Search
  • Follow NativePlanet
Share
ಮುಖಪುಟ » ಸ್ಥಳಗಳು » ಗಾಂಧೀನಗರ » ತಲುಪುವ ಬಗೆ »

ತಲುಪುವ ಬಗೆ ಗಾಂಧೀನಗರ ರೈಲಿನ ಮೂಲಕ

ಗಾಂಧೀನಗರದ ಹತ್ತಿರದ ರೈಲು ನಿಲ್ದಾಣ, ಖಿದೊಯರ್ ಮಂದಿರ್(KDMR), 14 ಕಿ ಮೀ ದೂರದಲ್ಲಿದೆ. ರಾಜಕೋಟ್, ಒಖ, ಗಾಂಧೀಧಾಮ್, ವಡೋದರ, ಸೂರತ್, ಜಾಮ್ನಗರ್ ಹಾಗೂ ಸೋಮನಾಥ್ ಹೇ ಅಹಮದಾಬಾದ್ ನಿಂದ ರೈಲು ಸಂಪರ್ಕವಿದೆ. ಇತರ ಮುಖ್ಯ ನಗರಗಳಾದ ಮುಂಬೈ, ನಾಗ್ಪುರ್, ಭೋಪಾಲ್, ಉಜ್ಜೈನ್, ಬಿಕಾನೆರ್ ಹಾಗೂ ಕೊಚ್ಚಿ ಗೆ ಕೂಡಾ ಗಾಂಧೀನಗರದಿಂದ ರೈಲು ಸಂಪರ್ಕವಿದೆ.

ಇಲ್ಲಿರುವ ರೈಲುನಿಲ್ದಾಣಗಳು ಗಾಂಧೀನಗರ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ