Search
 • Follow NativePlanet
Share
ಮುಖಪುಟ » ಸ್ಥಳಗಳು » ಗಾಂಧೀನಗರ » ಆಕರ್ಷಣೆಗಳು
 • 01ಅಕ್ಷರಧಾಮ ದೇವಸ್ಥಾನ

  ಅಕ್ಷರಧಾಮ ದೇವಸ್ಥಾನ

  ಅಕ್ಷರಧಾಮ ಗುಜರಾತ್ ನ ದೊಡ್ಡ ದೇವಸ್ಥಾನಗಳಲ್ಲಿ ಒಂದು. ಇದು ಭಕ್ತಿ, ವಾಸ್ತು, ಕಲೆ ಹಾಗೂ ವಸ್ತುಪ್ರದರ್ಶನ ಗಳ ಒಂದು ಅಪೂರ್ವ ಸಂಗಮವಾಗಿದೆ. ಸ್ವಾಮಿನಾರಾಯಣ ವಿಗ್ರಹವು ಇಲ್ಲಿನ ಪೂಜಾಮೂರ್ತಿಯಾಗಿದೆ. ಗಾಂಧೀನಗರಕ್ಕೆ ಭೇಟಿ ನೀಡುವ ಯಾತ್ರಿಗಳು ಈ ಸ್ಮಾರಕದ ಸೌಂದರ್ಯ ಸವಿಯಲು ಹಾಗೂ ದೇವರ ದರ್ಶನ ಮಾಡಲು ಇಲ್ಲಿಗೆ ಭೇಟಿ...

  + ಹೆಚ್ಚಿಗೆ ಓದಿ
 • 02ಇಂದ್ರೋದ ಡೈನೋಸಾರ್ ಮತ್ತು ಪಳೆಯುಳಿಕೆ ಪಾರ್ಕ್

  ಇಂದ್ರೋದ ಡೈನೋಸಾರ್ ಆಂಡ್ ಫಾಸಿಲ್ ಪಾರ್ಕ್ ಅಥವಾ ಇಂದ್ರೋದ ನೇಚರ್ ಪಾರ್ಕ್, ಸಬರಮತಿ ತೀರದಲ್ಲಿದೆ. ಇದು 400 ಹೆಕ್ಟರ್ ನಷ್ಟು ವಿಸ್ತಾರವಾಗಿದೆ.ಇದನ್ನು ಜಗತ್ತಿನಲ್ಲೇ ಎರಡನೇ ದೊಡ್ಡ ಡೈನೋಸಾರ್ ಮೊಟ್ಟೆಗಳ ಸಂರಕ್ಷಣಾ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಈ ನೇಚರ್ ಪಾರ್ಕ್ ಗುಜರಾತ್ ಜೀವ ಪರಿಸ್ಥಿತಿ ಶಾಸ್ತ್ರ ಹಾಗೂ ಸಂಶೋಧನಾ...

  + ಹೆಚ್ಚಿಗೆ ಓದಿ
 • 03ಮಹಾತ್ಮಾ ಗಾಂಧಿ ಮಂದಿರ್

  ಮಹಾತ್ಮಾ ಗಾಂಧಿ ಮಂದಿರ್

  ಗುಜರಾತ್ ಸರಕಾರವು ಮಹಾತ್ಮಾ ಮಂದಿರ್  ಅನ್ನು ರಾಷ್ಟ್ರಪಿತ ಮಹಾತ್ಮಾ ಗಾಂಧೀ ಅವರ ಸ್ಮರಣಾರ್ಥ ಕಟ್ಟಿಸಲಾಯಿತು. ಈ ಕಟ್ಟಡದಲ್ಲಿ 5000 ಮಂದಿ ಸ್ಥಳಾವಕಾಶವಿರುವ ಒಂದು ಸಮುದಾಯ ಭವನವಿದೆ. ಬಾಪೂಜಿಯವರ ಜೀವನದ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸುವವರಿಗೆ ಬೇಕಾಗುವಂತಹ ಎಲ್ಲಾ ಥರದ ಕೃತಿಗಳು ಹಾಗೂ ಎಲ್ಲಾ ಮಾಹಿತಿಗಳು ಇಲ್ಲಿ...

  + ಹೆಚ್ಚಿಗೆ ಓದಿ
 • 04ಸರಿತಾ ಉದ್ಯಾನ್

  ಸರಿತಾ ಉದ್ಯಾನ್, ಗಾಂಧೀನಗರದ 9 ನೇ ಸೆಕ್ಟರ್ ನಲ್ಲಿ ಸ್ಥಿತಿಯಾಗಿದೆ. ಇದು ಯಾತ್ರಿಗಳು ಹಾಗೂ ಪ್ರವಾಸಿಗರ ಅಚ್ಚುಮೆಚ್ಚಿನ ಪಿಕ್ನಿಕ್ ತಾಣ. ಇದು ವಿನೋದ-ವಿಹಾರ ತಾಣವಾಗಿದೆ. ಸರಿತಾ ಉದ್ಯಾನಕ್ಕೆ ವರ್ಷದ ಯಾವುದೇ ಸಮಯದಲ್ಲೂ ಭೇಟಿ ನೀಡಬಹುದು.

  + ಹೆಚ್ಚಿಗೆ ಓದಿ
 • 05ಅಡಾಲಜ್ ಸ್ಟೆಪ್ ವೆಲ್

  ಅಡಾಲಜ್  ಸ್ಟೆಪ್ ವೆಲ್ ಅಥವಾ ಅಡಾಲಜ್  ವವ್ (ಗುಜರಾತಿ), ಗಾಂಧೀನಗರದಿಂದ 15 ಕಿ. ಮೀ ದೂರದಲ್ಲಿರುವ ಹಿಂದೂಗಳ ಒಂದು ಅಪೂರ್ವ ಕೊಳ. ಗಾಂಧಿನಗರದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಇಲ್ಲಿಗೆ ತಲುಪಬಹುದು. ಈ ಬಾವಿ ಇಲ್ಲಿನ ಅದ್ಭುತ ವಾಸ್ತುಕಲೆ ಹಾಗೂ ಕೆತ್ತನೆಗೆ ಪ್ರಖ್ಯಾತವಾಗಿದೆ. ಇದನ್ನು 1499 ರಲ್ಲಿ ಮುಸ್ಲಿಂ...

  + ಹೆಚ್ಚಿಗೆ ಓದಿ
 • 06ಶಾಮಲಾಜಿ

  ಶಾಮಲಾಜಿ

  ಶಾಮಲಾಜಿ ದೇವಸ್ಥಾನವು, ಗಾಂಧೀನಗರದ ಬಳಿಯಿರುವ ಸಬರ್ಕಾಂತ ಜಿಲ್ಲೆಯಲ್ಲಿದೆ. ಸಾಕ್ಷಿ ಗೋಪಾಲ ಅಥವಾ ಗದಾಧರ ಇಲ್ಲಿನ ಪೂಜಾ ವಿಗ್ರಹವಾಗಿದೆ. ಕಾಗೆಗಳ ಮೂರ್ತಿಯನ್ನು ಪೂಜೆ ಮಾಡುವ ಕೆಲವೇ ದೇವಸ್ಥಾನಗಳಲ್ಲಿ ಇದು ಕೂಡಾ ಒಂದು. ವೈಷ್ಣವರ ಪ್ರಕಾರ, ಭಾರತದ 154 ಪ್ರಮುಖ ತೀರ್ಥಯಾತ್ರಾ ಸ್ಥಳಗಳಲ್ಲಿ ಶಾಮಲಾಜಿ  ಕೂಡಾ ಒಂದು.

  + ಹೆಚ್ಚಿಗೆ ಓದಿ
 • 07ಕುಶಲಕರ್ಮಿಗಳ ಹಳ್ಳಿ

  ಕುಶಲಕರ್ಮಿಗಳ ಹಳ್ಳಿ

  ಕುಶಲಕರ್ಮಿಗಳ ಹಳ್ಳಿ ಪೀಥಪುರ್ ನಲ್ಲಿದ್ದು, ಇದು ಗಾಂಧೀನಗರದಿಂದ 7 ಕಿ. ಮೀ ದೂರದಲ್ಲಿದೆ. ಈ ಹಳ್ಳಿಯು ಸಬರಮತಿ ನದಿಯ ಹಿಂದಿನ ಭಾಗದಲ್ಲಿದ್ದು, ಒಂದು ಕಾಲದಲ್ಲಿ ಬಾಂಧಿನಿ ಸೀರೆಗಳಿಗೆ ಪ್ರಸಿದ್ಧವಾಗಿತ್ತು. ಸೀರೆಗಳ ಮೇಲೆ ಕೈಯಿಂದ ಸುಂದರ ಚಿತ್ತಾರ ಬಿಡಿಸಲಾಗುತ್ತದೆ. ಈ ಸೀರೆಗಳನ್ನು ಇಲ್ಲಿಂದ ಸಿಂಗಾಪುರ್  ಮುಂತಾದ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
03 Apr,Fri
Return On
04 Apr,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
03 Apr,Fri
Check Out
04 Apr,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
03 Apr,Fri
Return On
04 Apr,Sat
 • Today
  Gandhinagar
  31 OC
  88 OF
  UV Index: 9
  Smoke
 • Tomorrow
  Gandhinagar
  29 OC
  84 OF
  UV Index: 8
  Partly cloudy
 • Day After
  Gandhinagar
  28 OC
  83 OF
  UV Index: 8
  Partly cloudy