Search
  • Follow NativePlanet
Share
ಮುಖಪುಟ » ಸ್ಥಳಗಳು » ಹಜಾರಿಬಾಗ್ » ಹವಾಮಾನ

ಹಜಾರಿಬಾಗ್ ಹವಾಮಾನ

ಹಜಾರಿಬಾಗ್ ತಲುಪಲು ಅತ್ಯುತ್ತಮವಾದ ಸಮಯ ಅಕ್ಟೋಬರ್ ತಿಂಗಳು.

ಬೇಸಿಗೆಗಾಲ

ಬೇಸಿಗೆ ಕಾಲವು ಮಾರ್ಚ್ ನಿಂದ ಮೇ ತಿಂಗಳವರೆಗೆ ಕಾಣಬಹುದು.

ಮಳೆಗಾಲ

ಮಳೆಗಾಲವು ಜೂನ್ ತಿಂಗಳಿನಲ್ಲಿ ಆರಂಭವಾಗುತ್ತದೆ ಮತ್ತು ಅಕ್ಟೋಬರ್ ತಿಂಗಳವರೆಗೆ ಮುಂದುವರೆಯುತ್ತದೆ. ಮಳೆಗಾಲದ ಮೊದಲ ಮೂರು ತಿಂಗಳ ಕಾಲ ವಾತಾವರಣವು ಆಹ್ಲಾದಕರವಾಗಿರುತ್ತದೆ.

ಚಳಿಗಾಲ

ಚಳಿಗಾಲವು ನವೆಂಬರ್ ತಿಂಗಳಿನಲ್ಲಿ ಆರಂಭವಾಗಿ ಫೆಬ್ರವರಿ ತಿಂಗಳವರೆಗೆ ಮುಂದುವರಿಯುತ್ತದೆ. ಕೆಲವು ಸಂದರ್ಭದಲ್ಲಿ ಮಳೆಯುಂಟಾಗಿ ಸಾಕಷ್ಟು ಶೀತ ವಾತಾವರಣವಿರುತ್ತದೆ.