Search
 • Follow NativePlanet
Share
ಮುಖಪುಟ » ಸ್ಥಳಗಳು » ಗೋವಾ » ಆಕರ್ಷಣೆಗಳು
 • 01ಸಂತ ಕಾಜೇತನ್ ಚರ್ಚ್,ಹಳೆ ಗೋವಾ

  ಸಂತ ಕಾಜೇತನ್ ಚರ್ಚ್

  ಸಂತ ಕಾಜೇತನ್ ಚರ್ಚ್, ಇಡೀ ಗೋವಾದಲ್ಲೇ ಇರಬಹುದಾದ ಅತಿ ಸುಂದರವಾದ ಚರ್ಚ್ ಎಂದರೆ ತಪ್ಪಾಗಲಿಕ್ಕಿಲ್ಲ. ಯುರೋಪಿಯನ್ ದೇಶಗಳಲ್ಲಿರುವ ಚರ್ಚ್ ಗಳ ತದ್ ರೂಪವನ್ನು ಹೋಲುವಂತಹ ಈ ಚರ್ಚ್ ಕಾರಿಂಥಿಯನ್ ಮತ್ತು ಗೋಥ್ ವಾಸ್ತುಶಿಲ್ಪದಿಂದ ಪ್ರಭಾವಿತವಾಗಿದೆ. ತನ್ನ ಪರಿಶುದ್ಧವಾದ ಶ್ವೇತ ವರ್ಣದಿಂದ ಹಿಡಿದು, ಮುಂಭಾಗದ ಎರಡೂ ಬದಿಗಿರುವ...

  + ಹೆಚ್ಚಿಗೆ ಓದಿ
 • 02ಸೇಂಟ್ ಅಂಥೋನೀಸ್ ಕಾರಾವೊಕೆ ಶ್ಯಾಕ್,ಬಾಗಾ

  ಸೇಂಟ್ ಅಂಥೋನೀಸ್ ಕಾರಾವೊಕೆ ಶ್ಯಾಕ್

  ಬಾಗಾ ಬೀಚ್ ನಲ್ಲಿಯ ಸುಪ್ರಸಿದ್ಧವಾದ ಬ್ರಿಟ್ಟೋಸ್ ನಿಂದ ಕೆಲವೆ ಕಾಲ್ಹೆಜ್ಜೆಯ ದೂರದಲ್ಲಿ ಸೇಂಟ್ ಅಂಥೋನೀಸ್ ಕಾರಾವೊಕೆ ಶ್ಯಾಕ್ ಇದೆ. ಕಳೆದ ಕೆಲವು ಕಾಲದಿಂದ ಅಷ್ಟೆನು ಹೆಸರುವಾಸಿಯಾಗಿರದ ಈ ಶ್ಯಾಕ್ ಇತ್ತಿತ್ತಲಾಗಿ ಜನರನ್ನು ಗುಂಪುಗಳಲ್ಲಿ ಆಕರ್ಷಿಸುತ್ತ ಪ್ರಸಿದ್ಧವಾಗುತ್ತಿದೆ.ಇದೊಂದು ದೊಡ್ಡದಾದ ಶ್ಯಾಕ್ ಆಗಿದ್ದು ಒಳಾಂಗಣ...

  + ಹೆಚ್ಚಿಗೆ ಓದಿ
 • 03ಕಸೀನೊ ರಾಯಲ್,ಪಣಜಿ

  ಕಸೀನೊ ರಾಯಲ್

  ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದಾಗ ಭಾರತದಲ್ಲಿ ಜೂಜಾಟವು ಅಷ್ಟೊಂದು ಪ್ರಮಾಣದಲ್ಲಿ ಬೆಳೆದಿಲ್ಲ ಎನ್ನುವುದು ಸಹಜ ಅಭಿಪ್ರಾಯವಾಗಿದೆ. ಆದರೂ ನಿಮಗೆ ಇದರ ಅನುಭವ ಪಡೆಯುವ ಇಚ್ಛೆಯಿದ್ದಲ್ಲಿ...ಭೇಟಿ ನೀಡಿರಿ ಗೋವಾದಲ್ಲಿರುವ ಕಸೀನೊ ರಾಯಲ್, ಭಾರತದ ಕೇವಲ ಒಂದೆ ಒಂದು ತೇಲುವ ಜೂಜಾಟ ಕೇಂದ್ರ. ಮಾಂಡೋವಿ ನದಿಯಿಂದ...

  + ಹೆಚ್ಚಿಗೆ ಓದಿ
 • 04ಕಾಮಾಕಿ,ಬಾಗಾ

  ಕಾಮಾಕಿ

  ಉತ್ತರ ಗೋವಾದ ಬಾಗಾ ಕಡಲ ತೀರ ಪ್ರದೇಶದ ಟಿಟೊ ಬೀದಿಯಲ್ಲಿ ಕಂಡುಬರುವ ಮತ್ತೊಂದು ಜನಪ್ರಿಯ ಚಿಕ್ಕ ಸ್ಥಳವೆಂದರೆ ಕಾಮಾಕಿ. ಇದು ಹರಟೆ ಹೊಡೆಯುತ್ತ ಸಮಯ ಕಳೆಯುವುದಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಇದರ ಪ್ರವೇಶ ಶುಲ್ಕ ೫೦೦ ರೂ ಆಗಿದೆ.ಇದು ಎರಡು ಭಾಗಗಳನ್ನು ಹೊಂದಿದ್ದು ಹೊರಾಂಗಣವು ಎರಡು ದೊಡ್ಡ LCD ಪರದೆಗಳನ್ನು ಹೊಂದಿದೆ....

  + ಹೆಚ್ಚಿಗೆ ಓದಿ
 • 05ಸಂತ ಜಿರೋಮ್ ಚರ್ಚ್,ಮಾಪುಸಾ

  ಸಂತ ಜಿರೋಮ್ ಚರ್ಚ್

  ಸಂತ ಜಿರೋಮ್ ಚರ್ಚ್ ರೈಸ್ ಮಾಗೊಸ್ ಕೋಟೆಯ ಕೆಳಭಾಗದಲ್ಲಿ ನೆಲೆಸಿರುವ ಚರ್ಚ್ ಆಗಿದೆ. ಈ ಕೋಟೆಯಲ್ಲಿ ಪ್ರತಿ ವರ್ಷ ಜನವರಿ 6 ರಂದು ಆಚರಿಸಲಾಗುವ 'ಫೆಸ್ಟಾ ಡೊಸ್ ರೈಸ್ ಮಾಗೊಸ್' ಎಂಬ ಉತ್ಸವದಿಂದ ಪ್ರಸಿದ್ಧವಾಗಿದೆ. 'ಫೆಸ್ಟಾ ಡೊಸ್ ರೈಸ್ ಮಾಗೊಸ್' ಪದವನ್ನು ಭಾಷಾಂತರಿಸಿದಾಗ ಮುರು ಜ್ಞಾನವುಳ್ಳ ಆತ್ಮಗಳ ಉತ್ಸವ ಎಂದು ಅರ್ಥ...

  + ಹೆಚ್ಚಿಗೆ ಓದಿ
 • 06ಕ್ಯಾಫೆ ಡೆಲ್ ಮಾರ್ ಬೀಚ್ ಬಾರ್ ಆಂಡ ಕ್ಲಬ್,ಬಾಗಾ

  ಕ್ಯಾಫೆ ಡೆಲ್ ಮಾರ್ ಬೀಚ್ ಬಾರ್ ಆಂಡ ಕ್ಲಬ್

  ವಿಶ್ವದ ಜನಪ್ರಿಯ ತಾಣಗಳಲ್ಲೊಂದಾದ ಇಬಿಜಾನಲ್ಲಿ ಕಂಡು ಬರುವ 'ಬ್ಯಾಂಬು ಸ್ಟೈಲಿಂಗ್' ಮಾದರಿಯ ವಿನ್ಯಾಸವನ್ನು ಇಲ್ಲಿ ಕಾಣಬಹುದಾಗಿದ್ದು, ವಿಶೀಷ್ಟ ಬಗೆಯ ಅನುಭವವನ್ನು ಒದಗಿಸುತ್ತದೆ. ಪಾವೊಲಿಮ್ ಕಡಲ ತೀರದಲ್ಲಿರುವ ಈ ಕ್ಲಬ ಸಿಸ್ಸಂಶಯವಾಗಿ ರಂಗೇರಿದ ಔತಣಕೂಟಗಳಿಗೆ ಜನಪ್ರೀಯವಾಗಿದ್ದು ದಕ್ಷಿಣ ಗೋವಾದಲ್ಲೆ...

  + ಹೆಚ್ಚಿಗೆ ಓದಿ
 • 07ಮೇಯ್ ಡೆ ಡ್ಯೂಸ್ ಚರ್ಚ್,ಕಲಂಗುಟ್

  ಮೇಯ್ ಡೆ ಡ್ಯೂಸ್ ನ್ನು ಭಾಷಾಂತರಿಸಿದಾಗ 'ಮದರ್ ಆಫ್ ಗಾಡ್' ಎಂದು ಅರ್ಥ ಕೊಡುತ್ತದೆ. ಇದು ಗೋಥಿಕ್ ಶೈಲಿಯ ಪ್ರಸಿದ್ಧ ಚರ್ಚ್ ಆಗಿದ್ದು ಉತ್ತರ ಗೋವಾದಲ್ಲಿದೆ. ಉತ್ತರ ಗೋವಾದ ಜನಪ್ರಿಯ ಸ್ಥಳಗಳಾದ ಬಾಗಾ, ಕಲಂಗುಟ್ ಮತ್ತು ಕ್ಯಾಂಡೋಲಿಮ್ ಭೌಗೋಳಿಕವಾಗಿ ಈ ಚರ್ಚ್ ನ ಹತ್ತಿರದಲ್ಲಿವೆ.ಇದೊಂದು ಚಿಕ್ಕ ಚರ್ಚ್ ಆಗಿದ್ದು, ಸುತ್ತಲು...

  + ಹೆಚ್ಚಿಗೆ ಓದಿ
 • 08ಮರ್ಮಗೋವಾ ಕೋಟೆ,ವಾಸ್ಕೊ ಡಾ ಗಾಮಾ

  ಮರ್ಮಗೋವಾ ಕೋಟೆ

  1624 ರಲ್ಲಿ ಪೋರ್ಚುಗೀಸರಿಂದ ನಿರ್ಮಾಣ ಮಾಡಲ್ಪಟ್ಟ ಸಮುದ್ರ ತೀರದ ಈ ಕೋಟೆಯು, ಸಮುದ್ರ ದಾಳಿಗಳ ವಿರುದ್ಧ ಪೋರ್ಚುಗೀಸರಿಗಿದ್ದ ಪ್ರಾಬಲ್ಯವನ್ನು ಮೇರೆಯುತ್ತಿದೆ ಮತ್ತು ಆಕರ್ಷಣಿಯ ತಾಣವಾದ ವರ್ಕಾ ಬೀಚನ ಹತ್ತಿರವಿದೆ. ವಾಸ್ಕೊ ಡಾ ಗಾಮಾ, ಮಾರ್ಗೊ ಮತ್ತು ದಿ ಪೊರ್ಟ್ ಆಫ್ ಮಾರ್ಗೊಗೂ ಕೂಡ ಇದು ಸನೀಹದಲ್ಲಿದೆ. ಈ ಕೋಟೆಯು...

  + ಹೆಚ್ಚಿಗೆ ಓದಿ
 • 09ಸಿ ಕ್ಯಾಥೆಡ್ರಲ್ ಆಫ್ ಸ್ಯಾಂಟಾ ಕ್ಯಾತರೀನಾ,ಪಣಜಿ

  ಸಿ ಕ್ಯಾಥೆಡ್ರಲ್ ಆಫ್ ಸ್ಯಾಂಟಾ ಕ್ಯಾತರೀನಾ

  'ಕ್ಯಾಥರೀನ್ ಆಫ್ ಅಲೇಕ್ಸಾಂಡ್ರಿಯಾ'ಗೆ ಸಮರ್ಪಿತವಾದ, ಸಿ ಕ್ಯಾಥೆಡ್ರಲ್ ಆಫ್ ಸ್ಯಾಂಟಾ ಕ್ಯಾತರೀನಾ ಚರ್ಚವನ್ನು, ಕಟು ವಿರೋಧದ ನಡುವೆಯು ಬಹುಶಹ ಭಾರತದಲ್ಲೇ ಅತಿ ದೊಡ್ಡದಾದ  ಚರ್ಚವೆಂದು ಹೇಳಬಹುದು. ಪ್ರತಿ 'ಕ್ರಿಸ್ಮಸ್' ಸಮಯದಲ್ಲಿ ಸಾವಿರಾರು ಪ್ರವಾಸಿಗರು ಇದಕ್ಕೆ ಭೇಟಿ ನೀಡುತ್ತಾರೆ. 250 ಅಡಿ ಉದ್ದ ಮತ್ತು 181 ಅಡಿ...

  + ಹೆಚ್ಚಿಗೆ ಓದಿ
 • 10ಕೇಪ್ ಟಾವ್ನ್ ಕ್ಯಾಫೆ,ಬಾಗಾ

  ಕೇಪ್ ಟಾವ್ನ್ ಕ್ಯಾಫೆ

  ನೀವೇನಾದರು ಕಡಿಮೆ ದರದ ನೈಟ್ ಕ್ಲಬ್ ಗಳ ಹುಡುಕಾಟದಲ್ಲಿದ್ದಿರಾ? ಹಾಗಿದ್ದಲ್ಲಿ ಟಿಟೊ ಬೀದಿಯಲ್ಲಿರುವ ಕೇಪ್ ಟಾವ್ನ್ ಕ್ಯಾಫೆ ಭೇಟಿ ನೀಡಿರಿ. ಲೆಜೆಂಡರಿ ಟಿಟೊಸ್ ಕ್ಯಾಫೆ ಸಹಭಾಗಿತ್ವದಲ್ಲಿ ಐಬಿಸ್ ಅಥವಾ ಇಟ್ಯಾಪ್ ನಂತಹ ಬ್ರ್ಯಾಂಡ್ ಗಳನ್ನು ಇಲ್ಲಿ ಆಸ್ವಾದಿಸಬಹುದು. ಟಿಟೊ ಬೀದಿಯಲ್ಲಿ ಇರುವ ಇತರೆ ನೈಟ್ ಕ್ಲಬ್ ಗಳಿಗಿಂತಲೂ...

  + ಹೆಚ್ಚಿಗೆ ಓದಿ
 • 11ಅವರ್ ಲೇಡಿ ಆಫ್ ಇಮ್ಮ್ಯಾಕ್ಯುಲೇಟ್ ಕನ್ಸೆಪ್ಷನ್,ಪಣಜಿ

  ಪಣಜಿ ನಗರದ ಅತ್ಯದ್ಭುತ ದೃಶ್ಯಗಳು, ವೈಭವಯುತ ಶ್ವೇತ ವರ್ಣದ ಪ್ರತೀಕ, ಆಧುನಿಕ ವಾಸ್ತುಶಿಲ್ಪ ಇವೆಲ್ಲವುಗಳನ್ನು ಒಳಗೊಂಡ ಪಣಜಿಯ ಸುಪ್ರಸಿದ್ಧ ಚರ್ಚ್ 'ಅವರ್ ಲೇಡಿ ಆಫ್  ಇಮ್ಮ್ಯಾಕ್ಯುಲೇಟ್ ಕನ್ಸೆಪ್ಷನ್ '.ಸ್ವಚ್ಛತೆ ಹಾಗು ನಿರ್ಮಲತೆಯಿಂದ ಕೂಡಿದ ಈ ಚರ್ಚ್ ಆವರಣ, ನಡೆಯಲು ಶಿಸ್ತುಬದ್ಧವಾದ ಉಪದಾರಿಗಳನ್ನು ಹೊಂದಿದ್ದು...

  + ಹೆಚ್ಚಿಗೆ ಓದಿ
 • 12ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚ್ ಆಂಡ್ ಕಾನ್ವೇಂಟ್,ಪಣಜಿ

  ಗೋವಾದ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚ್ ಆಂಡ್ ಕಾನ್ವೇಂಟ್ ನ ಉಪಸ್ಥಿತಿಯು ಸುಮಾರು 1500 ರ ಶತಕಕ್ಕೆ ಕರೆದೊಯ್ಯುತ್ತದೆ. ಇದರ ಮೂಲವು 'ಏಟ್ ಫ್ರಾನ್ಸಿಸ್ಕನ್ ಫ್ರಿಯರ್ಸ್' ಗೆ ಸಂಬಂಧಿಸಿದೆ. ಲ್ಯಾಟರೈಟ್ ಕಲ್ಲುಗಳಿಂದ ನಿರ್ಮಿಸಲ್ಪಟ್ಟಂತಹ ಈ ಚರ್ಚ್, ಟಸ್ಕನ್ ಮತ್ತು ಮನುಲೈನ್ ವಾಸ್ತುಶಿಲ್ಪದ ಮೂಲಗಳನ್ನು ಆಧರಿಸಿ...

  + ಹೆಚ್ಚಿಗೆ ಓದಿ
 • 13ಅರ್ವೇಲಮ್ ಗುಹೆಗಳು,ಸಿಂಕ್ವೇರಿಮ್

  ಅರ್ವೇಲಮ್ ಗುಹೆಗಳು

  ಗೋವಾದ ಸಕ್ವೇಲಿಮ್ ಪಟ್ಟಣವು ಯಾತ್ರಿಕರಿಂದ ಯಾವಾಗಲೂ ಭೇಟಿ ನೀಡಲ್ಪಡುತ್ತಿರುವ ಸ್ಥಳವಾಗಿದೆ. ಇಲ್ಲಿಂದ ಸ್ವಲ್ಪ ಬದಲಿನ ಹಾದಿಯಿಂದ ಮುಂದೆ ಸಾಗಿದರೆ ನಿಮಗೆ ಗಂಭೀರವಾದ ನೋಟ ಹೊತ್ತ ಅರ್ವೇಲಮ್ ಗುಹೆಗಳು ಕಾಣಸಿಗುತ್ತವೆ. ಒಂದಾನೊಂದು ಕಾಲದಲ್ಲಿ ಮಹಾಭಾರತದ ಪಾತ್ರವಾದ ಪಾಂಡವರು ತಮ್ಮ 12 ವರ್ಷಗಳ ವನವಾಸದಲ್ಲಿ ಇಲ್ಲಿ...

  + ಹೆಚ್ಚಿಗೆ ಓದಿ
 • 14ಸಂತ ಅಗಸ್ಟೀನ್ ಚರ್ಚ್,ಹಳೆ ಗೋವಾ

  ಸುಮಾರು 1600 ರ ಶತಮಾನದ ಸಮಯದಲ್ಲಿ ನಾಜೂಕಾಗಿದ್ದ ಪೋರ್ಚುಗೀಸರ ಸಾಮಾಜಿಕ ತಡೆಯ ಧರ್ಮ ನಿಷೇಧಗಳ ಪರಿಣಾಮವಾಗಿ ಭಾಗಶಹ ನಾಶವನ್ನು ಅನುಭವಿಸಿದ ಸಂತ ಅಗಸ್ಟೀನ್ ಚರ್ಚ್ ಅಂದಿನ ಕಾಲದಲ್ಲಿದ್ದ ದೊಡ್ಡ ಚರ್ಚಗಳಲ್ಲಿ ಒಂದಾಗಿತ್ತು. ಈ ಚರ್ಚಿನ ಗೋಪುರ ಸುಮಾರು 46 ಮೀ ಎತ್ತರವಿದ್ದು ಇದನ್ನು ಹಳೆ ಗೋವಾ ಭಾಗದ ಪವಿತ್ರ ಬೆಟ್ಟ ಅಥವಾ ಹೋಲಿ...

  + ಹೆಚ್ಚಿಗೆ ಓದಿ
 • 15ಕಾಬೊ ಡಿ ರಾಮಾ ಕೋಟೆ,Canacona

  ಕಾಬೊ ಡಿ ರಾಮಾ ಕೋಟೆ

  ಒಂದು ದಂತಕಥೆಯ ಪ್ರಕಾರ ಶ್ರೀರಾಮನು ಸೀತೆಯ ಜೊತೆ 14 ವರ್ಷಗಳ ಕಾಲ ವಾನಪ್ರಸ್ಥಾಶ್ರಮದಲ್ಲಿದ್ದಾಗ ಈ ಕೋಟೆಯಲ್ಲಿ ತಂಗಿದ್ದನೆಂದು ಹೇಳಲಾಗುತ್ತದೆ. ಕೆಲವರಲ್ಲಿ ಈ ಕೋಟೆಯು ಪೌರಾಣಿಕವಾಗಿ ಮಹತ್ವವನ್ನು ಪಡೆದಿದ್ದರೆ, ಹಲವು ಪ್ರವಾಸಿಗರಲ್ಲಿ ಇದೊಂದು ಆನಂದದಿಂದ ವಿರಮಿಸಲು ನೆಚ್ಚಿನ ತಾಣವಾಗಿದೆ.ಇನ್ನೊಂದು ವಿಷಯವೆಂದರೆ ಅನೇಕ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
22 Sep,Sat
Return On
23 Sep,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Sep,Sat
Check Out
23 Sep,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Sep,Sat
Return On
23 Sep,Sun

Near by City