Search
  • Follow NativePlanet
Share
ಮುಖಪುಟ » ಸ್ಥಳಗಳು » ಹಂಪಿ » ಆಕರ್ಷಣೆಗಳು
  • 01ವಿರೂಪಾಕ್ಷ ದೇವಾಲಯ

    ವಿರೂಪಾಕ್ಷ ದೇವಾಲಯವು ಶಿವ ಹಾಗು ಅವನ ಸಂಗಾತಿ ದೇವತೆಯಾದ ಪಂಪಾಳಿಗೆ ಸಮರ್ಪಿತವಾಗಿದ್ದು, ಹಂಪಿಗೆ ಬರುವ ಪ್ರವಾಸಿಗರು ಇದಕ್ಕೆ ಭೇಟಿ ನೀಡಬಹುದು. 50 ಮೀ. ಎತ್ತರದ ಗೋಪುರವನ್ನು ಹೊಂದಿರುವ ಈ ದೇವಾಲಯವು ತುಂಗಭದ್ರ ನದಿಯ ದಕ್ಷಿಣ ದಡದಲ್ಲಿರುವ ಹೇಮಕೂಟ ಬೆಟ್ಟದ ಕೆಳಭಾಗದಲ್ಲಿದೆ. ದಕ್ಷಿಣ ಭಾರತದ ದ್ರಾವಿಡಿಯನ್ ಮಾದರಿಯ...

    + ಹೆಚ್ಚಿಗೆ ಓದಿ
  • 02ಎಲಿಫಂಟ ಸ್ಟೇಬಲ್ಸ

    ಸಮಯಾವಕಾಶವಿದ್ದರೆ, ಪ್ರವಾಸಿಗರು ಜೆನಾನಾ ಎನ್ಕ್ಲೊಸರ ನ ಆಚೆ ಇರುವ, ಎಲಿಫಂಟ ಸ್ಟೇಬಲ್ಸ ಅಥವಾ ಎಲಿಫಂಟ ಕ್ವಾರ್ಟರಗೆ ಭೇಟಿ ನೀಡಬಹುದು. ಇದು ಅಂದಿನ ರಾಜರುಗಳ ಆನೆಗಳ, ವಿಶ್ರಾಂತಿ ಸ್ಥಳವಾಗಿತ್ತು. ಹಂಪಿಯಲ್ಲಿರುವ ಎಲ್ಲಾ ರಚನೆಗಳ ಪೈಕಿ ಈ ರಚನೆಯು ಇಂಡೋ-ಇಸ್ಲಾಮಿಕ್ ಮಾದರಿಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ.

    ...
    + ಹೆಚ್ಚಿಗೆ ಓದಿ
  • 03ವಿಟ್ಠಲ ದೇವಾಲಯ

    ಇದು 16ನೇ ಶತಮಾನದ್ದಾಗಿದ್ದು, ವಿಟ್ಠಲ ಅಥವಾ ವಿಷ್ಣು ದೇವರಿಗೆ ಅರ್ಪಿತವಾಗಿದೆ. ಈ ದೇವಾಲಯವು ಸೌಂದರ್ಯಭರಿತವಾದ ಜಟೀಲ ವಿನ್ಯಾಸ ಹಾಗು ಇಲ್ಲಿ ಬೇರೆಲ್ಲೂ ಇರದ ಅದ್ಭುತ ವಾಸ್ತುಗಾರಿಕೆಯನ್ನು ಹೊಂದಿದ್ದು, ಇಲ್ಲಿ ಬರುವ ಪ್ರವಾಸಿಗರು ನೋಡಲೆ ಬೇಕಾದ ಒಂದು ಸ್ಥಳವಾಗಿದೆ. ಈ ದೇವಾಲಯವು ತುಂಗಭದ್ರ ನದಿಯ ದಕ್ಷಿಣ ತಟದಲ್ಲಿದ್ದು,...

    + ಹೆಚ್ಚಿಗೆ ಓದಿ
  • 04ಲೊಟಸ ಟೆಂಪಲ್

    ಇಂಡೊ-ಇಸ್ಲಾಮಿಕ್ ಮಾದರಿಯ ವಾಸ್ತುಶಿಲ್ಪಕ್ಕೆ ಲೊಟಸ್ ಪ್ಯಾಲೇಸ್(ಜೆನಾನಾ ಎನ್ಕ್ಲೊಸರ್ ನ ಒಂದು ಭಾಗ) ಹೆಸರುವಾಸಿಯಾಗಿದೆ. ಇದೊಂದು ಜನಪ್ರೀಯ ಅರಮನೆಯಾಗಿದ್ದು, ಹಜಾರ ರಾಮನ ದೇವಾಲಯದ ಹತ್ತಿರದಲ್ಲೆ ಇದೆ. ಈ ಅರಮನೆಯ ಆರ್ಚ್ ಗಳು ಕಮಲಿನ ಹೂವಿನ ಪಕಳಿಗಳ ಹಾಗಿದ್ದು ಲೊಟಸ್ ಮಹಲ್ ಎಂಬ ಹೆಸರು ಬಂದಿದೆ.ಇದಕ್ಕೆ ಕಮಲಮಹಲ್ ಹಾಗು...

    + ಹೆಚ್ಚಿಗೆ ಓದಿ
  • 05ಜೆನಾನಾ ಎನ್ಕ್ಲೊಸರ್

    ಎತ್ತರನೆಯ ಕಲ್ಲಿನ ಗೋಡೆಗಳಿಂದ ಸುತ್ತುರೆಯಾಗಿ ನಿರ್ಮಿಸಲಾದ ಜೆನಾನಾ ಎನ್ಕ್ಲೊಸರ್, ಹಂಪಿಯಲ್ಲಿ ಪ್ರವಾಸಿಸುವಾಗ ನೋಡಲೆ ಬೇಕಾದ ಒಂದು ಸ್ಥಳ. ಈ ಸ್ಥಳವು ಕೇವಲ ಮಹಿಳೆಯರ ಪ್ರವೇಶಕ್ಕೆ ಮಾತ್ರವಿದ್ದು, ಅವರ ಗೌಪ್ಯತೆಯನ್ನು ಕಾಪಾಡುವ ರೀತಿಯಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ನಾಲ್ಕು ಪ್ರಧಾನ ರಚನೆಗಳಿದ್ದು, ಅವುಗಳೇ ಮಹಾರಾಣಿ...

    + ಹೆಚ್ಚಿಗೆ ಓದಿ
  • 06ಚಂದ್ರಮೌಳೇಶ್ವರ ದೇವಾಲಯ

    ಸುಮಾರು 15 ನೇ ಶತಮಾನದ ಹಿಂದೂಗಳ ಆರಾಧನೆಯ ಚಂದ್ರಮೌಳೇಶ್ವರ ದೇವಾಲಯವು ಹಂಪಿ ನಗರದ ಮತ್ತೊಂದು ಪ್ರಮುಖ ಆಕರ್ಷಣೆ. ಇದು ಹಂಪಿ ನಗರದ ಮಧ್ಯದಲ್ಲಿದ್ದು, ವಿಟ್ಠಲ ಮಂದಿರದ ದಾರಿಯಲ್ಲೆ ಇದೆ. ಈ ದೇವಾಲಯಕ್ಕೆ ಬರುವಂತಹ ಪ್ರವಾಸಿಗರು, ಇಲ್ಲಿಂದ, ಹಂಪಿಯಲ್ಲಿ ಹರಿಯುವ ಎರಡು ಪ್ರಮುಖ ನದಿಗಳನ್ನು ನೋಡಬಹುದಾಗಿದೆ. ಪ್ರವಾಸಿಗರು,...

    + ಹೆಚ್ಚಿಗೆ ಓದಿ
  • 07ಬಡವ ಲಿಂಗ

    9 ಅಡಿಯ ದೇವಸ್ಥಾನವಾಗಿದ್ದು, ಲಕ್ಷ್ಮಿನರಸಿಂಹ ದೇವಸ್ಥಾನದ ಸಮೀಪವೆ ಕಾಣಸಿಗುತ್ತದೆ.ಇದರ ವಿಶಿಷ್ಟತೆಯೆಂದರೆ, ಇದು ಒಂದು ಪ್ರಾಚೀನ ಕಾಲುವೆಯ ಮುಖಾಂತರ ಹರಿದು ಬರುವ ನೀರಿನಿಂದ ಸದಾಕಾಲ ಆವೄತವಾಗಿರುತ್ತದೆ. ಈ ಲಿಂಗದಲ್ಲಿ ಮೂರು ಕಣ್ಣುಗಳನ್ನು ಕೆತ್ತಲಾಗಿದ್ದು, ಭಗವಾನ ಶಿವನ ಮೂರು ನೇತ್ರಗಳನ್ನು ಪ್ರತಿನಿಧಿಸುತ್ತದೆ. ಇದು ಕೂಡ...

    + ಹೆಚ್ಚಿಗೆ ಓದಿ
  • 08ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನ

    ಶ್ರೀ ಲಕ್ಷ್ಮಿನರಸಿಂಹ ಗುಡಿಯಲ್ಲಿ, 6.7ಮೀ. ಎತ್ತರವಿರುವ ಒಂದೆ ಕಲ್ಲಿನಲ್ಲಿ ಕೆತ್ತಲಾದ, ನರಸಿಂಹನ(ಭಗವಾನ ವಿಷ್ಣುವಿನ ಅವತಾರ) ವಿಗ್ರಹವು ಆದಿಶೇಷನ(ಎಳು ಹೆಡೆಯ ಸರ್ಪ) ಮೇಲೆ ವಿಶ್ರಮಿಸುವ ಭಂಗಿಯಲ್ಲಿದ್ದು, ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ಕೆತ್ತಲಾಗಿರುವ ಮಾಹಿತಿಯ ಪ್ರಕಾರ, ಇದನ್ನು,...

    + ಹೆಚ್ಚಿಗೆ ಓದಿ
  • 09ಮಹಾನವಮಿ ದಿಬ್ಬ

    ಹಂಪಿಯ ಮತ್ತೊಂದು ಆಕರ್ಷಣೆಯೆಂದರೆ, ಚೌಕಾಕೄತಿಯಲ್ಲಿ ನಿರ್ಮಿತವಾದ ಮಹಾನವಮಿ ದಿಬ್ಬವಾಗಿದ್ದು, ರಾಜನಾದ ಕೄಷ್ಣದೇವರಾಯನು ಉದಯಗಿರಿಯ( ಈಗಿನ ಒರಿಸ್ಸಾದಲ್ಲಿದೆ) ಮೇಲೆ ತನ್ನ ಜಯದ ಸಂಕೇತವಾಗಿ ಇದನ್ನು ನಿರ್ಮಿಸಿದ್ದಾನೆ. ಹಂಪಿಯಲ್ಲೇ ಇದೊಂದು ಎತ್ತರದ ರಚನೆಯಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳಿಂದ ಇದನ್ನು ಸರಳವಾಗಿ...

    + ಹೆಚ್ಚಿಗೆ ಓದಿ
  • 10ಕಮಲಾಪುರದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯ

    ಇಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯವು, ಹಂಪಿಯ ಎರಡು ಮಾದರಿಗಳನ್ನು ಒಳಗೊಂಡಿದ್ದು, ಈ ಪ್ರದೇಶದ ಸ್ಥಳ ವಿವರಣೆಯನ್ನು ವಿವರವಾಗಿ ತಿಳಿಸುತ್ತದೆ. ಆದ್ದರಿಂದ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಿ ತಮಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ತಿಳಿಯುತ್ತಾರೆ. ಸಣ್ಣ ಮಾದರಿಯು ಗ್ಯಾಲರಿಯ ಒಳಭಾಗದಲ್ಲಿದ್ದು ರಾಯಲ್ ಸೆಂಟರನ...

    + ಹೆಚ್ಚಿಗೆ ಓದಿ
  • 11ಹಜಾರ ರಾಮನ ದೇವಾಲಯ

    ಆಸ್ಥಾನದ ಮಧ್ಯದಲ್ಲಿರುವ ಹಜಾರ ರಾಮನ ದೇವಾಲಯವು ಹಂಪಿಯ ಪ್ರಧಾನವಾದ ಆಕರ್ಷಣೆ. ಈ ಸ್ಥಳವು ಕೇವಲ ಉತ್ಸವ ಸಮಾರಂಭಗಳಿಗೆ ಉಪಯೋಗಿಸಲ್ಪಡುತ್ತಿತ್ತು.ರಾಮಾಯಣದಲ್ಲಿರುವ ಕೆಲವು ಮೂಖ್ಯ ಪ್ರಸಂಗಗಳನ್ನು ತನ್ನ ಉಬ್ಬು ಕೆತ್ತನೆಯ ಕೆಲಸಗಳ ಮೂಲಕ ಸಾರಿ ಹೇಳುತ್ತ ಭಕ್ತರ ನಡುವೆ ಜನಪ್ರೀಯವಾಗಿತ್ತು. ಇದು ಭಗವಾನ್ ವಿಷ್ಣುವಿಗೆ ಸಮರ್ಪಿಸಿದ...

    + ಹೆಚ್ಚಿಗೆ ಓದಿ
  • 12ಅಂಜನಾದ್ರಿ ಬೆಟ್ಟಗಳು

    ಅಂಜನಾದ್ರಿ ಬೆಟ್ಟಗಳು

    ರಾಮಾಯಣದ ಪ್ರಕಾರ ಹೋಗುವದಾದರೆ, ಅಂಜನಾದ್ರಿ ಬೆಟ್ಟದ ಸಾಲುಗಳನ್ನು ಹಣುಮಂತ ದೇವರ ಹುಟ್ಟು ಸ್ಥಳವೆಂದು ನಂಬಲಾಗಿದೆ. ಇದರ ಮೇಲೆ ಸುಂದರವಾದ ಹನುಮಾನ್ ದೇವಾಲಯವನ್ನು ಕಟ್ಟಲಾಗಿದ್ದು ಇದನ್ನು ಕೋತಿಗಳ ದೇವನಾದ ಹಣುಮಂತನಿಗೆ ಅರ್ಪಿಸಲಾಗಿದೆ. ಈ ದೇವಾಲಯವನ್ನು ನೋಡಲು ಬೆಟ್ಟ ಹತ್ತುವಾಗ ಪ್ರವಾಸಿಗರು ಕೋತಿಗಳ ಮಧ್ಯೆ...

    + ಹೆಚ್ಚಿಗೆ ಓದಿ
  • 13ಮೇಲ್ಗಾಲುವೆ ಮತ್ತು ಕಾಲುವೆಗಳು

    ಮೇಲ್ಗಾಲುವೆ ಮತ್ತು ಕಾಲುವೆಗಳು

    ಹಂಪಿ ಪ್ರದೇಶವು ಅನೇಕ ನೀರಾವರಿ ಕಾಲುವೆಗಳನ್ನು ಹೊಂದಿದ್ದು, ಅವುಗಳು ವಿವಿಧ ಸ್ಥಳಗಳು,ದೇವಾಲಯಗಳು,ತೋಟ್ಟಿಗಳು ಮತ್ತು ಹೊಲಗದ್ದೆಗಳಿಗೆ ಸಂಪರ್ಕವನ್ನು ಹೊಂದಿವೆ. ಇವುಗಳಲ್ಲಿ ಬಹುತೇಕ ಕಾಲುವೆಗಳು ವಿಜಯನಗರ ಸಮ್ರಾಜ್ಯದ ಅವಧಿಯಲ್ಲೇ ರಚಿಸಲ್ಪಟ್ಟಿವೆ. ರಾಯ ಕಾಲುವೆ (ರಾಜನ ಕಾಲುವೆ), ತುರ್ತು ಕಾಲುವೆ,ಕಮಲಾಪುರ ನೀರಿನ ತೊಟ್ಟಿ...

    + ಹೆಚ್ಚಿಗೆ ಓದಿ
  • 14ಸಸಿವೇಕಲು ಗಣೇಶ

    ಸಸಿವೇಕಲು ಗಣೇಶ

    ನೀವು ಹಂಪಿಗೆ ಹೋಗುತ್ತೀರೆಂದಾದರೆ, ಹೇಮಕೂಟ ಬೆಟ್ಟದ ಕೆಳಗಿರುವ ಸಸಿವೇಕಲು ಗಣೇಶ ಗುಡಿಗೆ ಭೇಟಿ ನೀಡಲೇ ಬೇಕು. ಸಾಸಿವೆ ಕಾಳುಗಳನ್ನು ನೆನಪಿಗೆ ತರುವಂತಹ, ಇಲ್ಲಿರುವ ಜನಪ್ರೀಯ ಗಣಪತಿ ವಿಗ್ರಹವು 8 ಅಡಿ ಉದ್ದವಾಗಿದೆ. ಆದ್ದರಿಂದ ಭಕ್ತ ಸಮೂಹದಲ್ಲಿ, ಇದು ಸಾಸಿವೆಕಾಳು ಗಣೇಶನೆಂಬ ಹೆಸರಿನಿಂದಲೂ ಚಿರಪರಿಚಿತವಾಗಿದೆ. ಪುರಾಣದ...

    + ಹೆಚ್ಚಿಗೆ ಓದಿ
  • 15ದಿ ಅಂಡರಗ್ರೌಂಡ್ ಟೆಂಪಲ ಅಥವಾ ಭೂಗತ ದೇವಾಲಯ

    ದಿ ಅಂಡರಗ್ರೌಂಡ್ ಟೆಂಪಲ ಅಥವಾ ಭೂಗತ ದೇವಾಲಯ

    ಬಹುಶಹ ಶಿವನಿಗೆ(ಪ್ರಸನ್ನ ವಿರೂಪಾಕ್ಷ) ಅರ್ಪಿತವಾದ ಈ ದೇವಾಲಯವನ್ನು ಇಲ್ಲಿಗೆ ಬರುವ ಯಾವೋಬ್ಬ ಪ್ರವಾಸಿಗರು ತಪ್ಪಿಸಿಕೊಳ್ಳಲಾರರು. ಈ ದೇವಾಲಯವನ್ನು ಭೂಮಿಯ ಕೆಳಗಡೆ ಕಟ್ಟಲಾಗಿದ್ದು, ಇದರ ಮುಖ್ಯ ಭಾಗಗಳು ಸುಮಾರು ಕಾಲ ಯಾವಾಗಲೂ ನೀರಿನಲ್ಲೇ ಇರುತ್ತವೆ. ಇದರ ಒಳಭಾಗಕ್ಕೆ ಪ್ರವೇಶವನ್ನು ನಿಷೇಧಿಸಲಾಗಿದ್ದು, ಕೆಲವು ಭಾಗಗಳಿಗೆ,...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri