚಳಿಗಾಲದ ಹವಾಮಾನ ಹಿತಕರ ಮತ್ತು ಸಂತಸದಾಯಕವಾಗಿರುತ್ತದೆ. ಈ ಅವಧಿಯಲ್ಲಿ ದಾಖಲಿಸಿದ ಸರಾಸರಿ ಕನಿಷ್ಠ ಉಷ್ಣಾಂಶ 16 ° C ಆಗಿದೆ ಚಳಿಗಾಲದ ಋತುವಿನಲ್ಲಿ ಹವಾಮಾನದ ಹುಬ್ಬಳ್ಳಿ ಭೇಟಿನೀಡಲು ಪೂರಕವಾಗಿರುತ್ತದೆ.