Search
  • Follow NativePlanet
Share
ಮುಖಪುಟ » ಸ್ಥಳಗಳು » ಘಾಟಿ ಸುಬ್ರಹ್ಮಣ್ಯ » ಹವಾಮಾನ

ಘಾಟಿ ಸುಬ್ರಹ್ಮಣ್ಯ ಹವಾಮಾನ

ಚಳಿಗಾಲವು ಭೇಟಿ ನೀಡಲು ಉತ್ತಮವಾದ ಕಾಲವಾಗಿದೆ.

ಬೇಸಿಗೆಗಾಲ

ಬೇಸಿಗೆ: ಬೇಸಿಗೆ ಕಾಲದಲ್ಲಿ ಇಲ್ಲಿ ಉಷ್ಣಾಂಶ ಗರಿಷ್ಠಮಟ್ಟ 35 ಡಿ.ಸೆ.ಇದ್ದರೆ, ಕನಿಷ್ಠ ಮಟ್ಟ 20 ಡಿ.ಸೆ.ಇರುತ್ತದೆ.

ಮಳೆಗಾಲ

ಮಳೆಗಾಲ: ಮಳೆಗಾಲದಲ್ಲಿ ಉಷ್ಣಾಂಶ ಇಳಿಕೆಯಾಗಿರುತ್ತದೆ. ಕನಿಷ್ಠ ಉಷ್ಣಾಂಶ 19 ಡಿ.ಸೆ.ಇದ್ದರೆ ಗರಿಷ್ಠ ಮಟ್ಟ 29 ಡಿ.ಸೆ.ನಷ್ಟು ದಾಖಲಾಗುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶ ಕನಿಷ್ಠ 12 ಡಿ.ಸೆ. ಇದ್ದರೆ ಗರಿಷ್ಠ 29 ಡಿ.ಸೆ.ಇರುತ್ತದೆ.