Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಪುರ್ ಸಿಕ್ರಿ » ಹವಾಮಾನ

ಫತೇಪುರ್ ಸಿಕ್ರಿ ಹವಾಮಾನ

ನವೆಂಬರ್ ನಿಂದ ಏಪ್ರಿಲ್ ಇಲ್ಲಿ ಭೇಟಿ ನೀಡಲು ಉತ್ತಮ ಕಾಲ.ವರ್ಷದ ಉಳಿದ ಸಮಯದಲ್ಲಿ ಬಿಸಿ ಮತ್ತು ಒಣಗಿದ ವಾತಾವರಣ ಹೊಂದಿರುತ್ತದೆ. 

ಬೇಸಿಗೆಗಾಲ

ಬೇಸಿಗೆಯಲ್ಲಿ 45 ಡಿಗ್ರಿ ಸೆಲ್ಸಿಯಸ್ ತಲುಪುವುದರಿಂದ ಅತಿ ಹೆಚ್ಚು ಉಷ್ಣಾಂಶ ಹೊಂದಿ ಮಾರ್ಚ್ ನಿಂದ ಮೇ ಬಿಸಿಲಿನ ಬೇಗೆಯಿಂದ ಕೂಡಿರುತ್ತದೆ.

ಮಳೆಗಾಲ

ಜೂನ್ ನಿಂದ ಆಗಸ್ಟ್ ಇಲ್ಲಿ ಮಳೆಗಾಲ. ಬೇಸಿಗೆಯ ಧಗೆಯಿಂದ ವಿರಾಮ ಕೊಡುವ ಮಳೆ ಇದಾದರೂ ಮಳೆಯ ಅರ್ಭಟ ಹೆಚ್ಚಿರುತ್ತದೆ.

ಚಳಿಗಾಲ

ಅಕ್ಟೋಬರ್ ನಿಂದ ಜನವರಿ ಇಲ್ಲಿ ಚಳಿಗಾಲ. ಬೆಳಗ್ಗಿನ ಸಮಯ ಆಹ್ಲಾದಕರವಾಗಿರುತ್ತದೆ ಮತ್ತು ರಾತ್ರಿ ಅತಿ ಹೆಚ್ಚು ಚಳಿ ಇರುತ್ತದೆ. ಈ ಸಮಯದಲ್ಲಿ ಉಷ್ಣಾಂಶ 12 ರಿಂದ 25 ಡಿಗ್ರೀ ಸೆಲ್ಸಿಯಸ್ ಇರುತ್ತದೆ.