Search
  • Follow NativePlanet
Share
ಮುಖಪುಟ » ಸ್ಥಳಗಳು » ಗಂಜಾಂ » ಆಕರ್ಷಣೆಗಳು
  • 01ಪಂಚಮ

    ಪಂಚಮ

    ಪಂಚಮವು ಗಂಜಾಂನ ಛತ್ರಪುರದಿಂದ 37 ಕೀಲೊ ಮೀಟರ ದೂರದಲ್ಲಿದೆ. ಈ ಸ್ಥಳದ ಹೆಸರು  ಇಲ್ಲಿನ ಪ್ರಸಿದ್ಧ ದೇವಸ್ಥಾನವಾದ ಸಿದ್ದ ಬಿನಾಯಕನಿಂದ ಪ್ರಭಾವಿತಗೊಂಡಿದೆ. ಈ ದೇವಾಲಯದಲ್ಲಿ ಗಣೇಶ ದೇವರನ್ನು ಪೂಜಿಸಲಾಗುತ್ತದೆ. ಈ ದೇವರನ್ನು ಪಿಪಲ ಮರಗಳ ತೋಪಿನಲ್ಲಿರುವ ದೇವಾಲಯದಲ್ಲಿ ಸ್ಥಾಪಿಸಲಾಗಿದೆ. ದಂತಕಥೆಗಳ ಪ್ರಕಾರ ಈ ಗಣಪತಿ...

    + ಹೆಚ್ಚಿಗೆ ಓದಿ
  • 02ಆರ್ಯಪಳ್ಳಿ

    ಆರ್ಯಪಳ್ಳಿ

    ಆರ್ಯಪಳ್ಳಿ ಕಡಲ ತೀರವು ಛತ್ರಪುರದಿಂದ ಆರು ಕೀಲೊ ಮೀಟರ ದೂರದಲ್ಲಿದ್ದು, ಇದು ಗಂಜಾಂದ ಜಿಲ್ಲಾ ಮುಖ್ಯ ಕೇಂದ್ರವಾಗಿದೆ. ಆರ್ಯಪಳ್ಳಿ ಕಡಲ ತೀರವು ತನ್ನ ಉತ್ತೇಜಕ ಹವಾಮಾನದಿಂದಾಗಿ ಹೆಸರುವಾಸಿಯಾಗಿದ್ದು, ಜಗತ್ತಿನಾದ್ಯಂತ ಇರುವ ಪ್ರವಾಸಿಗರನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಇದರ ತೀರದ ಮೇಲೆ ಅಪಾರ ಪ್ರಮಾಣದ ಕಾಸೌರಿನ ಮರಗಳು...

    + ಹೆಚ್ಚಿಗೆ ಓದಿ
  • 03ಅಥಗಢಪಟ್ಟಣ

    ಅಥಗಢಪಟ್ಟಣ

    ಅಥಗಡಪಟ್ಟಣವು ಛತ್ರಪುರದಿಂದ 37 ಕೀಲೊ ಮೀಟರ ದೂರದಲ್ಲಿ ನೆಲೆಗೊಂಡಿದೆ.  ಇದು ಐತಿಹಾಸಿಕ ನೆನೆಪುಗಳ ಶ್ರೀಮಂತಿಕೆಯನ್ನು ಹೊಂದಿದೆ. ಇದು ಪ್ರಸಿದ್ಧ ಕವಿಗಳಾದ ಕಬಿಸುರಿಯ ಬಲದೇವ ಮತ್ತು ಕಬಿ ಜಾದುಮನಿ ಮಹಾಪಾತ್ರರ ಜನ್ಮಸ್ಥಳವಾಗಿದೆ. ಅಥಗಡಪಟ್ಟಣದ ರಾಜನು ಪುರಿಯ ದೊರೆಯಾದ ಗಜಪತಿಗೆ ಆಶ್ರಯವನ್ನು ನೀಡಿದ್ದನು. ಅಲ್ಲದೇ...

    + ಹೆಚ್ಚಿಗೆ ಓದಿ
  • 04ಭೇಥನಾಯ

    ಭೇಥನಾಯ

    ಭೇಥನಾಯ ಇದು ಛತ್ರಪುರದಿಂದ 56 ಕೀಲೊ ಮಿಟರ ದೂರದಲ್ಲಿ ನೆಲೆಗೊಂಡಿದೆ. ಈ ಸ್ಥಳವು ತನ್ನ ಅಪಾರವಾದ ಜನಸಂಖ್ಯೆ ಮತ್ತು ಬ್ಲಾಕ ಬಕ್ ಎಂಬ ಅಪರೂಪದ ತಳಿಗಳ ಕಾರಣದಿಂದಾಗಿ ಹೆಚ್ಚು ಪ್ರಸಿದ್ಧವಾಗಿದೆ.ಈ ಸಾರಂಗಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಭೇಥನಾಯ ಇದು ಫಲವತ್ತಾದ ಮಣ್ಣನ್ನು ಹೊಂದಿರುವ ಭೂಮಿಯಾಗಿದ್ದು, ಇಲ್ಲಿ ಹಳ್ಳಿಗಳು...

    + ಹೆಚ್ಚಿಗೆ ಓದಿ
  • 05ಗಿರಿಸೋಲಾ

    ಗಿರಿಸೋಲಾ

    ಗಿರಿಸೋಲಾವು ಬೇಹ್ರಮಪುರದಿಂದ 38 ಕೀಲೊ ಮೀಟರ ದೂರದಲ್ಲಿದ್ದು, ಆಂಧ್ರಪ್ರದೇಶದಿಂದ ಒರಿಸ್ಸಾಕ್ಕೆ ಹೋಗುವ ಪ್ರವೇಶ ದ್ವಾರದಂತೆ ಕೆಲಸ ನಿರ್ವಹಿಸುತ್ತದೆ. ಈ ಸ್ಥಳವು ನಗರದ ಶಬ್ದ ಮಾಲಿನ್ಯ ಮತ್ತು ವಿಪರೀತ ಜನಜಂಗುಳಿಯಿಂದ ದೂರವಾಗಿದ್ದು ಏಕಾಂತಗವಾಗಿದೆ. ಆನರ ತಮ್ಮ ಆಯಾಸವನ್ನು ಪರಿಹರಿಸಿಕೊಳ್ಳಲು ಮತ್ತು ವಿಶ್ರಾಂತಿಯನ್ನು...

    + ಹೆಚ್ಚಿಗೆ ಓದಿ
  • 06ಹುಮಾ ಕಾಂತಿಯಗಡ

    ಹುಮಾ ಕಾಂತೀಯಗಡ ಗಂಜಾಂ ಛತ್ರಪುರದಿಂದ 13 ಕೀಲೊ ಮೀಟರ ದೂರದಲ್ಲಿ ನೆಲೆಗೊಂಡಿದೆ. ಇದು ತನ್ನ ಕಡಲ ತೀರಗಳಿಗೆ ಪ್ರಸಿದ್ಧಿಯನ್ನು ಹೊಂದಿದ್ದು, ಅಂತರಾಷ್ಟ್ರೀಯ ಕಡಲ ತೀರಗಳ ಭಾವನೆಯನ್ನು ನೀಡುತ್ತದೆ. ಇಲ್ಲಿ ಪ್ರವಾಸಿಗರು ಸೂರ್ಯನ ಸ್ನಾನದ ಆನಂದವನ್ನು ಅನುಭವಿಸಬಹುದು. ಸಾಹಸ ಪ್ರಿಯರು ಈ ಕಡಲ ತೀರದಲ್ಲಿ ಸರ್ಫೀಂಗ ಅನುಭವವನ್ನು...

    + ಹೆಚ್ಚಿಗೆ ಓದಿ
  • 07ಜೌಗಡ

    ಜೌಗಡ

    ಜೌಗಡ ಇದು ಬೇಹ್ರಮಪುರದಿಂದ 35 ಕೀಲೊ ಮೀಟರ ದೂರದಲ್ಲಿದೆ. ಈ ಪ್ರದೇಶವು ಮೌರ್ಯರ ಅವಧಿಗೆ ಸೇರಿದ ಎನ್ನಲಾದ ಪ್ರಾಚೀನ ಅವಶೇಷಗಳ ನೆಲೆಯಾಗಿ ಪ್ರಸಿದ್ಧವಾಗಿದೆ. ಇಲ್ಲಿ ಮೌರ್ಯರ ಅವಧಿಗೆ ಸೇರಿದ ಕೆಲವು ಭಗ್ನಗೊಂಡ ಶಿಲಾಶಾಸನಗಳು ದೊರೆತಿವೆ. ಜೌಗಡ ಋಷಿಕುಲ್ಯ ಎಂಬ ನದಿಯ ತೀರದ ಮೇಲೆ ನೆಲೆಗೊಂಡಿದೆ. ಆದ್ದರಿಂದ ಋಷಿಕುಲ್ಯ ಕಣಿವೆಯ...

    + ಹೆಚ್ಚಿಗೆ ಓದಿ
  • 08ಮಹುರಿ ಕಲವಾ ದೇವಸ್ಥಾನ

    ಮಹುರಿ ಕಲವಾ ದೇವಸ್ಥಾನ

    ಮಹುರಿ ಕಲವಾ ದೇವಸ್ಥಾನವು ಛತ್ರಪುರದಿಂದ 37 ಕೀಲೊ ಮೀಟರ ಮತ್ತು ಬೇಹ್ರಮಪುರದಿಂದ 15 ಕೀಲೊ ಮೀಟರ ದೂರದಲ್ಲಿದೆ. ಈ ದೇವಾಲಯವು ದೇವಿ ಮಹರಿ ಕಲವಾಳಿಗೆ ಸಮರ್ಪಿತವಾಗಿದೆ. ಈ ದೇವತೆಯನ್ನು ಮಹುರಿಯ ರಾಜನು ದಿನವೂ ಪೂಜಿಸುತ್ತಿದ್ದನು ಎಂದು ನಂಬಿಕೆಯಿದೆ. ಸ್ಥಳೀಯ ಜಾನಪದದ ಪ್ರಕಾರ ಈ ದೇವತೆಯನ್ನು ಮೊದಲು ಕಲ್ಲಿನ ಗುಹೆಯಲ್ಲಿ...

    + ಹೆಚ್ಚಿಗೆ ಓದಿ
  • 09ನಿರ್ಮಲಝರ

    ನಿರ್ಮಲಝರ

    ನಿರ್ಮಲಝರ ಗಂಜಾಂ ನಿಂದ 37 ಕೀಲೊ ಮೀಟರ ದೂರದಲ್ಲಿದೆ. ಈ ಸ್ಥಳವು ದೇವಾಲಯ ಸಂಕೀರ್ಣಕ್ಕೆ ಹೆಸರುವಾಸಿಯಾಗಿದ್ದು, ಈ ಸಂಕೀರ್ಣದಲ್ಲಿ ವಿಷ್ಣು, ಜಗನ್ನಾಥ, ವಿಮಲ, ರಾಧಾ ಕೃಷ್ಣ, ಶಿವ, ಗಣೇಶ ಮತ್ತು ಸೂರ್ಯ ದೇವರ ದೇವಾಲಯಗಳೀವೆ. ಬದಘಾಟಿ ಪರ್ವತದಿಂದ ನಿರಂತರವಾಗಿ ಹರಿಯುವ ತೊರೆಯೊಂದು ಕೆಳಗೆ ಹರಿದು ಬರುತ್ತದೆ. ಇದು ಕೆಲ...

    + ಹೆಚ್ಚಿಗೆ ಓದಿ
  • 10ಉಜ್ಜಲೇಶ್ವರ

    ಉಜ್ಜಲೇಶ್ವರ

    ಉಜ್ಜಲೇಶ್ವರವು ಗಂಜಾಂನ ಬೇಹ್ರಮಪುರದಿಂದ 45 ಕೀಲೊ ಮೀಟರ ದೂರದಲ್ಲಿದೆ. ಉಜ್ಜಲೇಶ್ವರ ದೇವಾಲಯವು ಬೆಟ್ಟದ ಮೇಲೆ ಇರುವ ಗುಹೆಯ ಮೇಲೆ ಪ್ರಾಕೃತಿಕವಾಗಿ ನಿರ್ಮಾಣಗೊಂಡಿದೆ. ಈ ದೇವಾಲಯವನ್ನು ತಲುಪಲು ಬೆಟ್ಟದ ಕಲ್ಲುಗಳನ್ನು ಕಡೆದು ಅನೇಕ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ದೇವಾಲಯದ ಹಿಂದುಗಡೆಯಲ್ಲಿರುವ ಒಂದು ದೊಡ್ಡ ಕಲ್ಲು...

    + ಹೆಚ್ಚಿಗೆ ಓದಿ
  • 11ಬಾಲ ಕುಮಾರಿ ದೇವಸ್ಥಾನ

    ಬಾಲ ಕುಮಾರಿ ದೇವಸ್ಥಾನ

    ಬಾಲಕುಮಾರಿ ದೇವಸ್ಥಾನವು ಒರಿಸ್ಸಾ(ಒಡಿಶಾ)ದಲ್ಲಿರುವ ಒಂದು ಪ್ರಸಿದ್ದ ದೇವಾಲಯವಾಗಿದ್ದು, ಶ್ರೇಯಸ್ಕರ ಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಈ ರಾಜ್ಯದಲ್ಲಿ ಭೇಟಿ ಕೊಡಲೇಬೇಕಾದ ಸ್ಥಳಗಳಲ್ಲಿ ಇದು ಕೂಡ ಒಂದು. ಭಕ್ತರು ಈ ದೇವತೆಯ ಮಿಣುಕು ದರ್ಶನವನ್ನು ಪಡೆಯಲು 1240 ಮೆಟ್ಟಿಲುಗಳನ್ನು ಏರುವ ಸಾಹಸವನ್ನು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat

Near by City