Search
 • Follow NativePlanet
Share
ಮುಖಪುಟ » ಸ್ಥಳಗಳು » ಗೋಕರ್ಣ » ಆಕರ್ಷಣೆಗಳು
 • 01ಓಂ ಸಮುದ್ರ ತೀರ

  ಓಂ ಸಮುದ್ರ ತೀರವು ಪ್ರವಾಸಿಗರು ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಮತ್ತು ದೈಹಿಕವಾಗಿ ಉತ್ಸುಕರಾಗಿ ಖುಷಿಯನ್ನು  ಅನುಭವಿಸುವ ಗೋಕರ್ಣ ಪ್ರದೇಶದ ಅತ್ಯಂತ ಜನಪ್ರಿಯ ಕರಾವಳಿ ಇದಾಗಿದೆ . ಆಧ್ಯಾತ್ಮಿಕ ಹಿಂದೂ ಚಿಹ್ನೆ 'ಓಂ'  ನಿಂದ ತನ್ನ ಹೆಸರು ಪಡೆದಿರುವ ಈ ಸ್ಥಳವು ಆ ಚಿಹ್ನೆಯ ಆಕಾರವನ್ನು ಹೋಲುತ್ತದೆ ಈ ರೀತಿ...

  + ಹೆಚ್ಚಿಗೆ ಓದಿ
 • 02ಹಾಫ್ ಮೂನ್ ಸಮುದ್ರ ತೀರ

  ಹಾಫ್ ಮೂನ್ ಸಮುದ್ರ ತೀರ

  ಹಾಫ್ ಮೂನ್ ಕರಾವಳಿ ಉತ್ತರ ಕನ್ನಡ ಜಿಲ್ಲೆಯಲ್ಲಿನ ಗೋಕರ್ಣದಲ್ಲಿರುವ  ಹೆಚ್ಚು ಜನಪ್ರಿಯತೆ ಇಲ್ಲದ ಪ್ರದೇಶವಾಗಿದ್ದು ಸಮಯವಿದ್ದಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು. ಈ ಸಮುದ್ರ ತೀರಕ್ಕೆ ಕೇವಲ ಓಂ ತೀರದಿಂದ ಕಾಲ್ನಡಿಗೆ ಅಥವಾ ದೋಣಿಬಳಸಿ ಮಾತ್ರ  ತಲುಪಬಹುದು. ಓಂ ತೀರ  ಮತ್ತು ಹಾಫ್ ಮೂನ್ ತೀರ ಒಂದು...

  + ಹೆಚ್ಚಿಗೆ ಓದಿ
 • 03ಕುಡ್ಲೆ ಸಮುದ್ರ ತೀರ

  ಸಮಯ ಅನುಮತಿಸಿದರೆ ಗೋಕರ್ಣ ನೋಡಲು ಬರುವ ಪ್ರಯಾಣಿಕರು ಕುಡ್ಲೆ ಸಮುದ್ರ  ತೀರವನ್ನು ನೋಡಬಹುದಾಗಿದ್ದು ಇದು ಗೋಕರ್ಣದಿಂದ 2 ಕಿ ಮೀನಷ್ಟು ಅಂತರದಲ್ಲಿದೆ. ಈ ಕರಾವಳಿಯನ್ನು ತಲುಪಲು, ಪ್ರವಾಸಿಗರು ಗಣಪತಿ ದೇವಸ್ಥಾನದ ದಕ್ಷಿಣ ಕಡೆಯಿಂದ ಹಾದುಹೋಗುವ ಮಾರ್ಗವನ್ನು ಪಾಲಿಸಬಹುದು. ಅವರು ಈ ಸ್ಥಳವನ್ನು ತಲುಪಲು...

  + ಹೆಚ್ಚಿಗೆ ಓದಿ
 • 04ಮಹಾಬಲೇಶ್ವರ ದೇವಾಲಯ

  ಮಹಾಬಲೇಶ್ವರ ದೇವಸ್ಥಾನ ಉತ್ತರ ಕನ್ನಡ ಜಿಲ್ಲೆಯ ಜನಪ್ರಿಯ ಆಕರ್ಷಣೆಗಳಲ್ಲಿ ಒಂದಾಗಿದೆ. ಕೆಲವೊಮ್ಮೆ ಪ್ರಾಣಲಿಂಗ ಅಥವಾ ಆತ್ಮಲಿಂಗ ಎಂದು ಕರೆಯಲ್ಪಡುತ್ತದೆ ಇದಕ್ಕೆ ಕಾರಣ ಇಲ್ಲಿರುವ  ಶಿವಲಿಂಗ ಇದರಿಂದ ಭಕ್ತರಲ್ಲಿ ಇದು ಜನಪ್ರಿಯವಾಗಿದೆ . ಈ ಧಾರ್ಮಿಕ ಕ್ಷೇತ್ರವನ್ನು  ಕಾಶಿ ಅಥವಾ ವಾರಣಾಸಿಯ ಶಿವನ ...

  + ಹೆಚ್ಚಿಗೆ ಓದಿ
 • 05ಗೋಕರ್ಣ ಸಮುದ್ರ ತೀರ

  ಗೋಕರ್ಣ ಬೀಚ್ ಗೋಕರ್ಣ ಪಟ್ಟಣದ ಹತ್ತಿರದಲ್ಲೇ ಇರುವ ಮತ್ತೊಂದು ಜನಪ್ರಿಯ ಕರಾವಳಿ ಪ್ರದೇಶ. ಈ ಸಮುದ್ರ ತೀರವನ್ನು ತಲುಪಿದ ನಂತರ, ಪ್ರವಾಸಿಗರು ಒಂದೆಡೆ ಪಶ್ಚಿಮ ಘಟ್ಟಗಳನ್ನು  ಮತ್ತೊಂದೆಡೆಗೆ ಅರೇಬಿಯನ್ ಸಮುದ್ರದ ನೋಟವನ್ನು  ಸವಿಯಬಹುದು. ಸ್ಥಳೀಯ ಉಪಾಹಾರ ಅಂಗಡಿಗಳ ಭಕ್ಷ್ಯಗಳು, ಜಲ ಕ್ರೀಡೆಗಳು ಮತ್ತು ಸೂರ್ಯ...

  + ಹೆಚ್ಚಿಗೆ ಓದಿ
 • 06ಕೋಟಿ ತೀರ್ಥ

  ಕೋಟಿ ತೀರ್ಥ

  ಕೋಟಿ ತೀರ್ಥವು ಮಹಾಬಲೇಶ್ವರ ದೇವಸ್ಥಾನದ  ಹತ್ತಿರದಲ್ಲೇ ನೆಲೆಸಿಹ ಪವಿತ್ರ ಕೊಳವಾಗಿದೆ . ಜಾನಪದ ಪ್ರಕಾರ, ಕೋಟಿ ತೀರ್ಥವನ್ನು ಸೃಷ್ಟಿಸಿದವರು ಶಿವನ ವಾಹನವಾದ ಗರುಡನು . ದೇವಾಲಯ ಸಂಕೀರ್ಣ ಒಳಗೆ ಪ್ರಾರ್ಥನೆ ನೀಡುವ ಮೊದಲು ಗೋಕರ್ಣಕ್ಕೆ ಬರುವ ಯಾತ್ರಿಕರು  ಕೋಟಿ ತೀರ್ಥದಲ್ಲಿ ಒಮ್ಮೆ ಜಳಕ ಮಾಡುವುದು ಸಾಮಾನ್ಯ....

  + ಹೆಚ್ಚಿಗೆ ಓದಿ
 • 07ಇಡಗುಂಜಿ

  ಇಡಗುಂಜಿ  ಅಥವಾ ಇಡಂಗುಂಜಿ ಪ್ರವಾಸಿಗರ ನಡುವೆ ಹಿಂದೂಗಳಿಗೆ ಅತ್ಯಂತ ಪ್ರಮುಖ ಪೂಜಾ ಸ್ಥಳವೆಂದು ಹೆಸರುವಾಸಿಯಾಗಿದೆ. ಈ ಸ್ಥಳದ ಒಂದು ಅವಿಭಾಜ್ಯ ಆಕರ್ಷಣೆಯಾಗಿರುವುದು ಗಣಪತಿಗೆ  ಸಮರ್ಪಿತವಾಗಿಹ ಮ್ಹತೋಭರ್ ಶ್ರೀ ವಿನಾಯಕ ದೇವರ ದೇವಸ್ಥಾನ . ಈ ದೇವಾಲಯದ ಎರಡು ಹಸ್ತದ ಆರಾಧ್ಯ ದೈವ ಗಣಪತಿಯು  ಒಂದು ಕೈಯಲ್ಲಿ...

  + ಹೆಚ್ಚಿಗೆ ಓದಿ
 • 08ಮಹಾ ಗಣಪತಿ ದೇವಾಲಯ

  ಮಹಾ ಗಣಪತಿ ದೇವಾಲಯ

  ಮಹಾಗಣಪತಿ  ದೇವಾಲಯವು  ಮಹಾಬಲೇಶ್ವರ ದೇವಸ್ಥಾನದ ಹತ್ತಿರದಲ್ಲೇ ಇರುವ ಒಂದು ಹೆಸರಾಂತ ಧಾರ್ಮಿಕ ತಾಣವಾಗಿದೆ. ರಾಕ್ಷಸರ ರಾಜನಾದ ರಾವಣನನ್ನು ವಂಚಿಸಿ ಆತ್ಮಲಿಂಗವನ್ನು ಅವನಿಂದ ದೂರ ಮಾಡಿ ಯಶಸ್ವಿಯಾದ ಗಣಪತಿಯ ಸ್ಮರಣೆಗಾಗಿ ಈ ದೇವಾಲಯವನ್ನು ನಿರ್ಮಿಸಲಾಯಿತು. ಸ್ಥಳೀಯರ ನಂಬಿಕೆಯ  ಪ್ರಕಾರ, ಭಕ್ತರು...

  + ಹೆಚ್ಚಿಗೆ ಓದಿ
 • 09ಭದ್ರಕಾಳಿ ದೇವಾಲಯ

  ಭದ್ರಕಾಳಿ ದೇವಾಲಯ

  ದೇವತೆ ಉಮಾಳಿಗೆ ಮೀಸಲಾಗಿರುವ ಭದ್ರಕಾಳಿ ದೇವಾಲಯವು , ಗೋಕರ್ಣ ಪಟ್ಟಣದ ಮತ್ತೊಂದು ಜನಪ್ರಿಯ ಯಾತ್ರಾ ಆಕರ್ಷಣೆಯಾಗಿದೆ. ಪಟ್ಟಣದಿಂದ 1 ಕಿಮೀ ಅಂತರದಲ್ಲಿ  ನೆಲೆಸಿರುವ ಈ ದೇವಾಲಯದ ಪ್ರಧಾನ ದೇವತೆಯನ್ನು ಗೋಕರ್ಣದ ರಕ್ಷೆ ಎಂದು ನಂಬಲಾಗಿದೆ. ಈ ದೇವಸ್ಥಾನ ಮಹಾಬಲೇಶ್ವರ ದೇವಾಲಯ ಸಂಕೀರ್ಣದ ಭಾಗವಾಗಿದೆ. ಶಿವನ ಪತ್ನಿಯಾದ...

  + ಹೆಚ್ಚಿಗೆ ಓದಿ
 • 10ತಾಮ್ರ -ಗೌರಿ ದೇವಾಲಯ

  ತಾಮ್ರ -ಗೌರಿ ದೇವಾಲಯ

  ತಾಮ್ರ -ಗೌರಿ ದೇವಾಲಯವು  ಗೋಕರ್ಣದ ಪ್ರಸಿದ್ಧ ದೇವಾಲಯವಾಗಿದ್ದು ಈ ನಗರಕ್ಕೆ ಭೇಟಿ ಕೊಡುವ ಸಂದರ್ಭದಲ್ಲಿ  ಒಮ್ಮೆ ಹೋಗಿ ನೋಡಬಹುದು. ಆರು ಅಡಿ ಎತ್ತರದ ಶಿವಲಿಂಗವನ್ನು ಪೀಠದಲ್ಲಿ  ಇಡಲಾಗಿರುತ್ತದೆ. ಈ ಲಿಂಗವನ್ನು ಕೇವಲ ನಾಲ್ಕು ವರ್ಷಕ್ಕೊಮ್ಮೆ ಇಲ್ಲಿ ನಡೆಯುವ  ಆಷ್ಟ ಬಂಧನಾ ಕುಂಭಾಬಿಷೇಕದ ...

  + ಹೆಚ್ಚಿಗೆ ಓದಿ
 • 11ಉಮಾ ಮಹೇಶ್ವರಿ ದೇವಾಲಯ

  ಉಮಾ ಮಹೇಶ್ವರಿ ದೇವಾಲಯ

  ಗೋಕರ್ಣ ಪ್ರಯಾಣ ಮಾಡುತ್ತಿದ್ದಾಗ ಪ್ರವಾಸಿಗರು ತಮ್ಮ ನೋಡಬಕಾದ ಸ್ಥಳಗಳ ಪಟ್ಟಿಯಲ್ಲಿ ಉಮಾ ಮಹೇಶ್ವರಿ ದೇವಸ್ಥಾನವನ್ನು ಸೇರಿಸಿಕೊಳ್ಳಬಹುದು , ಒಂದು ಆರಾಧನಾ ಸ್ಥಳವಾದ ಇದು ಮಹಾ ಗಣಪತಿ ದೇವಾಲಯದ ಸಾನಿಧ್ಯದಲ್ಲೇ ನೆಲೆಸಿದೆ.

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
03 Jul,Sun
Return On
04 Jul,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
03 Jul,Sun
Check Out
04 Jul,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
03 Jul,Sun
Return On
04 Jul,Mon