ಗಂಗೋತ್ರಿ ರಾಷ್ಟ್ರೀಯ ಉದ್ಯಾನ, ಈ ಪ್ರದೇಶದ ಹತ್ತಿರದಲ್ಲಿರುವ ಭೇಟಿ ನೀಡಲೇ ಬೇಕಾದ ಒಂದು ಉದ್ಯಾನವಾಗಿದೆ. ಇದು ಹರಸಿಲ್ ಹಳ್ಳಿಯಿಂದ 30 ಕಿ.ಮೀ ದೂರದಲ್ಲಿದೆ ಹಾಗೂ 1553 ಚದರ ಕಿಲೋಮೀಟರ್ ವಿಸ್ತಾರವಾಗಿದೆ. ಇದು 15 ತಳಿಯ ಪ್ರಾಣಿಗಳು ಮತ್ತು 15 ತಳಿಯ ಪಕ್ಷಿಗಳಿಗೆ ಮನೆಯಾಗಿದೆ. ಪ್ರವಾಸಿಗರು ಇಲ್ಲಿ ಹಿಮ ಚಿರತೆ, ಕಂದು...
ಧಾರಾಲಿ ಹರಸಿಲ್ ನಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಹಳ್ಳಿಯಾಗಿದೆ. ಇದು ಗಂಗಾ ನದಿಯ ತಟದಲ್ಲಿ ಇದ್ದು, ಹಚ್ಚ ಹಸಿರಿನ ದೇವದಾರು ಮರಗಳಿಂದ ಆವೃತವಾಗಿದೆ. ಇಲ್ಲಿ ಕೆಂಪು ಬೀನ್ ಮತ್ತು ಸೇಬು ಹಣ್ಣಿನ ತೋಟಗಳನ್ನು ಕಾಣಬಹುದು. ಇಲ್ಲಿಂದ ಹಲವಾರು ಹಿಮದಿಂದ ಆವೃತವಾದ ಶಿಖರಗಳನ್ನು ಕಾಣಬಹುದಾಗಿದೆ. ಇಲ್ಲಿರುವ ಹಳೆಯ ಕಾಲದ ಶಿವ...
ಮುಖ್ವಾಸ್ ಹಳ್ಳಿ ಎಂದೂ ಕರೆಯಲ್ಪಡುವ ಮುಖ್ಬಾ ಹಳ್ಳಿ ಹಿಂದೂಗಳಿಗೆ ಬಹಳ ಪ್ರಮುಖವಾದ ಸ್ಥಳವಾಗಿದೆ. ಚಳಿಗಾಲದಲ್ಲಿ ಗಂಗೋತ್ರಿಯಲ್ಲಿರುವ ಹಿಂದೂ ದೇವತೆ ಗಂಗೆಯ ಮೂರ್ತಿಯನ್ನು ಈ ಹಳ್ಳಿಗೆ ತರಲಾಗುತ್ತದೆ. ಗಂಗೋತ್ರಿಯಲ್ಲಿ ಭಾರಿ ಹಿಮಪಾತವಾಗುವ ಕಾರಣದಿಂದಾಗಿ ದೇವಸ್ಥಾನಕ್ಕೆ ತಲುಪುವುದು ಅಸಾಧ್ಯವಾಗುವ ಕಾರಣ ಈ ರೀತಿ...