Search
 • Follow NativePlanet
Share
ಮುಖಪುಟ » ಸ್ಥಳಗಳು » ಹಾಜಿಪುರ್ » ಆಕರ್ಷಣೆಗಳು
 • 01ಮಹಾತ್ಮಾ ಗಾಂಧಿ ಸೇತು

  ಮಹಾತ್ಮಾ ಗಾಂಧಿ ಸೇತು

  ಜಗತ್ತಿನ ಅತಿ ಉದ್ದ ಸೇತುವೆಗಳಲ್ಲಿ ಒಂದಾದ ಮಹಾತ್ಮಾ ಗಾಂಧಿ ಸೇತುವನ್ನು 1982 ಮೇ ಯಲ್ಲಿ ಉದ್ಘಾಟಿಸಲಾಯಿತು. ಈ ಸೇತುವೆಯನ್ನು ಗಂಗಾ ನದಿಗೆ ಕಟ್ಟಲಾಗಿದ್ದು ಇದು ಬಿಹಾರದ ಹಾಜಿಪುರದಿಂದ ಪಾಟ್ನಾ ವನ್ನು ತಲುಪಿಸುತ್ತದೆ. 48 ಕಂಬಗಳ ಆಸರೆಯನ್ನು ಪಡೆದಿರುವ ಇದು 5575 ಮೀಟರ್ ಉದ್ದವಿದೆ. ಈ ಸೇತುವೆ ಇಡೀ ಪ್ರದೇಶದ ಸಂಚಾರ...

  + ಹೆಚ್ಚಿಗೆ ಓದಿ
 • 02ಸೋನೆಪುರ ಜಾತ್ರೆ

  ಸೋನೆಪುರ ಜಾತ್ರೆ

  ಹಾಜಿಪುರದ ವಿರುದ್ಧ ದಿಕ್ಕಿನಲ್ಲಿ ಈ ಸೋನೆಪುರ ಇದೆ.ಪ್ರತಿವರ್ಷ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಬರುವ ಹುಣ್ಣಿಮೆ ದಿನ ಕಾರ್ತಿಕ ದಿವಸದಿಂದ 15 ದಿನ ಜಾತ್ರೆಯನ್ನು ಇಲ್ಲಿ ಆಚರಿಸಲಾಗುತ್ತದೆ. ಸೋನೆ ಪುರದ ಈ ಜಾನುವಾರು ಜಾತ್ರೆ ಏಷ್ಯಾದಲ್ಲೇ ಹೆಸರುವಾಸಿಯಾಗಿದೆ. ಇದು ಕೇವಲ ಜಾನುವಾರುಗಳಿಗೆ ಮಾತ್ರವಲ್ಲ, ಜಾನಪದ ನಾಟಕಗಳು,...

  + ಹೆಚ್ಚಿಗೆ ಓದಿ
 • 03ರಾಮಚೌರ ಮಂದಿರ

  ಹಾಜಿಪುರ ಪ್ರವಾಸಕ್ಕೆ ರಾಮಚೌರ ಮಂದಿರ ಲ್ಯಾಂಡ್ ಮಾರ್ಕ್ ಇದ್ದಂತೆ. ಈ ದೇವಾಲಯ ರಾಮ ದೇವರಿಗೆ ಸಂಬಂಧಿಸಿದ ದೇವಾಲಯ.ರಾಮನು ಜಾನಕಾಪುರಕ್ಕೆ ಹೋಗುವ ಮಾರ್ಗದಲ್ಲಿ ಹಾಜಿಪುರವನ್ನು ಭೇಟಿ ನೀಡಿದ್ದ ಎಂಬುದಕ್ಕೆ ಪಾದದ ಗುರುತನ್ನು ಇಲ್ಲಿ ಕಾಣಲಾಗಿದೆ. ರಾಮನು ಪ್ರಥಮ ಭಾರಿಗೆ ತನ್ನ ತಲೆಯ ಕ್ಷೌರವನ್ನು ಇಲ್ಲಿ ಮಾಡಿಕೊಂಡನು...

  + ಹೆಚ್ಚಿಗೆ ಓದಿ
 • 04ವೈಶಾಲಿ ಮಹೋತ್ಸವ

  ವೈಶಾಲಿ ಮಹೋತ್ಸವ

  ಜೈನರ 24 ನೆ ತೀರ್ಥಂಕರ ಭಗವಾನ್ ಮಹಾವೀರನ ಗೌರವಾರ್ಥವಾಗಿ ಆಚರಿಸುವ ಆಚರಣೆ ಈ ವೈಶಾಲಿ ಮಹೋತ್ಸವ. ಹಾಜಿಪುರದಿಂದ ವಾಯುವ್ಯ ಭಾಗದಲ್ಲಿ 35 ಕಿ ಮೀ ಅಂತರದಲ್ಲಿರುವ ವೈಶಾಲಿ ಒಂದು ಪುರಾತನ ಗ್ರಾಮ. ಈ ಸ್ಥಳವು ಪುರಾತನ ಸ್ಥಾನವಾದ ಅಶೋಕ ಸ್ಥಂಭ,ಬೌದ್ಧ ಸ್ತೂಪ, ಅಭಿಷೇಕ ಪುಷ್ಕರಣಿ ಇವುಗಳಿಗೆ ಹೆಸರುವಾಸಿಯಾಗಿದೆ. ವೈಶಾಲಿಯಿಂದ 4 ಕಿ...

  + ಹೆಚ್ಚಿಗೆ ಓದಿ
 • 05ಕೌನ್ ಹಾರಾ ಘಾಟ್

  ಕೌನ್ ಹಾರಾ ಘಾಟ್

  ಶತಮಾನಗಳಿಂದ ನೆರವೆರಿಸಿಕೊಂಡು ಬರುತ್ತಿರುವ ಹಿಂದೂ ಆಚರಣೆಗಳು ಮತ್ತು ಸಂಸ್ಕಾರವನ್ನು ನಡೆಸುವ ಗಂಗಾ ಮತ್ತು ಗಂಡಕ್ ನದಿಗಳ ಪ್ರಮುಖ ಘಟ್ಟದ ಒಂದು ಸ್ಥಿತಿ ಈ ಕೌನ್ ಹಾರಾ ಘಾಟ್.ಈ ಘಾಟ್ ಗೆ ಈ ಹೆಸರು ಬರಲು ಕಾರಣ ಹಿಂದೂ ದೇವರಾದ ವಿಷ್ಣುವು ಆನೆ ಮತ್ತು ಮೊಸಳೆಯ ನಡುವೆ ನಡೆದ ಕದನದಲ್ಲಿ ತನ್ನ ಭಕ್ತನಾದ ಆನೆಯನ್ನು ಉಳಿಸುವ...

  + ಹೆಚ್ಚಿಗೆ ಓದಿ
 • 06ಪಾತಾಳೇಶ್ವರ ದೇವಾಲಯ

  ಪಾತಾಳೇಶ್ವರ ದೇವಾಲಯ

  ಪಾತಾಳೇಶ್ವರ ದೇವಾಲಯವು ಹಾಜಿಪುರದ ಬೆರಗುಗೊಳಿಸುವ ಅದ್ಬುತಗಳಲ್ಲಿ ಒಂದಾಗಿದೆ. ದೇವತೆಗಳ ದೇವನಾದ ಶಿವನಿಗೆ ಮೀಸಲಾಗಿರುವ ಈ ದೇವಾಲಯವು ಜಡುವ ರಸ್ತೆಯಲ್ಲಿದೆ. ಈ ದೇವಾಲಯದ ಅಸ್ತಿತ್ವ ಪ್ರಾಚೀನ ಕಾಲದಿಂದಲೂ ಇದೆ. ಒಂದು ಹಂತದಲ್ಲಿ ಇಲ್ಲಿ ಶಿವ ಪ್ರತ್ಯಕ್ಷವಾದ ಮತ್ತು ಲಿಂಗರೂಪದಲ್ಲಿ ಶಾಶ್ವತವಾಗಿ ಇಲ್ಲಿ ನೆಲೆಸಲು ಪ್ರಾರಂಭಿಸಿದ...

  + ಹೆಚ್ಚಿಗೆ ಓದಿ
 • 07ಬತೇಶ್ವರ ನಾಥ ದೇವಾಲಯ

  ಬತೇಶ್ವರ ನಾಥ ದೇವಾಲಯ

  ಶಿವ ದೇವರಿಗೆ ಸಂಬಂಧಿಸಿದ ದೇವಾಲಯವಾದ ಬತೇಶ್ವರ ನಾಥ ದೇವಾಲಯ ಬಿಹಾರದಲ್ಲಿರುವ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಇದು ಹಾಜಿಪುರದಿಂದ ಪೂರ್ವ ದಿಕ್ಕಿನಲ್ಲಿದೆ. ಈ ದೇವಾಲಯ ಮೊಘಲರ ಕಾಲದ್ದು ಎನ್ನಲಾಗುತ್ತದೆ. ಈ ದೇವಾಲಯವು ಸಾವಿರಾರು ವರ್ಷ ಹಳೆಯ ಆಲದ ಮರದ ಮಧ್ಯದಲ್ಲಿ ತಾನಾಗಿಯೇ ಉದ್ಭವವಾಗಿದೆ ಎನ್ನಲಾಗುತ್ತದೆ. ಪರಿಣಾಮವಾಗಿ...

  + ಹೆಚ್ಚಿಗೆ ಓದಿ
 • 08ನೇಪಾಳಿ ಮಂದಿರ

  ನೇಪಾಳಿ ಮಂದಿರ

  ಹಾಜಿಪುರದ ಪಶ್ಚಿಮ ವಲಯದಲ್ಲಿ ಈ ದೇವಾಲಯವಿದೆ ಮತ್ತು ಇದು ವಿಶೇಷ ಶೈವ ದೇವಾಲಯ. ಈ ಭವ್ಯವಾದ ದೇವಾಲಯವನ್ನು ಮಧ್ಯಕಾಲೀನ ಅವಧಿಯ ನೇಪಾಳಿ ದಂಡನಾಯಕ ಮತ್ಬಾರ್ ಸಿಂಗ್ ತಾಪಾ ಎಂಬುವವರಿಂದ ಕಟ್ಟಲಾಯಿತು. ಈ ದೇವಾಲಯವು ಹೊಂದಿರುವ ಪಗೋಡ ವಾಸ್ತುಶಿಲ್ಪವನ್ನು ಮೆಚ್ಚಲೇಬೇಕು. ಉತ್ತಮ ಮರದ ಕೆತ್ತನೆ ಮೂಲಕ ದೇವಾಲಯಕ್ಕೆ ಒಂದು ಹೊಸ ಆಯಾಮ...

  + ಹೆಚ್ಚಿಗೆ ಓದಿ
 • 09ಹಾಜಿಪುರ ಶ್ರೀ ಮಹಾ ಪ್ರಭುಜಿ ಬೈತಕ್ ಜಿ

  ಹಾಜಿಪುರ ಶ್ರೀ ಮಹಾ ಪ್ರಭುಜಿ ಬೈತಕ್ ಜಿ

  ಇದು ಮಹಾ ಪ್ರಭು ಜಿ ಆಡಳಿತ ಕಾಲದಲ್ಲಿ ನಿರ್ಮಿಸಲಾದ ಹಿಂದೂ ದೇವಾಲಯ. ಭಾರತದಲ್ಲಿ ಒಟ್ಟಾರೆಯಾಗಿ 84 ಮಹಾ ಪ್ರಭುಜಿ ಬೈತಕ್ ಗಳಿವೆ. ಈ ದೇವಾಲಯ ಕೃಷ್ಣನ ದೇವಾಲಯವಾಗಿದ್ದು, ಪ್ರಪಂಚದಾದ್ಯಂತ ಅಧಿಕ ಸಂಖ್ಯೆಯಲ್ಲಿ ವೈಷ್ಣವರು ಇಲ್ಲಿ ಆಗಮಿಸುತ್ತಾರೆ.

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Jun,Thu
Return On
25 Jun,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Jun,Thu
Check Out
25 Jun,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Jun,Thu
Return On
25 Jun,Fri