Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋರಖ್ಪುರ್ » ಹವಾಮಾನ

ಗೋರಖ್ಪುರ್ ಹವಾಮಾನ

ಬೇಸಿಗೆಗಾಲ

ಮಾರ್ಚ್ ನಿಂದ ಮೇವರೆಗೆ, ಕೆಲವು ವರ್ಷಗಳಲ್ಲಿ ಜೂನ್ ಎರಡನೇ ವಾರದವೆಗೂ ಬೇಸಿಗೆಯಾಗಿದ್ದು ತಾಪಮಾನ 25 ರಿಂದ 40 ಡಿಗ್ರಿ ಸೆಲ್ಸಿಯಸ್ ವರೆಗೂ ಇರುತ್ತದೆ.

ಮಳೆಗಾಲ

ಜೂನ್ ಎರಡನೇ ವಾರದಿಂದ ಅಥವಾ ಜುಲೈ ಮೊದಲ ವಾರದಿಂದ ಸೆಪ್ಟೆಂಬರ್ ಕಡೆಯವರೆಗೂ ಮಳೆಗಾಲವಾಗಿದ್ದು ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚಿನ ಮಳೆಯಾಗುತ್ತದೆ. ಮಳೆ ಇಲ್ಲದಿದ್ದರೂ ಮೋಡ ಕವಿದಿದ್ದು ತೇವಮಯವಾಗಿರುತ್ತದೆ.

ಚಳಿಗಾಲ

ನವೆಂಬರ್ ನಿಂದ ಫೆಬ್ರವರಿಯವರೆಗೂ ಚಳಿಗಾಲವಾಗಿದ್ದು ತಾಪಮಾನ 9 ರಿಂದ 25   ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ವಾತಾವರಣ ಅತಿ ಅಹ್ಲಾದಕರವಾಗಿದ್ದು ಚಳಿಯ ಉಡುಪುಗಳು ಈ ಸಮಯದಲ್ಲಿ ಸೂಕ್ತವಾಗಿದೆ.