Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಲ್ಮಾರ್ಗ್ » ಆಕರ್ಷಣೆಗಳು » ಪತ್ತಾನ್

ಪತ್ತಾನ್, ಗುಲ್ಮಾರ್ಗ್

1

ಸಮುದ್ರ ಮಟ್ಟದಿಂದ ಈ ತಾಣವು 1553 ಮೀಟರ್‌ ಎತ್ತರದಲ್ಲಿದೆ. ಗುಲ್‌ಮಾರ್ಗ್ ನಿಂದ 40 ಕಿ.ಮೀ. ದೂರದಲ್ಲಿರುವ ಈ ತಾಣ ಜಮ್ಮೂ- ಕಾಶ್ಮೀರ ರಾಜ್ಯದ ಬಾರಾಮುಲ್ಲಾ ಜಿಲ್ಲೆ ವ್ಯಾಪ್ತಿಗೆ ಬರುತ್ತದೆ. ರಾಜ್ಯದ ಐತಿಹಾಸಿಕ ರಾಜಧಾನಿ ಎಂಬ ಖ್ಯಾತಿಗೂ ಇದು ಭಾಜನವಾಗಿದೆ. ಹಿಂದು ರಾಜ ಶಂಕರವರ್ಮನ್‌ನಿಂದ ಈ ಪ್ರದೇಶ 9ನೇ ಶತಮಾನದಲ್ಲಿ ಪತ್ತೆಯಾಗಿ ನಿರ್ಮಾಣಗೊಂಡಿದೆ. ಪತ್ತಾನವು ಶಂಕರಪುರ ಅಂತಲೂ ಹೆಸರಾಗಿದೆ. ರಾಜನ ತಂದೆ ಅವಂತಿವರ್ಮನ ಕಾಲಾನಂತರ ಈ ಹೆಸರು ಬಂದಿದೆ. ಈ ಪಟ್ಟಣವು ಇದಲ್ಲದೇ ಹಣ್ಣುಗಳ ಮಾರಾಟದ ಅತಿ ದೊಡ್ಡ ಮಾರುಕಟ್ಟೆಯಾಗಿಯೂ ಜನಪ್ರಿಯವಾಗಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed