Search
  • Follow NativePlanet
Share
ಮುಖಪುಟ » ಸ್ಥಳಗಳು » ಗ್ವಾಲಿಯರ್ » ಆಕರ್ಷಣೆಗಳು
  • 01ಗ್ವಾಲಿಯರ್ ಕೋಟೆ

    ಈ ಕೋಟೆಯು ಭಾರತದ ವೈಭಯುತ ಮತ್ತು ಬೃಹತ ಸ್ಮಾರಕಗಳಲ್ಲಿ ಒಂದಾಗಿದೆ. ಈ ಕೋಟೆಯು ಗ್ವಾಲಿಯರ್ ನಗರದ ಮಧ್ಯಭಾಗದಲ್ಲಿದ್ದು ಒಂದು ಬೆಟ್ಟದ ಮೇಲೆ ನೆಲೆ ನಿಂತಿದೆ. ಪ್ರವಾಸಿಯು ಕೋಟೆಯ ಮೇಲೆ ನಿಂತು ನೋಡಿದರೆ ಸಂಪೂರ್ಣ ಗ್ವಾಲಿಯರ್ ನಗರ ಮತ್ತು ಸುಂದರ ಕಣಿವೆಯ ಪಕ್ಷಿ ನೋಟ ಅವರಿಗೆ  ಕಾಣಸಿಗುತ್ತದೆ. ಈ ಬೆಟ್ಟಕ್ಕೆ ಹೋಗಲು...

    + ಹೆಚ್ಚಿಗೆ ಓದಿ
  • 02ಜಯ ವಿಲಾಸ ಮಹಲ್

    ಜಯ ವಿಲಾಸ ಅರಮನೆಯು ಸಿಂಧಿಯ ರಾಜವಂಶದವರ ವಾಸಸ್ಥಳವಾಗಿದೆ ಮತ್ತು ಇಂದಿಗೂ ಇದು ಅವರ ಪೂರ್ವಜರ ವಾಸಸ್ಥಾನವಾಗಿದೆ. ಈ ಅರಮನೆಯ ಒಂದು ಭಾಗವನ್ನು ವಸ್ತು ಸಂಗ್ರಹಾಲಯವನ್ನಾಗಿ ಉಪಯೋಗಿಸಲಾಗುತ್ತಿದೆ. ಇದನ್ನು 1809 ರಲ್ಲಿ ಜಿಯಾಜಿ ರಾವ ಸಿಂಧಿಯ ರವರು ನಿರ್ಮಿಸಿದರು. ಲೆಫ್ಟಿನಂಟ್ ಕರ್ನಲ್ ಸರ್ ಮೈಕೆಲ್ ಫಿಲೋಸ್ ಈ ಅರಮನೆಯ ವಾಸ್ತು...

    + ಹೆಚ್ಚಿಗೆ ಓದಿ
  • 03ಸೂರ್ಯನ ದೇವಸ್ಥಾನ

    ಸೂರ್ಯನ ದೇವಸ್ಥಾನ

    ಸೂರ್ಯ ಮಂದಿರ ಅಥವಾ ಸೂರ್ಯ ದೇವಸ್ಥಾನವು ಸೂರ್ಯ ದೇವರಿಗೆ ಅರ್ಪಿತವಾದ ದೇವಸ್ಥಾನವಾಗಿದೆ. ಇದು ಪವಿತ್ರವಾದ ಪೂಜಾ ಸ್ಥಳ. ಇದನ್ನು ಹೊಸದಾಗಿ ತುಲನಾತ್ಮಕವಾಗಿ ನಿರ್ಮಿಸಲಾಗಿದೆ. ಇದು ಅಲ್ಪಾವಧಿಯಲ್ಲಿಯೇ ಸಾಕಷ್ಟು ಪ್ರವಾಸಿಗರನ್ನು, ಯಾತ್ರಿಕರನ್ನು ಆಕರ್ಷಿಸಿದೆ. ಇದು ಒರಿಸ್ಸಾದಲ್ಲಿನ ಕೊನಾರ್ಕ್ ನ ಸೂರ್ಯ ದೇವಾಲಯ ಮಾದರಿಯಲ್ಲಿ...

    + ಹೆಚ್ಚಿಗೆ ಓದಿ
  • 04ಗುಜರಿ ಮಹಲ್

    ಗುಜರಿ ಮಹಲ್ ಭಾರತದ ಪ್ರಸಿದ್ಧ ಪುರಾತತ್ವ ವಸ್ತು ಸಂಗ್ರಾಹಾಲಯಗಳಲ್ಲಿ ಒಂದಾಗಿದ್ದು ಗ್ವಾಲಿಯರ್‌‌ನಲ್ಲಿ ನೆಲೆಸಿದೆ. ಈ ಅರಮನೆಯನ್ನು ರಾಜ ಮಾನಸಿಂಗನು ಗುಜರ ಸಮುದಾಯದ ತನ್ನ ರಾಣಿ ಮೃಗನಯನಿಗಾಗಿ ನಿರ್ಮಿಸಿದ್ದನು. ಆದ್ದರಿಂದ ಈ ಅರಮನೆಗೆ ಗುಜರಿ ಮಹಲ್ ಎಂದು ಹೆಸರು ಬಂದಿತು.

    1922  ರಲ್ಲಿ ಪುರಾತತ್ವ...

    + ಹೆಚ್ಚಿಗೆ ಓದಿ
  • 05ಸಿಂಧಿಯ ವಸ್ತು ಸಂಗ್ರಹಾಲಯ

    ಸಿಂಧಿಯ ವಸ್ತು ಸಂಗ್ರಹಾಲಯ

    ಸಿಂಧಿಯ ವಸ್ತು ಸಂಗ್ರಹಾಲಯವನ್ನು ಜೀವಜಿ ರಾವ ಸಿಂಧಿಯ ವಸ್ತು ಸಂಗ್ರಹಾಲಯ ಎಂದು ಸಹ ಕರೆಯಲಾಗುತ್ತದೆ. ಇದು ಜಯವಿಲಾಸ ಮಹಲ್ ಒಳಗಡೆ ಇದೆ.  ಜೀವಜಿ ರಾವ ಸಿಂಧಿಯ ಅವರ ನೆನೆಪಿಗಾಗಿ ಇದಕ್ಕೆ ಅವರ ಹೆಸರನ್ನು ಇಡಲಾಗಿದೆ. ಜೀವಜಿ ರಾವ ಅವರು ಸಿಂಧಿಯ ರಾಜವಂಶದ ಪ್ರಗತಿ ಪರ ದೊರೆಯಾಗಿದ್ದರು.  ಈ ವಸ್ತು ಸಂಗ್ರಹಾಲಯವನ್ನು...

    + ಹೆಚ್ಚಿಗೆ ಓದಿ
  • 06ಸಾಸ್ ಬಹು ದೇವಸ್ಥಾನ

    ಗ್ವಾಲಿಯರ್ ಕೋಟೆಯ ಪೂರ್ವದ ಭಾಗದಲ್ಲಿ ಈ ಸಾಸ್ ಬಹು ದೇವಸ್ಥಾನವನ್ನು ಕಾಣಬಹುದು. ಈ ಹೆಸರೇ ಒಂದು ವಿನೋದಮಯವಾಗಿದೆಯಲ್ಲವೇ? ಸತ್ಯ ಏನೆಂದರೆ ಇಲ್ಲಿರುವ ಸಾಸ್ ಎಂದರೆ ಅತ್ತೆ ಎಂದು ಅರ್ಥವಲ್ಲ. ಜೊತೆಗೆ ಬಹು ಎಂದರೆ ಸೊಸೆ ಎಂದೂ ಅರ್ಥವಲ್ಲ. ಇದು ವಿಷ್ಣು ದೇವರ ದೇವಸ್ಥಾನವಾಗಿದೆ. “ಸಾಸ್ತ್ರಬಹು”  ಇದು...

    + ಹೆಚ್ಚಿಗೆ ಓದಿ
  • 07ಮನಮಂದಿರ ಅರಮನೆ

    ಮನಮಂದಿರ ಅರಮನೆಯು ಮಹಾನ್  ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಮತಿಹೀನ ಅಧಿಕಾರ ಮದದ ಅನೇಕ ಹೃದಯ ಕಲುಕುವ ಕಥನಗಳನ್ನು ಇದು ಹೇಳುತ್ತದೆ ಎಂದು ಹೇಳಬಹುದು. ಮಧ್ಯಕಾಲೀನ ಯುಗದ ವಾಸ್ತುಶಿಲ್ಪದೊಂದಿಗೆ ಹಿಂದು ವಾಸ್ತುಶಿಲ್ಪ ಶೈಲಿಯು ಸಮ್ಮಿಳಿತಗೊಂಡ ಒಂದು ಅಪೂರ್ವ ಮತ್ತು ಅನನ್ಯ ಉದಾಹರಣೆ ಇದಾಗಿದೆ. ಇದು ನಾಲ್ಕು...

    + ಹೆಚ್ಚಿಗೆ ಓದಿ
  • 08ತೇಲಿ ಕಾ ಮಂದಿರ

    ಗ್ವಾಲಿಯರ್ ಕೋಟೆಯ ಒಳಗಡೆಯೇ ತೇಲಿ ಮಂದಿರವಿದೆ. ಇದನ್ನು ತೈಲ ಮನುಷ್ಯನ ದೇವಸ್ಥಾನ ಎಂದೂ ಕರೆಯುತ್ತಾರೆ. ಇದು 100  ಅಡಿಗಳ ಬೃಹತ ರಚನೆಯಾಗಿದೆ. ಇದರ ಛಾವಣಿ ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿದ್ದರೆ, ಕೆತ್ತನೆಗಳು ಅಥವಾ ಶಿಲ್ಪಕಲೆಗಳು ಉತ್ತರ ಭಾರತೀಯ ಶೈಲಿಯಲ್ಲಿವೆ. ಇದು ಹಿಂದು ಮತ್ತು ಬೌದ್ಧ ವಾಸ್ತುಶಿಲ್ಪ ಶೈಲಿಗಳ...

    + ಹೆಚ್ಚಿಗೆ ಓದಿ
  • 09ದರ್ಗಾ ಖ್ವಾಜಾ ಕಾನೂನ್ ಸಾಹಿಬ್

    ದರ್ಗಾ ಖ್ವಾಜಾ ಕಾನೂನ್ ಸಾಹಿಬ್

    ದರ್ಗಾ ಖ್ವಾಜಾ ಕಾನೂನ್ ಸಾಹಿಬ್ ಇದು ಒಂದು ದರ್ಗಾ ಆಗಿದ್ದು ಖ್ವಾಜಾ ಕಾನೂನ್ ಸಾಹಿಬರ ನೆನೆಪಿನಲ್ಲಿ ನಿರ್ಮಿಸಲಾಗಿದೆ. ಸಾಹಿಬರು ಮಾರವಾರದಿಂದ ಗ್ವಾಲಿಯರ್ಕ್ಕೆ ಬಂದರು ಮತ್ತು ಗ್ವಾಲಿಯರ್ನಲ್ಲಿಯೇ ಮಡಿದರು. ಇಲ್ಲಿನ ಸ್ಥಳೀಯ ಪದ್ಧತಿ ಪ್ರಕಾರ, ಈ ದರ್ಗಾಕ್ಕೆ 40 ದಿನಗಳ ಕಾಲ ಭೇಟಿ ನೀಡಿದರೆ ಆ ವ್ಯಕ್ತಿಯ ಇಷ್ಟಾರ್ಥಗಳು...

    + ಹೆಚ್ಚಿಗೆ ಓದಿ
  • 10ತಾನಸೇನನ ಸ್ಮಾರಕ

    ತಾನಸೇನನ ಸ್ಮಾರಕ

    ತಾನಸೇನನ ಸ್ಮಾರಕವನ್ನು ತಾನಸೇನನ ಗೋರಿ ಎಂದೂ ಸಹ ಕರೆಯಲಾಗುತ್ತದೆ. ಇದು ಗ್ವಾಲಿಯರ್ನ ಪ್ರಮುಖ ಸ್ಮಾರಕಗಳಲ್ಲಿ ಒಂದಾಗಿದೆ. ತನ್ನ ಗುರು ಮೊಹಮ್ಮದ ಗೌಸ್ ಸಮೇತವಾಗಿ ತಾನಸೇನನು ಇಲ್ಲಿ ಸಮಾಧಿಯಾಗಿದ್ದಾನೆ.

    ತಾನಸೇನನು ಅಕ್ಬರನ ಆಸ್ಥಾನದಲ್ಲಿ ಪ್ರಮುಖ ಸಂಗೀತಗಾರನಾಗಿದ್ದನು. ಇವರು ಹಿಂದುಸ್ತಾನಿ ಸಂಗೀತದ ಆಗ್ರಮಾನ್ಯ...

    + ಹೆಚ್ಚಿಗೆ ಓದಿ
  • 11ಸೂರಜ್ ಕುಂಡ

    ಸೂರಜ್ ಕುಂಡ

    ಸೂರಜ್ ಕುಂಡ ಇದೊಂದು ಪ್ರಸಿದ್ಧ ಸುಂದರ ಕೊಳವಾಗಿದ್ದು,  ಗ್ವಾಲಿಯರ್ ಕೋಟೆ ಸ್ಮಾರಕದ ಸನಿಹದಲ್ಲಿದೆ. ಇದು ರಾಜ ಸೂರಜ್ ಕುಂಡನ ಕುರಿತು ಪ್ರಚಲಿತದಲ್ಲಿರುವ ಪೌರಾಣಿಕ ಅಥವಾ ಜಾನಪದ ಕಥನದಿಂದಾಗಿ  ಪ್ರಸಿದ್ಧಿಯನ್ನು ಪಡೆದಿದೆ. ಆ ಕಥನವು ಈ ರೀತಿಯಾಗಿದೆ. ರಾಜ ಸೂರಜ ಸೇನನು ಗುಣ ಪಡಿಸಲಾಗದ ಕುಷ್ಟ ರೋಗದಿಂದ...

    + ಹೆಚ್ಚಿಗೆ ಓದಿ
  • 12ಗೌಸ್ ಮೊಹಮ್ಮದನ ಗೋರಿ

    ಗೌಸ್ ಮೊಹಮ್ಮದನ ಗೋರಿ

    ಗೌಸ್ ಮೊಹಮ್ಮದರು ಹದಿನೈದನೇ ಶತಮಾನದಲ್ಲಿ ವಾಸವಾಗಿದ್ದ ಸೂಫಿ ಸಂತರು. ಇವರು ಮೂಲತಃ ಅಫ್ಗನ್ ರಾಜಕುಮಾರರಾಗಿದ್ದರು. ನಂತರ ಸೂಫಿ ಸಂತರಾಗಿ ಪ್ರಸಿದ್ಧರಾದರು. ಇವರು ಪ್ರಸಿದ್ಧ ಸಂಗೀತಗಾರ ತಾನಸೇನನ ಸಂಗೀತ ಗುರುಗಳು. ಜೊತೆಗೆ ಮೊಘಲ ದೊರೆ ಬಾಬರನ ಪ್ರಮುಖ ಸಲಹೆಗಾರರು. ಗೌಸ್ ಮೊಹಮ್ಮದರ ಗೋರಿಯು ಮಧ್ಯಕಾಲೀನ ಮೊಘಲ ವಾಸ್ತುಶಿಲ್ಪ...

    + ಹೆಚ್ಚಿಗೆ ಓದಿ
  • 13ಕಲಾ ವಿಥಿಕ

    ಕಲಾ ವಿಥಿಕ

    ಕಲಾ ವಿಥಿಕಾ ಇದು ಒಂದು ವಸ್ತು ಸಂಗ್ರಹಾಲಯವಾಗಿದೆ. ಭಾರತದ ಅನೇಕ ಮಹಾನ್ ಸಂಗೀತಗಾರರ ಸಂಗೀತ ಉಪಕರಣಗಳು  ಮತ್ತು ಸಂಬಂಧಪಟ್ಟ ವೈಯಕ್ತಿಕ ವಸ್ತುಗಳನ್ನು ಸಂರಕ್ಷಿಸುವ ಒಂದು ವಸ್ತುಸಂಗ್ರಹಾಲಯವಾಗಿದೆ. ಇದು ಹಲವಾರು ಭಿತ್ತಿಚಿತ್ರದ ಕಲಾ ತುಣುಕುಗಳನ್ನು ಸಹ ಸಂರಕ್ಷಿಸುತ್ತದೆ. ಗ್ವಾಲಿಯರ್ 'ಗ್ವಾಲಿಯರ್ ಘರಾನಾ' ಶೈಲಿಯು...

    + ಹೆಚ್ಚಿಗೆ ಓದಿ
  • 14ಫೂಲ್ ಬಾಗ್

    ಫೂಲ್ ಬಾಗ್

    ಫೂಲ್ ಬಾಗ್ ಇದೊಂದು ಸುಂದರ ಉದ್ಯಾನವನವಾಗಿದ್ದು ಗ್ವಾಲಿಯರ್ ರೇಲ್ವೆ ಸ್ಟೇಷನದ ತೀರ ಸನಿಹದಲ್ಲಿದೆ.  ಇದನ್ನು ಮರಾಠರ ರಾಜನಾದ ಮಾಧವ ರಾವ ಸಿಂಧಿಯ ಅವರು ನಿರ್ಮಿಸಿದರು. 1922 ರಲ್ಲಿ ವೇಲ್ಸ್ ನ ರಾಜಕುಮಾರ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಈ ಉದ್ಯಾನವನ್ನು ಉದ್ಘಾಟಿಸಿದರು. ಗ್ವಾಲಿಯರ್ ಮೃಗಾಲಯ, ವಸ್ತು ಸಂಗ್ರಹಾಲಯ...

    + ಹೆಚ್ಚಿಗೆ ಓದಿ
  • 15ಜೋಹರ್ ಕುಂಡ

    ಜೋಹರ್ ಕುಂಡ

    ಜೋಹರ್ ಕುಂಡ ಅತ್ಯಂತ ಮಹತ್ವದ ಐತಿಹಾಸಿಕ ಸ್ಥಳವಾಗಿದೆ. ಇದು ಮನ ಮಂದಿರ ಅರಮನೆಯ ಒಳಗಡೆ ಇದೆ. ಜೋಹರ್ ಎಂದರೆ ಆತ್ಮಹತ್ಯೆ. ಇಲ್ಲಿ 1232 ರಲ್ಲಿ ಇಲ್ತಮಿಷನು ಗ್ವಾಲಿಯರ್ನ್ನು ಆಕ್ರಮಿಸಿದಾಗ ರಜಪೂತ ವೀರರ ಪತ್ನಿಯರು ಈ ಕೊಳ ಅಂದರೆ ಕುಂಡಕ್ಕೆ  ಸಾಮೂಹಿಕವಾಗಿ ಹಾರಿ ಅಥವಾ ಅತ್ಮಾಹುತಿ ನೀಡಿ ತಮ್ಮ ಪ್ರಾಣವನ್ನು ಬಲಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat