ಪವನ್ ಧಾಮ ಹರಿದ್ವಾರ ಪ್ರಮುಖ ಮತ್ತು ಪ್ರಾಚೀನ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಈ ದೇವಾಲಯವು ನಗರದಿಂದ 2 ಕಿ. ಮೀ ದೂರದಲ್ಲಿ ನೆಲೆಗೊಂಡಿದ್ದು, ತನ್ನ ಅಲಂಕಾರಿಕ ವಿಗ್ರಹಗಳು ಮತ್ತು ಗೋಡೆಗಳ ಮೇಲೆ ಮಾಡಿದ ಗಾಜಿನ ಕೆಲಸಗಳಿಂದಾಗಿ ಹೆಸರುವಾಸಿಯಾಗಿದೆ.