Search
 • Follow NativePlanet
Share
ಮುಖಪುಟ » ಸ್ಥಳಗಳು » ಗುಜರಾತ್ » ಆಕರ್ಷಣೆಗಳು
 • 01ನಾಗೇಶ್ವರ ಜ್ಯೋರ್ತಿಲಿಂಗ ದೇವಾಲಯ,ದ್ವಾರಕಾ

  ನಾಗೇಶ್ವರ ಜ್ಯೋರ್ತಿಲಿಂಗ ದೇವಾಲಯವು ದ್ವಾರಕ ಮತ್ತು ಸೌರಾಷ್ಟ್ರದ ದ್ವೀಪವಾದ ಬೆಯ್ಟ್ ದ್ವಾರಕ ಮಾರ್ಗದ ಸಮುದ್ರ ತೀರದಲ್ಲಿದೆ. ಇದು ಪ್ರಪಂಚದ 12 ಜ್ಯೋರ್ತಿಲಿಂಗಗಳಲ್ಲಿ ಒಂದರ ದೇವಾಲಯ.  ಇಲ್ಲಿ ಗುಹಾಂತರ ಗರ್ಭಗುಡಿಯಿದ್ದು ಇದರಲ್ಲಿ ಶಿವನ ವಿಗ್ರಹವಿದೆ. ಇದರ ಸುತ್ತಲೂ ಹಸಿರು ಉದ್ಯಾನವನವಿದೆ. ಶಿವರಾತ್ರಿಯನ್ನು ಇಲ್ಲಿ...

  + ಹೆಚ್ಚಿಗೆ ಓದಿ
 • 02ಸಯಜಿ ಬಾಗ್,ವಡೋದರಾ

  ಮಹಾರಾಜ ಮೂರನೇ ಸಯಜಿರಾವ್ 1879ರಲ್ಲಿ ನಿರ್ಮಿಸಿರುವ ಈ ಪಾರ್ಕ್ ನ 45 ಹೆಕ್ಟೇರ್ ಪ್ರದೇಶದಲ್ಲಿ ಉದ್ಯಾನ, ಪುಷ್ಪ ಗಡಿಯಾರ, ಎರಡು ಮ್ಯೂಸಿಯಂ, ತಾರಾಲಯ, ಝೂ ಮತ್ತು ಆಟಿಕೆ ರೈಲಿದೆ. ತಾರಾಲಯದ ಹಿಂದುಗಡೆ ಇರುವ ಬಾಹ್ಯಾಕಾಶ ಪಾರ್ಕ್ ನಲ್ಲಿ ಭಾರತದ ಪ್ರಾಚೀನ ಬಾಹ್ಯಾಕಾಶ ಸಾಧನಗಳಿವೆ. ಈ ಪಾರ್ಕ್ ನ್ನು ಕಮತಿ ಬಾಗ್ ಎಂದೂ...

  + ಹೆಚ್ಚಿಗೆ ಓದಿ
 • 03ನರ್ಗೋಲ್,ಸೂರತ್

  ಗುಜರಾತ್ ನ ವಲ್ಸಾದ್ ಜಿಲ್ಲೆಯಲ್ಲಿರುವ ನರ್ಗೋಲ್ ಒಂದು ಪ್ರಶಾಂತವಾದ ಕಡಲ ತೀರ ಹೊಂದಿರುವ ಪಟ್ಟಣ. ಇದು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 8 ರಿಂದ 30 ಕಿ.ಮೀ ದೂರದಲ್ಲಿದೆ. ಇಲ್ಲಿ ಕಜುವಾರಿನಾ ಮರಗಳು ಹಾಗು ಸಮುದ್ರ ಆಮೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಆ ಕಾರಣದಿಂದ ಇಲ್ಲಿನ ಪರಿಸರವು ನೋಡಲು ಮನಮೋಹಕವ್ವಗಿ ಗೋಚರಿಸುತ್ತದೆ....

  + ಹೆಚ್ಚಿಗೆ ಓದಿ
 • 04ಯುರೋಪಿಯನ್ ಸಮಾಧಿಗಳು,ಸೂರತ್

  ಇವು 16ನೆಯ ಶತಮಾನದ ಬ್ರಿಟೀಷ್ ಮತ್ತು ಡಚ್ಚರ ಸಮಾಧಿಗಳು. ಇವು ಹಿಂದೂ ಮತ್ತು ಇಸ್ಲಾಮಿಕ್ ಶೈಲಿಯಿಂದ ಪ್ರಭಾವಿತವಾಗಿದೆ. ಈ ಸಮಾಧಿಗಳ ಮೇಲೆ ಶಾಸನಗಳನ್ನು ಕೂಡ ಕಾಣಬಹುದು. ಇವುಗಳನ್ನು ಐತಿಹಾಸಿಕ ಸ್ಮಾರಕಗಳೆಂದು ರಕ್ಷಿಸಲಾಗಿದ್ದು ಈ ಸ್ಥಳದಲ್ಲಿ ಚಿತ್ರ ತೆಗೆಯುವುದನ್ನು ನಿಷೇಧಿಸಲಾಗಿದೆ.

  + ಹೆಚ್ಚಿಗೆ ಓದಿ
 • 05ನನು ದೇರಸರ್,ಪಾಲನಪುರ್

  ನನು ದೇರಸರ್

  ನನು ದೆರಸರ್ ಎಂಬುದು ಜೈನರು ಪ್ರತಿದಿನ ಭೇಟಿ ನೀಡುವ ಮತ್ತೊಂದು ಪ್ರಖ್ಯಾತ ಜೈನ ದೇವಾಲಯ.

  + ಹೆಚ್ಚಿಗೆ ಓದಿ
 • 06ಸಗಾಯಿ ಮಾಲ್ಸಮೋಟ್ ಪರಿಸರ ಶಿಬಿರ,ಸರ್ದಾರ್ ಸರೋವರ್

  ಸಗಾಯಿ ಮಾಲ್ಸಮೋಟ್ ಪರಿಸರ ಶಿಬಿರ

  ಪರಿಸರದ ಮಡಿಲಲ್ಲಿ ಇರುವ ಈ ನಿಸರ್ಗಧಾಮ ಇಲ್ಲಿನ ಸುತ್ತ ಮುತ್ತಲ ಪರಿಸರದಿಂದ ಅತ್ಯಾಕರ್ಷಕವಾಗಿ ಕಾಣುತ್ತದೆ. ಇಲ್ಲಿ ತೇಗದ ಮರಗಳು, ಸುಂದರವಾದ ನಿನಾಯಿ ಜಲಪಾತ ಮತ್ತು ಸದಾ ಕಾಲ ಇರುವ ತಂಪಾದ ವಾಯುಗುಣ ಇಲ್ಲಿ ಪರಿಸರ ಸ್ನೇಹಿಗಳನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಪರಿಸರ ಸಂರಕ್ಷಣೆಯನ್ನು ನೀವಿಲ್ಲಾ ಬಂದ ಮರು ಕ್ಷಣದಲ್ಲಿ...

  + ಹೆಚ್ಚಿಗೆ ಓದಿ
 • 07ನಾರಾಯಣ್ ಸರೋವರ ಅಭಯಾರಣ್ಯ,ಕಛ್

  ನಾರಾಯಣ್ ಸರೋವರ ಅಭಯಾರಣ್ಯ

  ಸುಮಾರು  15 ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಹಿತ ಹಲವಾರು ವಿಧದ ವನ್ಯಜೀವಿಗಳನ್ನು ನಾರಾಯಣ್ ಸರೋವರ ಅಭಯಾರಣ್ಯವು ಹೊಂದಿದೆ. ಚೆನ್ನಾಗಿ ಪೋಷಿಸಿರುವ ಪ್ರಾಣಿಗಳು ಮಾತ್ರ ಇಲ್ಲಿನ ಕಠಿಣ ಹವಾಮಾನಕ್ಕೆ ಹೊಂದಿಕೊಂಡು ಬೆಳೆಯುತ್ತಿದೆ. ಈ ವನ್ಯಜೀವಿಯಲ್ಲಿ ಕಾಣಸಿಗುವ ಕೆಲವು ಪ್ರಾಣಿಗಳು ಬೇರೆಲ್ಲೂ ಸಿಗದು. ಕೆಲವು ಅಪರೂಪದ...

  + ಹೆಚ್ಚಿಗೆ ಓದಿ
 • 09ಘುಮ್ಲಿ,ದ್ವಾರಕಾ

  ಘುಮ್ಲಿ

  ಘುಮ್ಲಿ ಬರ್ದಾ ಬೆಟ್ಟಗಳ ತಪ್ಪಲಿನಲ್ಲಿರುವ ಒಂದು ಸಣ್ಣ ಹಳ್ಳಿ. ಜೆತ್ವಾ ಸಾಲ್ ಕುಮಾರ್ ಎನ್ನುವವನಿಂದ ಕ್ರಿಶ 7 ನೇ ಶತಮಾನದಲ್ಲಿ ಸ್ಥಾಪಿಸಲ್ಪಟ್ಟಿತು. ಇದು ಗುಜರಾತಿನ ಸುಂದರ ದೇವಾಲಯಗಳ ತವರು ಭೂಮಿಯಾಗುವುದಕ್ಕೂ ಮುಂಚೆ ಜೆತ್ವಾ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇಲ್ಲಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದು ಸೊಲಂಕಿ ವಂಶದವರ...

  + ಹೆಚ್ಚಿಗೆ ಓದಿ
 • 10ನಲ್‍ಸರೋವರ್ ಪಕ್ಷಿಧಾಮ,ಅಹಮದಾಬಾದ್

  ಚಳಿಗಾಲದಲ್ಲಿ ಮಧ್ಯ ಯೂರೋಪ್ ದೇಶಗಳಿಂದ ಆಹಾರ ಮತ್ತು ಬೆಚ್ಚನೆಯ ವಾತಾವರಣವನ್ನು ಹರಸಿ ಇಲ್ಲಿಗೆ ಪಕ್ಷಿಗಳು ವಲಸೆ ಬರುತ್ತವೆ. ಇವುಗಳಲ್ಲಿ ಕಂದು ಮತ್ತು ಬಿಳಿಯ ವೇಡಿಂಗ್ ಪಕ್ಷಿಗಳು, ಕಪ್ಪು ಬಾಲದ ಗಾಡ್‍ವಿಟ್, ಸ್ಟಿಂಟ್‍ಗಳು, ಪ್ಲೊವರ್ಸ್ ಮತ್ತು ಸ್ಯಾಂಡ್ ಪೈಪರ್ ಪಕ್ಷಿಗಳನ್ನು ನಾವು ಕಾಣಬಹುದು. ಈ ಪಕ್ಷಿಗಳು...

  + ಹೆಚ್ಚಿಗೆ ಓದಿ
 • 11ನೀಲಂಬಾಗ್ ಅರಮನೆ,ಭಾವನಗರ

  ನೀಲಂಬಾಗ್ ಅರಮನೆ

  ನೀಲಂಬಾಗ್/ನೀಲಂಬೌಗ್ ಅರಮನೆ ಸದ್ಯಕ್ಕೆ ರಾಜ ಮನೆತನದ ವಾಸಸ್ಥಳ. ಈ ಅರಮನೆಯು ರಾಜಮನೆಯನದ ಒಡೆತನದಲ್ಲಿರುವ ನಗರದ ಏಕೈಕ ಪಂಚತಾರ ಸೌಲಭ್ಯವನ್ನು ಹೊಂದಿರುವ ಆಸ್ತಿ. ಈ ಅರಮನೆ 1859ರಲ್ಲಿ ಹತ್ತು ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಣವಾಗಿತ್ತು. ಜರ್ಮನ ಶಿಲ್ಪಿಶಾಸ್ತ್ರಿಗಳು ಇದನ್ನು ನಿರ್ಮಿಸಿದ್ದರು, ಇದು ಭಾರತೀಯ ಸಮಕಾಲೀನ...

  + ಹೆಚ್ಚಿಗೆ ಓದಿ
 • 12ನರಸಿಂಹ ಮೆಹ್ತಾ ನೋ ಕೊರೋ,ಜುನಾಗಡ್

  ನರಸಿಂಹ ಮೆಹ್ತಾ ನೋ ಕೊರೋ

  ನರಸಿಂಹ ಮೆಹ್ತಾ ನೋ ಕೊರೋ ನರಸಿಂಹ  ಮೆಹ್ತಾ ನೋ ಕೊರೋ  15 ನೇ ಶತಮಾನದಲ್ಲಿ ಮಹಾನ್  ಕವಿ, ಸುಧಾರಕ ನರಸಿಂಹ  ಮೆಹ್ತಾ ಸಭೆಯನ್ನು ನಡೆಸಲು ಬಳಸುತ್ತಿದ್ದ ಸ್ಥಳ. ಕೃಷ್ಣನು ತನ್ನ ಪ್ರಿಯ ಭಕ್ತ ನರಸಿಂಹ ಮೆಹ್ತಾ ನಿಗೋಸ್ಕರ ಇಲ್ಲಿ ಕಾರ್ಯಕ್ರ್ಮಗಳನ್ನು ಆಯೋಜಿಸುತ್ತಿದ್ದ ಎಂದು ಕೂಡ ಹೇಳಲಾಗುತ್ತದೆ.

  + ಹೆಚ್ಚಿಗೆ ಓದಿ
 • 15ನಗೀನ ಮಸೀದಿ,ಚಂಪಾನೇರ್

  ತನ್ನ ಸುಂದರ ಕೆತ್ತನೆಗಳಿಗಾಗಿ ನಗೀನ ಮಸೀದಿಯು ಪ್ರಸಿದ್ಧವಾಗಿದೆ. ಇದನ್ನು ಎತ್ತರದ ವೇದಿಕೆಯ ಮೇಲೆ ನಿರ್ಮಿಸಲಾಗಿದ್ದು ಮುಖ್ಯ ಹಾಲಿನಲ್ಲಿ ಮೂರು ಗುಮ್ಮಟಗಳಿವೆ. ಇದರ ಸಮೀಪ ಸುಂದರವಾದ ಸ್ಮಾರಕವೊಂದಿದೆ.

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
14 Dec,Fri
Return On
15 Dec,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
14 Dec,Fri
Check Out
15 Dec,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
14 Dec,Fri
Return On
15 Dec,Sat

Near by City