Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋಕರ್ಣ » ತಲುಪುವ ಬಗೆ

ತಲುಪುವ ಬಗೆ

ಗೋಕರ್ಣವು ಕ ರಾ ರ ಸಾ ಸಂ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಬಸ್ ಗಳ ಮೂಲಕ ಪ್ರಮುಖ ನಗರಗಳಾದ ಮದಗಾಂವ್ , ದಾಬೋಲಿಮ್ , ಬೆಂಗಳೂರು ಮತ್ತು ಮಂಗಳೂರು ಗಳಿಗೆ ಸಂಪರ್ಕ ಹೊಂದಿದೆ. ಪ್ರವಾಸಿಗರು ದಿನನಿತ್ಯದ ಸೇವೆಯುಳ್ಳ ಖಾಸಗೀ ಮತ್ತು ಪ್ರವಾಸಿ ಬಸ್ಸುಗಳನ್ನು ಬಳಸಿಯೂ ಗೋಕರ್ಣವನ್ನು ತಲುಪ ಬಹುದಾಗಿದೆ.