ಅಕ್ಟೋಬರ್ ಮತ್ತು ಮಾರ್ಚ್ ನಡುವಿನ ಅವಧಿಯಲ್ಲಿ ಗೋಕರ್ಣವನ್ನು ಭೇಟಿ ಮಾಡಲು ಸೂಕ್ತ ಸಮಯವಾಗಿ ಪರಿಗಣಿಸಲಾಗುತ್ತದೆ.
ಬೇಸಿಗೆ (ಮಾರ್ಚ್ ನಿಂದ ಮೇ): ಗೋಕರ್ಣ ಬೇಸಿಗೆ ಸಮಯದಲ್ಲಿ ಹೆಚ್ಚು ಬಿಸಿಲನ್ನು ಹೊಂದಿದ್ದು ಉಷ್ಣಾಂಶದ ಮಟ್ಟ ಹಗಲಿನಲ್ಲಿ 40 ಡಿಗ್ರಿಯಿರುತ್ತದೆ ಆದರೆ ರಾತ್ರಿ ಸಮಯ ತಂಪಿನಿಂದ ಕೂಡಿದ್ದು ಉಷ್ಣಾಂಶವು 18 ಡಿಗ್ರಿಗೆ ಇಳಿಯುತ್ತದೆ . ಭಾರಿ ಸಖೆಯ ಕಾರಣ ಪ್ರವಾಸಿಗರು ಈ ಸಮಯದಲ್ಲಿ ಹೆಚ್ಚಾಗಿ ಬರುವುದಿಲ್ಲ.
ಮಳೆಗಾಲ (ಆಗಸ್ಟ್ ನಿಂದ ಜೂನ್): ಗೋಕರ್ಣ ಮುಂಗಾರು ಸಮಯದಲ್ಲಿ ಗಣನೀಯ ಮಳೆ ಪಡೆಯುತ್ತದೆ ಮತ್ತು ತೀರಗಳಲ್ಲಿ ತಿರುಗಾಡಲು ಸ್ವಲ್ಪ ಕಷ್ಟವಾಗುತ್ತದೆ . ಮುಂಗಾರಿನ ಸಮಯದಲ್ಲಿ ಸಮುದ್ರ ತೀರದಲ್ಲಿ ಈಜುವುದು ಸುರಕ್ಷಿತವಲ್ಲದ ಕಾರಣ ಪ್ರವಾಸಿಗರು ಈ ಸಮಯದಲ್ಲಿ ಪ್ರವಾಸ ಬರುವುದು ಅಸಮಾನ್ಯ.
ಚಳಿಗಾಲವು (ಫೆಬ್ರವರಿ ಇಂದ ಸೆಪ್ಟೆಂಬರ್): ಗೋಕರ್ಣದ ವಾತಾವರಣ ಚಳಿಗಾಲದಲ್ಲಿ ಸಾಕಷ್ಟು ಹಿತಕರ ಮತ್ತು ಆಹ್ಲಾದಕರವಾಗಿರುತ್ತದೆ . ಈ ಪ್ರದೇಶದಲ್ಲಿ ರಾತ್ರಿ ಉಷ್ಣಾಂಶ 14 ° C ಮತ್ತು ದಿನದ ಉಷ್ಣಾಂಶ ಸುಮಾರು 32 ° ಸಿ ಗೆ ಇಳಿಯುತ್ತದೆ. ಈ ಸ್ಥಳವು ಚಳಿಗಾಲದಲ್ಲಿ ದೊಡ್ಡ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.