Search
  • Follow NativePlanet
Share
ಮುಖಪುಟ » ಸ್ಥಳಗಳು » ದ್ವಾರಕಾ » ತಲುಪುವ ಬಗೆ

ತಲುಪುವ ಬಗೆ

ಇದು ದ್ವಾರಕಾದಿಂದ ಜಮ್ನಾನಗರಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿದೆ. ದ್ವಾರಕಕ್ಕೆ ಜಮ್ನಾನಗರ ಮತ್ತು ಅಹಮದಾಬಾದ್ನಿಂದ ಸುಲಭವಾಗಿ ಬಸ್ ಮೂಲಕ ತಲುಪಬಹುದು. ಗುಜರಾತಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳು ರಾಜ್ಯದ ಎಲ್ಲ ಮುಖ್ಯ ನಗರಗಳ ನಡುವೆ ಓಡಾಡುತ್ತವೆ.