Search
  • Follow NativePlanet
Share
ಮುಖಪುಟ » ಸ್ಥಳಗಳು » ಹೊಗೇನಕಲ್ » ತಲುಪುವ ಬಗೆ

ತಲುಪುವ ಬಗೆ

ರಸ್ತೆ ಮಾರ್ಗವು ಹೊಗೇನಕಲ್ ತಲುಪಲು ಉತ್ತಮವಾಗಿದೆ. ನೀವು ಬೆಂಗಳೂರಿನಿಂದ ಬರುವದಾದರೆ ಸುಮಾರು 200 ಕೀ ಮೀ ದೂರದಲ್ಲಿದೆ, 2-3 ಗಂಟೆ ಪ್ರಯಾಣ ಸಾಕಾಗುತ್ತದೆ; ಮತ್ತು ಚೆನ್ನ್ಯೆನಿಂದ 5-6 ಗಂಟೆ ಪ್ರಯಾಣವಾಗುತ್ತದೆ. ಈ ಸ್ಥಳವು ಉತ್ತಮ ರಸ್ತೆ ಸಂಪರ್ಕ ಹೊಂದಿದೆ.