Search
 • Follow NativePlanet
Share
ಮುಖಪುಟ » ಸ್ಥಳಗಳು » ಹಿಮಾಚಲ ಪ್ರದೇಶ » ಆಕರ್ಷಣೆಗಳು
 • 01ಕಿಬ್ಬರ್,ಲಾಹೌಲ್

  ಕಿಬ್ಬರ್

  ಲಾಹೌಲ್‌ನಲ್ಲಿರುವ ಕಿಬ್ಬರ್ ಒಂದು ಸಣ್ಣ ಹಳ್ಳಿ. ಇದು ಸಮುದ್ರ ಮಟ್ಟದಿಂದ 4270 ಮೀಟರ್ ಎತ್ತರದಲ್ಲಿದೆ. ಟಬೋ ಸೆರ್ಕಂಗ್‌ ರಿಂಪೊಚೆ ಮತ್ತು ಕಿಬ್ಬರ್ ವನ್ಯಧಾಮ, ಇವೆರಡೂ ಕಿಬ್ಬರಿನ ಪ್ರಮುಖ ಆಕರ್ಷಕ ಸ್ಥಳಗಳು. ಈ ಪ್ರದೇಶವು ಕಾಝಾದಿಂದ ಸುಮಾರು 16 ಕಿ.ಮೀ ದೂರದಲ್ಲಿದ್ದು, ಬೇಸಿಗೆಗಾಲದಲ್ಲಿ ಬಸ್‌ ಸೇವೆಯ...

  + ಹೆಚ್ಚಿಗೆ ಓದಿ
 • 02ಕುನ್‌ಝುಮ್‌ ಪಾಸ್‌,ಲಾಹೌಲ್

  ಕುನ್‌ಝುಮ್‌ ಪಾಸ್‌ಅನ್ನು ಕುನ್‌ಝುಮ್‌ ಲಾ ಎಂದೂ ಕರೆಯಲಾಗುತ್ತದೆ. ಕುನ್‌ಝುಮ್‌ ಪರ್ವತ ಶ್ರೇಣಿಯ ಪೂರ್ವಕ್ಕೆ ಈ ಪ್ರದೇಶವಿದೆ. ಸಮುದ್ರ ಮಟ್ಟದಿಂದ ಸುಮಾರು 4590 ಮೀಟರ್ ಎತ್ತರದಲ್ಲಿದ್ದು ಮನಾಲಿಯಿಂದ 122 ಕಿ.ಮೀ ದೂರದಲ್ಲಿದೆ. ಹಿಮಾಚಲ ಪ್ರದೇಶದ ಸ್ಪಿತಿ ವ್ಯಾಲಿ, ಲಾಹೌಲ್‌...

  + ಹೆಚ್ಚಿಗೆ ಓದಿ
 • 03ಜಮುಲಾ ದೇವಾಲಯ,ಮಲಾನಾ

  ಜಮುಲಾ ದೇವಾಲಯ

  ಜಮುಲಾ ದೇವಾಲಯವು, ಈ ಪ್ರದೇಶದಲ್ಲಿ ವಾಸಿಸುತ್ತಿದ್ದರೆನ್ನಲಾದ 'ಜಮುಲಾ ರಿಷಿ ದೇವತಾ' ಎಂಬ ಋಷಿಗೆ ಸಮರ್ಪಿತವಾಗಿದೆ. ದಂತಕಥೆಯ ಪ್ರಕಾರ, ಋಷಿವರ್ಯರು ಧ್ಯಾನಿಸಲು ಒಂದು ಒಳ್ಳೆಯ ಹಾಗು ಪ್ರಶಾಂತಮಯ ಸ್ಥಳದ ಹುಡುಕಾಟದಲ್ಲಿದ್ದರು. ವಿಶೇಷವೆಂದರೆ ಅವರು ವಿವಿಧ ದೇವರುಗಳ ಒಟ್ಟು18 ಚಿತ್ರಗಳನ್ನು ತಮ್ಮ ಚೀಲದಲ್ಲಿರಿಸಿ...

  + ಹೆಚ್ಚಿಗೆ ಓದಿ
 • 04ನಿಸರ್ಗ ನಡಿಗೆ,ಗುಶೈನಿ

  ನಿಸರ್ಗ ನಡಿಗೆ

  ಗುಶೈನಿ ಮನಮೋಹಕ ನೋಟವುಳ್ಳ ನಗರವಾಗಿದ್ದು ಕುಲು ಜಿಲ್ಲೆಯಲ್ಲಿದೆ. ನಿಸರ್ಗದ ಕೊಡುಗೆಯಾದ ಸಹಜ ಸೌಂದರ್ಯವನ್ನು ಪರಿಶೋಧಿಸುವುದಕ್ಕೆ ಇರುವ ಸೂಕ್ತ ಮಾರ್ಗವೆಂದರೆ ನಡಿಗೆ. ಪ್ರವಾಸಿಗರು ಇಲ್ಲಿ ಮರಗಿಡ ಮತ್ತು ನೈಸರ್ಗಿಕ ಬೆಳೆಗಳ ನಡುವೆ ನಡೆಯುವುದನ್ನು ಹೆಚ್ಚು ಆಸ್ವಾದಿಸುತ್ತಾರೆ.

  + ಹೆಚ್ಚಿಗೆ ಓದಿ
 • 06ನಾಕೋ ಸರೋವರ,ಕಿನ್ನೌರ್

  ಹಿಂದಿನ ಕಾಲದ ಜೀವನ ಪದ್ಧತಿಯನ್ನೇ ಇನ್ನೂ ರೂಡಿಸಿಕೊಂಡಿರುವ ಪುಟ್ಟ ಹಳ್ಳಿ ನಾಕೋ ಎಂಬಲ್ಲಿ ಇರುವ ಸುಂದರ ಸರೋವರ ನಿಮ್ಮನ್ನು ಕೈ ಬೀಸಿ ಕರೆಯುತ್ತದೆ. ಪ್ರಸಿದ್ಧ ಹಂಗ್ರಾಂಗ್ ಕಣಿವೆಯಿಂದ ಕೇವಲ 2 ಕಿ.ಮೀ ಅಂತರದಲ್ಲಿರುವ ಈ ಸರೋವರ ವರ್ಷದ ಬಹುತೇಕ ಸಮಯ ಹಿಮದಿಂದ ಕೂಡಿರುತ್ತದೆ. ಇದರ ಸುತ್ತಲೂ ಇರುವ ಮರಗಳು ಮತ್ತು ಸಮೀಪದಲ್ಲಿಯೇ...

  + ಹೆಚ್ಚಿಗೆ ಓದಿ
 • 07ನುರ್ಪುರ ಕೋಟೆ,ನುರ್ಪುರ್

  ನುರ್ಪುರ ಕೋಟೆ

  ನುರ್ಪುರ ಕೋಟೆಯು ಇಲ್ಲಿನ ಮತ್ತೊಂದು ಪ್ರಮುಖ ಪ್ರವಾಸಿ ತಾಣ. ಇದು ನಿರ್ಮಾಣವಾಗಿದ್ದು 10ನೇ ಶತಮಾನದಲ್ಲಿ. ಕೋಟೆಯು ಪಥಾನಿಯಾರಿಂದ ನಿರ್ಮಾಣಗೊಂಡಿದ್ದು. ಆಗ ಈ ಪ್ರದೇಶವನ್ನು ಇವರೇ ಆಳುತ್ತಿದ್ದರು. ಈ ಕೋಟೆಯ ಮೇಲಿನಿಂದ, ಚಕ್ಕಿ ಎಂಬ ಸಣ್ಣ ನದಿಯ ಉಪನದಿಯಾದ ಜಭಾರ್ ಖುದ್‌ ಹರಿಯುತ್ತಿರುವ ವಿಹಂಗಮ ನೋಟವನ್ನು ನೋಡಬಹುದು....

  + ಹೆಚ್ಚಿಗೆ ಓದಿ
 • 08ಸಂರಕ್ಷಿತ ಅಭಯಾರಣ್ಯ,ಮಶೋಬ್ರಾ

  ಸಂರಕ್ಷಿತ ಅಭಯಾರಣ್ಯ

  ಇಂಡಸ್ ನದಿಯಿಂದ ಸುತ್ತುವರೆದಿರುವ ಸಂರಕ್ಷಿತ ಅರಣ್ಯಧಾಮ ಪ್ರವಾಸಿಗರಿಗೆ ಸಾಹಸ ಚಟುವಟಿಕೆಗಳಾದ ಚಾರಣ, ಶಿಬಿರ ಮತ್ತು ವನವಿಹಾರಗಳನ್ನು ಆಸ್ವಾದಿಸುವ ಅತ್ಯಮೂಲ್ಯ ಅವಕಾಶ ನೀಡುತ್ತದೆ. ಪರಿಶುದ್ದ ವಾತಾವರಣವಿರುವ ಈ ಕಾಡಿನಲ್ಲಿ ನಿಂತು ಜಮ್ಮು ಕಾಶ್ಮೀರದ ಫೀರ್ ಪಂಜಲ್ ಪರ್ವತಗಳನ್ನು ಕಣ್ತುಂಬಿಕೊಳ್ಳಬಹುದು.

  ಈ ಪ್ರದೇಶದ...

  + ಹೆಚ್ಚಿಗೆ ಓದಿ
 • 09ಸೆರೋಲ್ಸರ್ ಸರೋವರ,ಶೋಜಾ

  ಸೆರೋಲ್ಸರ್ ಸರೋವರ

  ಸೆರೋಲ್ಸರ್ ಸರೋವರ ಚಿಕ್ಕದಾಗಿದ್ದರೂ ಸುಂದರವಾದ ಸರೋವರವಾಗಿದ್ದು ಶೋಜಾದ ಜಲೋರಿ ಪಾಸ್ ನಿಂದ 5 ಕಿಲೋ ಮೀಟರ್ ದೂರದಲ್ಲಿದೆ. ಸ್ಥಳೀಯ ದೇವತೆ ಬುಧಿ ನಾಗಿನ್ ದೇವಸ್ಥಾನ ಇಲ್ಲಿಯೇ ಸನಿಹದಲ್ಲಿದೆ. ನೂರು ಮಕ್ಕಳನ್ನು ಹೊಂದಿರುವ ಬುಧಿ ನಾಗಿನ್, ಊರನ್ನು ರಕ್ಷಿಸಿ ಪೊರೆಯುತ್ತಾಳೆ ಎಂಬ ನಂಬಿಕೆಯಿದೆ. ಈ ಸರೋವರ ತನ್ನ ಸುತ್ತಲೂ...

  + ಹೆಚ್ಚಿಗೆ ಓದಿ
 • 10ಭಗ್ಸುನಾಗ್ ದೇವಸ್ಥಾನ,ಭಗ್ಸು

  ಭಗ್ಸುನಾಗ್ ದೇವಸ್ಥಾನ

  ಪ್ರಧಾನ ಧಾರ್ಮಿಕ ಕೇಂದ್ರವಾಗಿರುವ ಭಗ್ಸುನಾಗ್ ದೇವಸ್ಥಾನ ಸಮುದ್ರ ಮಟ್ಟದಿಂದ 1770 ಮೀಟರ್ ಎತ್ತರದಲ್ಲಿದೆ. ಹಿಂದೂ ದೇವತೆ ಶಿವನಿಗೆ ಅರ್ಪಿತವಾಗಿರುವ ದೇವಸ್ಥಾನವಿದಾಗಿದ್ದು ಮಧ್ಯಯುಗದ ಕಲೆ ಮತ್ತು ಸಂಸ್ಕೃತಿಯ ಪ್ರತೀಕವೆನಿಸಿದೆ. ಈ ಪ್ರಾಚೀನ ದೇವಸ್ಥಾನ ಹಿಂದೂ ಮತ್ತು ಗೋರ್ಖಾ ಸಮುದಾಯದವರಿಗೆ ಪವಿತ್ರವೆನಿಸಿದೆ. ದೇವಸ್ಥಾನದ...

  + ಹೆಚ್ಚಿಗೆ ಓದಿ
 • 11ಭೂತನಾಥ ದೇಗುಲ,ಮಂಡಿ

  ಭೂತನಾಥ ದೇಗುಲ

  ಹಿಮಾಚಲ ಪ್ರದೇಶದ ಮಂಡಿಯ ಹೃದಯ ಭಾಗದಲ್ಲಿರುವ ಅತ್ಯಂತ ಪ್ರಸಿದ್ಧ ಧಾರ್ಮಿಕ ಕೇಂದ್ರ ಭೂತನಾಥ ದೇಗುಲ. ದಾಖಲೆಗಳ ಪ್ರಕಾರ, ಇದರ ನಿರ್ಮಾಣ 1527ರಲ್ಲಿ ಆಗಿದೆ. ಇದನ್ನು ರಾಜಾ ಅಜ್ಬರ್‌ ಸೇನ್‌ ನಿರ್ಮಿಸಿದ್ದಾನೆ. ಈ ದೇವಾಲಯದಲ್ಲಿ ಹಿಂದು ದೇವರಾದ ಶಿವ ನೆಲೆಸಿದ್ದಾನೆ. ದೇಗುಲ ಶಿವನಿಗೆ ಮೀಸಲು. ರಾಜ್ಯದ ರಾಜಧಾನಿ...

  + ಹೆಚ್ಚಿಗೆ ಓದಿ
 • 12ಭೀಮಕಾಲಿ ದೇವಾಲಯ ಸಂಕೀರ್ಣ,ಸರಹನ್

  ಭೀಮಕಾಲಿ ದೇವಾಲಯವು ಹಿಮಾಚಲ ಪ್ರದೇಶದ ಸರಹನ್ ನಲ್ಲಿರುವ ಹಿಂದೂಗಳ ಅವಿಭಾಜ್ಯ ಯಾತ್ರಾಸ್ಥಳವಾಗಿದೆ. ದೇವಿ ಭೀಮಕಾಲಿಗೆ ಮೀಸಲಾದ ಈ ದೇವಸ್ಥಾನವು 800 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಇದು ಹಿಂದೂ ಮತ್ತು ಬೌದ್ಧ ವಾಸ್ತುಶಿಲ್ಪಿಯ ಶೈಲಿಗಳ ಮಿಶ್ರಣವಾಗಿದ್ದು ತನ್ನ ಅನನ್ಯ ವಿನ್ಯಾಸಕ್ಕಾಗಿ ಪ್ರಸಿದ್ಧಿಯನ್ನು...

  + ಹೆಚ್ಚಿಗೆ ಓದಿ
 • 13ಖಜ್ಜರ್,ಡಾಲ್ ಹೌಸಿ

  ಪರಿಸರ ಪ್ರೇಮಿಗಳಿಗೆ ಇದು ಹೇಳಿ ಮಾಡಿಸಿದ ತಾಣ ಖಜ್ಜರ್. ಕಾಲಾತೋಪ್‌ನಿಂದ ಹೊರಟ ಮೂರು ದಿನದ ನಂತರ ಇಲ್ಲಿಗೆ ತಲುಪಬಹುದು. ಇಲ್ಲಿನ ನೋಟ ಮೂರು ದಿನದ ಪ್ರಯಾಣದ ಆಯಾಸ ಮರೆಸುತ್ತದೆ. ಕುದುರೆ ಸವಾರಿ, ಛಾಯಾಗ್ರಹಣ ಸೇರಿದಂತೆ ಹಲವು ಚಟುವಟಿಕೆಗೆ ಇದು ಸೂಕ್ತ ತಾಣ. ಸಾಹಸ ಕ್ರೀಡೆಗಂತೂ ವಿಶಿಷ್ಟವಾಗಿದೆ. ಭಾರಿ ಪ್ರಮಾಣದಲ್ಲಿ...

  + ಹೆಚ್ಚಿಗೆ ಓದಿ
 • 14ಗುರುದ್ವಾರ ಪೌಂಟಾಸಾಹಿಬ್,ಪೌಂಟಾ ಸಾಹಿಬ್

  ಸಿಖ್ ಸಮುದಾಯದವರ ಪ್ರಮುಖ ಧಾರ್ಮಿಕ ಯಾತ್ರಾ ಸ್ಥಳಗಳಲ್ಲಿ ಒಂದಾದ ಗುರುದ್ವಾರ ಪೌಂಟಾಸಾಹಿಬ್ ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. 10 ನೇ ಸಿಖ್ ಗುರು, ಗುರು ಗೋವಿಂದ ನಾಲ್ಕು ವರ್ಷಗಳ ಕಾಲ ಈ ಸ್ಥಳದಲ್ಲಿ ನೆಲೆಸಿದ್ದು, ಸಿಖ್ಖರ ಪವಿತ್ರ ಗ್ರಂಥ ದಾಸಂ ನ ಪ್ರಮುಖ ಅಧ್ಯಾಯಗಳನ್ನು ಅವರು ಇಲ್ಲೇ ಬರೆದಿದ್ದಾರೆ ಎಂದು...

  + ಹೆಚ್ಚಿಗೆ ಓದಿ
 • 15ಡೇರಾ ಬಾಬಾ ಭರ್ಬಾಗ್ ಸಿಂಗ್ ಗುರುದ್ವಾರ,ಉನಾ

  ಡೇರಾ ಬಾಬಾ ಭರ್ಬಾಗ್ ಸಿಂಗ್ ಗುರುದ್ವಾರ

  ಸ್ಥಳೀಯವಾಗಿ ಗುರುದ್ವಾರ ಮಂಜಿ ಸಾಹಿಬ್ ಎಂದೇ ಕರೆಯಲ್ಪಡುವ ಡೇರಾ ಬಾಬಾಸಿಂಗ್‌ ಭರ್ಬಾಗ್‌ ಉನಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಉನಾ ದಿಂದ 40 ಕಿ.ಮೀ ಅಂತರದಲ್ಲಿರುವ ಈ ಪ್ರದೇಶ ಸುಂದರವಾದ ನೀಲಗಿರಿ ಮರಗಳಿಂದ ಆವೃತವಾಗಿದ್ದು, ಇಲ್ಲಿಗೆ ಭೇಟಿ ನೀಡಿದವರ ಮನಸ್ಸಿಗೆ ಆನಂದ ನೀಡುತ್ತದೆ. ಜನಪ್ರಿಯ ಸಂತರಾದ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Jan,Sat
Return On
19 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Jan,Sat
Check Out
19 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Jan,Sat
Return On
19 Jan,Sun

Near by City