Search
  • Follow NativePlanet
Share
ಮುಖಪುಟ » ಸ್ಥಳಗಳು » ಹಾಸನ » ತಲುಪುವ ಬಗೆ

ತಲುಪುವ ಬಗೆ

ಹಾಸನವು ಬೆಂಗಳೂರು, ಮಂಗಳೂರು, ಮೈಸೂರು, ಮಡಿಕೇರಿ ಮತ್ತು ಚಿಕ್ಕ ಮಗಳೂರಿನಂತಹ ಊರು ಮತ್ತು ನಗರಗಳಿಂದ ಕೆ ಎಸ್ ಆರ್ ಟಿ ಸಿ ( ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಬಸ್ಸುಗಳ ಸೇವೆಯನ್ನು ಹೊಂದಿದೆ.ಇಲ್ಲಿನ ಸಮೀಪದ ಊರು ಮತ್ತು ನಗರಗಳಿಗೆ ಖಾಸಗಿ ಬಸ್ಸುಗಳ ಸೇವೆಯು ಸಹ ಲಭ್ಯವಿದೆ.