Search
 • Follow NativePlanet
Share
ಮುಖಪುಟ » ಸ್ಥಳಗಳು » ಹಂಪಿ » ಆಕರ್ಷಣೆಗಳು
 • 01ಸಸಿವೇಕಲು ಗಣೇಶ

  ಸಸಿವೇಕಲು ಗಣೇಶ

  ನೀವು ಹಂಪಿಗೆ ಹೋಗುತ್ತೀರೆಂದಾದರೆ, ಹೇಮಕೂಟ ಬೆಟ್ಟದ ಕೆಳಗಿರುವ ಸಸಿವೇಕಲು ಗಣೇಶ ಗುಡಿಗೆ ಭೇಟಿ ನೀಡಲೇ ಬೇಕು. ಸಾಸಿವೆ ಕಾಳುಗಳನ್ನು ನೆನಪಿಗೆ ತರುವಂತಹ, ಇಲ್ಲಿರುವ ಜನಪ್ರೀಯ ಗಣಪತಿ ವಿಗ್ರಹವು 8 ಅಡಿ ಉದ್ದವಾಗಿದೆ. ಆದ್ದರಿಂದ ಭಕ್ತ ಸಮೂಹದಲ್ಲಿ, ಇದು ಸಾಸಿವೆಕಾಳು ಗಣೇಶನೆಂಬ ಹೆಸರಿನಿಂದಲೂ ಚಿರಪರಿಚಿತವಾಗಿದೆ. ಪುರಾಣದ...

  + ಹೆಚ್ಚಿಗೆ ಓದಿ
 • 02ಉದ್ದನ ವೀರಭದ್ರ ದೇವಾಲಯ

  ಉದ್ದನ ವೀರಭದ್ರ ದೇವಾಲಯ

  ಉದ್ದನ ವೀರಭದ್ರ ದೇವಾಲಯವು 3.6ಮೀ ಎತ್ತರದ, ಒಂದೆ ಕಲ್ಲಿನಲ್ಲಿ ಕೆತ್ತಲಾದ, ಶಿವನ ಮತ್ತೊಂದು ರೂಪವೆಂದೇ  ನಂಬಲಾದ ಉದ್ದನ ವೀರಭದ್ರನ ವಿಗ್ರಹವನ್ನು ಹೊಂದಿದೆ. ವಿಗ್ರಹವು ನಾಲ್ಕು ಭುಜಗಳನ್ನು ಹೊಂದಿದ್ದು, ಕತ್ತಿ, ಬಿಲ್ಲು,ಬಾಣ ಹಾಗು ಢಾಲುಗಳನ್ನು ಹೊಂದಿದೆ. ಚಿಕ್ಕದಾಗಿರುವ ದಕ್ಷ ಹಾಗು ಸರ್ವಾಂಗ ಲಿಂಗ(ಶಿವ ಲಿಂಗ)...

  + ಹೆಚ್ಚಿಗೆ ಓದಿ
 • 03ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನ

  ಶ್ರೀ ಲಕ್ಷ್ಮಿನರಸಿಂಹ ಗುಡಿಯಲ್ಲಿ, 6.7ಮೀ. ಎತ್ತರವಿರುವ ಒಂದೆ ಕಲ್ಲಿನಲ್ಲಿ ಕೆತ್ತಲಾದ, ನರಸಿಂಹನ(ಭಗವಾನ ವಿಷ್ಣುವಿನ ಅವತಾರ) ವಿಗ್ರಹವು ಆದಿಶೇಷನ(ಎಳು ಹೆಡೆಯ ಸರ್ಪ) ಮೇಲೆ ವಿಶ್ರಮಿಸುವ ಭಂಗಿಯಲ್ಲಿದ್ದು, ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ಕೆತ್ತಲಾಗಿರುವ ಮಾಹಿತಿಯ ಪ್ರಕಾರ, ಇದನ್ನು,...

  + ಹೆಚ್ಚಿಗೆ ಓದಿ
 • 04ಅಂಜನಾದ್ರಿ ಬೆಟ್ಟಗಳು

  ಅಂಜನಾದ್ರಿ ಬೆಟ್ಟಗಳು

  ರಾಮಾಯಣದ ಪ್ರಕಾರ ಹೋಗುವದಾದರೆ, ಅಂಜನಾದ್ರಿ ಬೆಟ್ಟದ ಸಾಲುಗಳನ್ನು ಹಣುಮಂತ ದೇವರ ಹುಟ್ಟು ಸ್ಥಳವೆಂದು ನಂಬಲಾಗಿದೆ. ಇದರ ಮೇಲೆ ಸುಂದರವಾದ ಹನುಮಾನ್ ದೇವಾಲಯವನ್ನು ಕಟ್ಟಲಾಗಿದ್ದು ಇದನ್ನು ಕೋತಿಗಳ ದೇವನಾದ ಹಣುಮಂತನಿಗೆ ಅರ್ಪಿಸಲಾಗಿದೆ. ಈ ದೇವಾಲಯವನ್ನು ನೋಡಲು ಬೆಟ್ಟ ಹತ್ತುವಾಗ ಪ್ರವಾಸಿಗರು ಕೋತಿಗಳ ಮಧ್ಯೆ...

  + ಹೆಚ್ಚಿಗೆ ಓದಿ
 • 05ರಾಜರ ತುಲಾಭಾರ

  ರಾಜರ ತುಲಾಭಾರ ಅಥವಾ ತುಲ ಪುರುಷಾದನ ಎಂದೇ ಪ್ರಸಿದ್ಧಿಯಾದ ಇದು ವಿಜಯವಿಟ್ಠಲ ದೇವಾಲಯದ ನೈರುತ್ಯ ಭಾಗದಲ್ಲಿದೆ. ಆಗಿನ ಸ್ಥಳೀಯ ಆಡಳಿತಗಾರರು ತಮ್ಮನ್ನು ತಾವೇ,ಧಾನ್ಯ,ಬಂಗಾರ,ಬೆಳ್ಳಿ,ಮುತ್ತುರತ್ನಗಳಿಂದ ತೂಗಿಸಿಕೋಳ್ಳುತ್ತಿದ್ದರಿಂದ ಈ ಹೆಸರು ಬಂದಿದೆ. ಈ ಬಗೆಯ ಆಚರಣೆಯು ವಿಶೇಷವಾಗಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳಲ್ಲಿ...

  + ಹೆಚ್ಚಿಗೆ ಓದಿ
 • 06ಕಮಲಾಪುರದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯ

  ಇಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯವು, ಹಂಪಿಯ ಎರಡು ಮಾದರಿಗಳನ್ನು ಒಳಗೊಂಡಿದ್ದು, ಈ ಪ್ರದೇಶದ ಸ್ಥಳ ವಿವರಣೆಯನ್ನು ವಿವರವಾಗಿ ತಿಳಿಸುತ್ತದೆ. ಆದ್ದರಿಂದ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಿ ತಮಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ತಿಳಿಯುತ್ತಾರೆ. ಸಣ್ಣ ಮಾದರಿಯು ಗ್ಯಾಲರಿಯ ಒಳಭಾಗದಲ್ಲಿದ್ದು ರಾಯಲ್ ಸೆಂಟರನ...

  + ಹೆಚ್ಚಿಗೆ ಓದಿ
 • 07ಮಹಾನವಮಿ ದಿಬ್ಬ

  ಹಂಪಿಯ ಮತ್ತೊಂದು ಆಕರ್ಷಣೆಯೆಂದರೆ, ಚೌಕಾಕೄತಿಯಲ್ಲಿ ನಿರ್ಮಿತವಾದ ಮಹಾನವಮಿ ದಿಬ್ಬವಾಗಿದ್ದು, ರಾಜನಾದ ಕೄಷ್ಣದೇವರಾಯನು ಉದಯಗಿರಿಯ( ಈಗಿನ ಒರಿಸ್ಸಾದಲ್ಲಿದೆ) ಮೇಲೆ ತನ್ನ ಜಯದ ಸಂಕೇತವಾಗಿ ಇದನ್ನು ನಿರ್ಮಿಸಿದ್ದಾನೆ. ಹಂಪಿಯಲ್ಲೇ ಇದೊಂದು ಎತ್ತರದ ರಚನೆಯಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳಿಂದ ಇದನ್ನು ಸರಳವಾಗಿ...

  + ಹೆಚ್ಚಿಗೆ ಓದಿ
 • 08ಆನೆಗೊಂದಿ (ಅಥವಾ ಆನೆಗುಂಡಿ)

  ಆನೆಗೊಂದಿ (ಅಥವಾ ಆನೆಗುಂಡಿ)

  ಆನೆಗುಂಡಿ ಹಳ್ಳಿಯು ಹಂಪಿಯಿಂದ 10 ಕಿ.ಮೀ ದೂರದಲ್ಲಿದ್ದು, ತುಂಗಭದ್ರಾ ನದಿಯ ಉತ್ತರ ಭಾಗದ ದಡದಲ್ಲಿದೆ. ಇದು ಅಂದಿನ ವಿಜಯನಗರ ಸಾಮ್ರಾಜ್ಯದ ಪ್ರಾದೇಶಿಕ ರಾಜಧಾನಿಯಾಗಿತ್ತು. ಇದರ ಅರ್ಥ ಕನ್ನಡದಲ್ಲಿ ಆನೆಗೆ ತೋಡಿದ ಗುಂಡಿ ಎಂದಾಗುತ್ತದೆ. ಈ ಪ್ರದೇಶವು ಹಂಪಿಗಿಂತಲೂ ಪ್ರಾಚೀನವಾಗಿದ್ದು, ರಾಮಾಯಣದ ಪ್ರಕಾರ ಇದನ್ನು ಸುಗ್ರೀವನ...

  + ಹೆಚ್ಚಿಗೆ ಓದಿ
 • 09ಯಡೂರು ಬಸವಣ್ಣ

  ಯಡೂರು ಬಸವಣ್ಣ, ಶಿವನ ವಾಹನವಾದ ನಂದಿಯ, ಒಂದೆ ಕಲ್ಲಿನಲ್ಲಿ ಕೆತ್ತಲಾದ ವಿಗ್ರಹವಾಗಿದ್ದು, ಹಂಪಿ ಬಜಾರ್ ನ್ ಪೂರ್ವದ ಕೊನೆಯಲ್ಲಿದೆ. ಇದೊಂದು ಜನಪ್ರೀಯ ತಾಣವಾಗಿದ್ದು, ಬಹು ಸಂಖ್ಯೆಯಲ್ಲಿ ಜನರನ್ನು ಜನರನ್ನು ಆಕರ್ಷಿಸುತ್ತದೆ.ಇದನ್ನು ಎತ್ತರದ ರಚನೆಯ ಮೇಲೆ ಕಟ್ಟಲಾದ ಎರಡು ಮಹಡಿಯ ಕಟ್ಟಡಗಳ ಆವರಣದಲ್ಲಿ ಇರಿಸಲಾಗಿದ್ದು,...

  + ಹೆಚ್ಚಿಗೆ ಓದಿ
 • 10ಹಜಾರ ರಾಮನ ದೇವಾಲಯ

  ಆಸ್ಥಾನದ ಮಧ್ಯದಲ್ಲಿರುವ ಹಜಾರ ರಾಮನ ದೇವಾಲಯವು ಹಂಪಿಯ ಪ್ರಧಾನವಾದ ಆಕರ್ಷಣೆ. ಈ ಸ್ಥಳವು ಕೇವಲ ಉತ್ಸವ ಸಮಾರಂಭಗಳಿಗೆ ಉಪಯೋಗಿಸಲ್ಪಡುತ್ತಿತ್ತು.ರಾಮಾಯಣದಲ್ಲಿರುವ ಕೆಲವು ಮೂಖ್ಯ ಪ್ರಸಂಗಗಳನ್ನು ತನ್ನ ಉಬ್ಬು ಕೆತ್ತನೆಯ ಕೆಲಸಗಳ ಮೂಲಕ ಸಾರಿ ಹೇಳುತ್ತ ಭಕ್ತರ ನಡುವೆ ಜನಪ್ರೀಯವಾಗಿತ್ತು. ಇದು ಭಗವಾನ್ ವಿಷ್ಣುವಿಗೆ ಸಮರ್ಪಿಸಿದ...

  + ಹೆಚ್ಚಿಗೆ ಓದಿ
 • 11ಬಡವ ಲಿಂಗ

  9 ಅಡಿಯ ದೇವಸ್ಥಾನವಾಗಿದ್ದು, ಲಕ್ಷ್ಮಿನರಸಿಂಹ ದೇವಸ್ಥಾನದ ಸಮೀಪವೆ ಕಾಣಸಿಗುತ್ತದೆ.ಇದರ ವಿಶಿಷ್ಟತೆಯೆಂದರೆ, ಇದು ಒಂದು ಪ್ರಾಚೀನ ಕಾಲುವೆಯ ಮುಖಾಂತರ ಹರಿದು ಬರುವ ನೀರಿನಿಂದ ಸದಾಕಾಲ ಆವೄತವಾಗಿರುತ್ತದೆ. ಈ ಲಿಂಗದಲ್ಲಿ ಮೂರು ಕಣ್ಣುಗಳನ್ನು ಕೆತ್ತಲಾಗಿದ್ದು, ಭಗವಾನ ಶಿವನ ಮೂರು ನೇತ್ರಗಳನ್ನು ಪ್ರತಿನಿಧಿಸುತ್ತದೆ. ಇದು ಕೂಡ...

  + ಹೆಚ್ಚಿಗೆ ಓದಿ
 • 12ಮೇಲ್ಗಾಲುವೆ ಮತ್ತು ಕಾಲುವೆಗಳು

  ಮೇಲ್ಗಾಲುವೆ ಮತ್ತು ಕಾಲುವೆಗಳು

  ಹಂಪಿ ಪ್ರದೇಶವು ಅನೇಕ ನೀರಾವರಿ ಕಾಲುವೆಗಳನ್ನು ಹೊಂದಿದ್ದು, ಅವುಗಳು ವಿವಿಧ ಸ್ಥಳಗಳು,ದೇವಾಲಯಗಳು,ತೋಟ್ಟಿಗಳು ಮತ್ತು ಹೊಲಗದ್ದೆಗಳಿಗೆ ಸಂಪರ್ಕವನ್ನು ಹೊಂದಿವೆ. ಇವುಗಳಲ್ಲಿ ಬಹುತೇಕ ಕಾಲುವೆಗಳು ವಿಜಯನಗರ ಸಮ್ರಾಜ್ಯದ ಅವಧಿಯಲ್ಲೇ ರಚಿಸಲ್ಪಟ್ಟಿವೆ. ರಾಯ ಕಾಲುವೆ (ರಾಜನ ಕಾಲುವೆ), ತುರ್ತು ಕಾಲುವೆ,ಕಮಲಾಪುರ ನೀರಿನ ತೊಟ್ಟಿ...

  + ಹೆಚ್ಚಿಗೆ ಓದಿ
 • 13ಯಂತ್ರೋದ್ಧಾರಕ ಆಂಜನೇಯ ದೇವಾಲಯ

  ಯಂತ್ರೋದ್ಧಾರಕ ಆಂಜನೇಯನೆಂದೂ ಕರೆಯಲ್ಪಡುವ, ಈ ದೇವಾಲಯವು ಹಂಪಿಯ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯವು ಹಣುಮಂತ ಅಥವಾ ಆಂಜನೇಯನಿಗೆ ಅರ್ಪಿತವಾಗಿದ್ದು, ಕೊದಂಡ ರಾಮ ಮಂದಿರದ ಹಿಂಬದಿಯಲ್ಲಿದೆ. ಇಲ್ಲಿ ಹಣುಮಂತನ ವಿಗ್ರಹವು ತಾಯತ ಅಥವಾ ಯಂತ್ರದಲ್ಲಿದ್ದು ಸುತ್ತಲೂ ಕೋತಿಯ ರೂಪಗಳನ್ನು ಕೆತ್ತಲಾಗಿದೆ.

  ...
  + ಹೆಚ್ಚಿಗೆ ಓದಿ
 • 14ತುಂಗಭದ್ರ ನದಿ

  ತುಂಗಭದ್ರ ನದಿ

  ತುಂಗಭದ್ರ, ದಕ್ಷಿಣ ಭಾರತದ ಒಂದು ದ್ವೀಪಕಲ್ಪಿತ ಪವಿತ್ರ ನದಿಯಾಗಿದ್ದು, ಕರ್ನಾಟಕದಿಂದ ಆಂಧ್ರಪ್ರದೇಶದವರೆಗೂ ಹರಿದಿದೆ. ಈ ನದಿಯ ದಕ್ಷಿಣಭಾಗದ ದಡದಲ್ಲಿ ಹಂಪಿಯಿದೆ. ತುಂಗಾ ಹಾಗು ಭದ್ರಾ ನದಿಗಳು ಸಮಾಗಮಗೊಂಡು ತುಂಗಭದ್ರಾ ನದಿಯು ರೂಪಗೊಂಡಿದೆ. ಜಲವಿದ್ಯುತ್ ಶಕ್ತಿ ಯೊಜನೆ ಅಡಿಯಲ್ಲಿ, ಬೄಹದಾಕಾರವಾದ ಆಣೆಕಟ್ಟನ್ನು(20 ಕಿ.ಮಿ...

  + ಹೆಚ್ಚಿಗೆ ಓದಿ
 • 15ದಿ ಅಂಡರಗ್ರೌಂಡ್ ಟೆಂಪಲ ಅಥವಾ ಭೂಗತ ದೇವಾಲಯ

  ದಿ ಅಂಡರಗ್ರೌಂಡ್ ಟೆಂಪಲ ಅಥವಾ ಭೂಗತ ದೇವಾಲಯ

  ಬಹುಶಹ ಶಿವನಿಗೆ(ಪ್ರಸನ್ನ ವಿರೂಪಾಕ್ಷ) ಅರ್ಪಿತವಾದ ಈ ದೇವಾಲಯವನ್ನು ಇಲ್ಲಿಗೆ ಬರುವ ಯಾವೋಬ್ಬ ಪ್ರವಾಸಿಗರು ತಪ್ಪಿಸಿಕೊಳ್ಳಲಾರರು. ಈ ದೇವಾಲಯವನ್ನು ಭೂಮಿಯ ಕೆಳಗಡೆ ಕಟ್ಟಲಾಗಿದ್ದು, ಇದರ ಮುಖ್ಯ ಭಾಗಗಳು ಸುಮಾರು ಕಾಲ ಯಾವಾಗಲೂ ನೀರಿನಲ್ಲೇ ಇರುತ್ತವೆ. ಇದರ ಒಳಭಾಗಕ್ಕೆ ಪ್ರವೇಶವನ್ನು ನಿಷೇಧಿಸಲಾಗಿದ್ದು, ಕೆಲವು ಭಾಗಗಳಿಗೆ,...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
12 Dec,Wed
Return On
13 Dec,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
12 Dec,Wed
Check Out
13 Dec,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
12 Dec,Wed
Return On
13 Dec,Thu
 • Today
  Hampi
  26 OC
  80 OF
  UV Index: 9
  Partly cloudy
 • Tomorrow
  Hampi
  21 OC
  70 OF
  UV Index: 9
  Partly cloudy
 • Day After
  Hampi
  20 OC
  68 OF
  UV Index: 9
  Moderate rain at times