Search
  • Follow NativePlanet
Share
ಮುಖಪುಟ » ಸ್ಥಳಗಳು » ಗ್ವಾಲಿಯರ್ » ತಲುಪುವ ಬಗೆ

ತಲುಪುವ ಬಗೆ

ಗ್ವಾಲಿಯರ್ ನಗರವು ಉತ್ತಮವಾದ ಬಸ ಸೌಲಭ್ಯದ ಸೇವೆಯನ್ನು ಹೊಂದಿದೆ. ಲಕ್ಸುರಿ ಬಸಗಳು ಮತ್ತು ಟ್ಯಾಕ್ಸಿಗಳು ಅಥವಾ ರಾಜ್ಯ ಸಾರಿಗೆ ಬಸಗಳು ಇಲ್ಲಿ ಯಾವಾಗಲೂ ಲಭ್ಯವಿರುತ್ತವೆ. ದೆಹಲಿ,ಇಂದೋರ, ಆಗ್ರಾ ಮತ್ತು ಜಯಪುರಗಳಿಂದ ಬಸ್ಸುಗಳ ಸೌಲಭ್ಯ ಇದೆ. ಇಲ್ಲಿ ಟ್ಯಾಕ್ಸಿಗಳ ಉತ್ತಮವಾದ ಸೌಲಭ್ಯ ಇದೆ. ಇವುಗಳು ಗ್ವಾಲಿಯರ್ ಮತ್ತು ಭಾರತದ ನೆರೆಯ ಪ್ರಮುಖ ನಗರಗಳ ನಡುವೆ ನಿತ್ಯವು ಸಾರಿಗೆ ಸಂಚಾರವನ್ನು ಒದಗಿಸುತ್ತದೆ.