ಹಾಜಿಪುರದಲ್ಲಿ ಬೇಸಿಗೆ ಕಾಲ ಉಳಿದ ತಿಂಗಳಿಗೆ ಹೋಲಿಸಿದರೆ ಮೇ ಮತ್ತು ಜೂನ್ ತಿಂಗಳು ಅತಿ ಹೆಚ್ಚು ಧಗೆಯಿಂದ ಕೂಡಿರುತ್ತದೆ.
ಹಾಜಿಪುರ ಉಪಉಷ್ಣವಲಯದ ಹವಾಮಾನವನ್ನು ಹೊಂದಿರುವುದರಿಂದ ಅತಿ ಹೆಚ್ಚು ಮಳೆ ಸಂಭವಿಸುತ್ತದೆ ಮತ್ತು ಚಳಿಗಾಲದಲ್ಲಿ ಕೂಡ ಮಳೆ ಬರುವ ಸಾಧ್ಯತೆ ಇರುತ್ತದೆ.
ಚಳಿಗಾಲದಲ್ಲಿ ಡಿಸೆಂಬರ್ ಮತ್ತು ಜನವರಿ ಅತಿ ಹೆಚ್ಚು ತಂಪಾಗಿರುತ್ತದೆ.