ನೆಹರೂ ಸಸ್ಯೋದ್ಯಾನ, ಗ್ಯಾಂಗ್ಟಾಕ್

ನೆಹರೂ ಸಸ್ಯೋದ್ಯಾನ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದು, ರುಂಟೆಕ್ ಧಾರ್ಮಿಕ ಕೇಂದ್ರ ಸ್ವಲ್ಪ ಮುಂದೆ ಸಾಗಿದರೆ ಈ ಸಸ್ಯೋದ್ಯಾನವನ್ನು ಕಾಣಬಹುದು. ವಿವಿಧ ರೀತಿಯ ಸಸ್ಯಸಂಪತ್ತಿನ ಸಂಗ್ರಹ ಇಲ್ಲಿದೆ. ಉಷ್ಣವಲಯ ಹಾಗೂ ಸಮಶೀತೋಷ್ಣ ವಲಯದ ವಿವಿಧ ಜಾತಿಯ ಮರ ಹಾಗೂ ಸಸ್ಯಗಳನ್ನು ಕಾಣಬಹುದಾಗಿದೆ.  ಮಕ್ಕಳಿಗೆ ಆಟಕ್ಕೆ ಪ್ರತ್ಯೇಕ ಸ್ಥಳ ಮತ್ತು ಅಡ್ಡಾಡಲು ಸುಂದರ ಮಾರ್ಗವಿದೆ.

Please Wait while comments are loading...