ಕ್ಯಾಲಿಕಟ್: ಕಥೆಗಳು ಹಾಗೂ ಇತಿಹಾಸಗಳ ಭೂಮಿ
ಕ್ಯಾಲಿಕಟ್ ಎಲ್ಲರಿಗೂ ಚಿರಪರಿಚಿತ ಹೆಸರು. ಇದನ್ನು ಕೋಜಿಕೋಡ್ ಅಂತಲೂ ಕರೆಯಲಾಗುತ್ತದೆ. ರಾಜ್ಯದ ಉತ್ತರ ಭಾಗದ ಜಿಲ್ಲೆಯಾಗಿರುವ ಇದು ನೈಋತ್ಯ ಭಾಗದಲ್ಲಿ ಬರುತ್ತದೆ. ಜಿಲ್ಲೆಯ ಕೇಂದ್ರವೂ......
ಅಡೂರ್ : ಸಂಪ್ರದಾಯಗಳ ಮಿಶ್ರಣ
ಕೇರಳದ ಪಥನಂತಿಟ್ಟ ಜಿಲ್ಲೆಯಲ್ಲಿರುವ ಅಡೂರ್ ಸಂಸ್ಕೃತಿ, ಮಂದಿರಗಳು, ಹಬ್ಬ ಮತ್ತು ಇಲ್ಲಿರುವ ಕೆಲವು ಪ್ರದೇಶಗಳಿಂದಾಗಿ ಸಾಂಪ್ರದಾಯಿಕ ನಗರ. ತಿರುವನಂತಪುರಂನಿಂದ 100 ಕಿ.ಮೀ. ಮತ್ತು ಎರ್ನಕುಲಂನಿಂದ 140 ಕಿ.ಮೀ.......
ಅತ್ತಿರಪಲ್ಲಿ: ಥ್ರಿಲ್ಲಿಂಗ್ ಅನುಭವದ ಮಹಾಪೂರ ಹರಿಸುವ ತಾಣ.
ತ್ರಿಶೂರ್ ಜಿಲ್ಲೆಯ ಮುಕುಂದಪುರಂ ತಾಲೂಕಿನಲ್ಲಿ ಅತ್ತಿರಪಲ್ಲಿ ಇದೆ. ತ್ರಿಶೂರ್‌ನಿಂದ 60 ಕಿ.ಮೀ. ದೂರದಲ್ಲಿರುವ ಈ ಊರು ಮೊದಲ ದರ್ಜೆಯ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಕೊಚ್ಚಿಯಿಂದ 70......
ಇಡುಕ್ಕಿ - ಪ್ರಕೃತಿಯ ಮುದ್ರೆ
ನಿಸರ್ಗಪ್ರಿಯರಿಗೆ ಕೇರಳದ ಇಡುಕ್ಕಿ ಪ್ರದೇಶ ದೇವರು ಕೊಟ್ಟ ವರವೇ ಸೈ. ದೃಷ್ಟಿ ನೆಟ್ಟಷ್ಟೂ ದೂರ ಕಾಣುವ ಹಸಿರು ವನರಾಶಿ ಇಲ್ಲಿಯ ಜೀವಂತಿಕೆಯ ಪ್ರತೀಕ. ಮುಗಿಲು ಮುಟ್ಟುವ ಪರ್ವತಗಳು ಇಲ್ಲಿಯ ಹೆಮ್ಮೆ. ಭಾರತದ ಅತಿದೊಡ್ಡ......
ತ್ರಿಶ್ಶೂರ್ - ಇತಿಹಾಸ, ಸಂಸ್ಕ್ರತಿ ಮತ್ತು ವಿರಾಮಕಾಲ ಕೂಡುವ ಸ್ಥಳ.
ತ್ರಿಶ್ಶೂರ್ ಒಂದು ಕೇವಲ ವಿರಾಮಕಾಲವನ್ನು ಕಳೆಯುವ ಸ್ಥಳವಷ್ಟೇ ಅಲ್ಲದೆ ಕೇರಳದ ಸಾಂಸ್ಕ್ರತಿಕ ರಾಜಧಾನಿಯೆಂದು ಸಹ ಕರೆಯಲ್ಪಡುತ್ತದೆ. ಇದು ಒಂದು ಅದ್ಭುತವಾದ ಸ್ಥಳವಾಗಿದ್ದು ಇಲ್ಲಿನ ಕಲಾವಿದರ ಕೈಚಳಕದಿಂದ ಅರಳಿದ ಕಲೆಯು......
ಕೊವಲಂ - ಪ್ರಕೃತಿಯ ಮಡಿಲಲ್ಲಿ ಐಷಾರಾಮಿ ಸೊಬಗು
’ಹಸಿರು ವಿಶ್ವದ ಅವಿಭಾಜ್ಯ ಬಣ್ಣ, ನೀರು ವಿಶ್ವದ ಸಮೃದ್ಧಿಯ ಸಂಕೇತ. ಇವುಗಳನ್ನು ಅನುಭವಿಸಿದ ನಾನೇ ಧನ್ಯ’ ಮನುಷ್ಯ ಅದೆಷ್ಟೇ ಪ್ರಕೃತಿಯನ್ನು ಹಾಳುಗೆಡುವುತ್ತಿದ್ದರೂ ಸ್ವಚ್ಚಂಧ ಸರೋವರ ಸಿರಿಯ ರೂಪದಲ್ಲಿ......
ಪೊನ್ನನಿ - ಕರಾವಳಿಯ ಕಡಲ ತೀರ
ಕೇರಳದ ಮಲಪ್ಪುರಂ ಜಿಲ್ಲೆಯ ಚಿಕ್ಕ ಪಟ್ಟಣವಾದ ಪೊನ್ನನಿಯ ಪಶ್ಚಿಮ ಭಾಗದಲ್ಲಿ ಅರೇಬಿಯನ್ ಸಮುದ್ರ ಸುತ್ತುವರೆದಿದ್ದು, ಮೀನುಗಾರಿಕೆಗೆ ಹೆಸರುವಾಸಿಯಾಗಿದೆ. ಇಲ್ಲಿಯ ಕಡಲತೀರಗಳು ಹಾಗೂ ಮಸೀದಿಗಳು ಪ್ರಸಿದ್ಧವಾಗಿದೆ.......
ಕಂಜಿರಪಳ್ಳಿ - ಧಾರ್ಮಿಕ ಏಕತೆಯ ವಾಸಸ್ಥಾನ
ಕಂಜಿರಪಳ್ಳಿ ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯಲ್ಲಿರುವ ಪುಟ್ಟ ತಾಲೂಕು ಪಟ್ಟಣ. ಇಲ್ಲಿ ಸಿರಿಯಾನ್ ಕ್ರಿಶ್ಚಿಯನ್ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ಮುಸ್ಲಿಂ ಮತ್ತು ಹಿಂದೂ ಸಮುದಾಯದ ಜನರೂ ಕೂಡ ಇಲ್ಲಿದ್ದಾರೆ. ಈ......
ಕೊಟ್ಟಾರಕ್ಕರ: ಕಥಕ್ಕಳಿಯ ತೊಟ್ಟಿಲು
ಕೊಲ್ಲಂ ಜಿಲ್ಲೆಯ ಒಂದು ಚಿಕ್ಕ ಪಟ್ಟಣ ಕೊಟ್ಟಾರಕ್ಕರ. ಇದು ಪ್ರಾಥಮಿಕವಾಗಿ ತನ್ನ ಸುಂದರ ತಾಣಗಳು ಹಾಗೂ ದೇವಾಲಯಗಳಿಂದಾಗಿ ಹೆಸರುವಾಸಿಯಾಗಿದೆ. ಈ ಪಟ್ಟಣಕ್ಕೆ ಹೆಸರು ಬಂದಿರುವುದು ಕೂಡ ಮಲಯಾಳಂನ ಎರಡು ಶಬ್ದಗಳಿಂದಾಗಿ.......
ತೇನ್‍ಮಲ - ಜೇನಿನ ನಾಡು
ತೇನ್‍ಮಲ ಎಂಬುದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ಅತ್ಯಂತ ಪ್ರಸಿದ್ಧ ಜೈವಿಕ ಪ್ರವಾಸಿ ತಾಣವಾಗಿದೆ. ತೇನ್‍ಮಲ್ ಎಂದರೆ "ಜೇನಿನ ಬೆಟ್ಟ" ಎಂದರ್ಥ. ಈ ಸ್ಥಳವು ಇಲ್ಲಿ ಬಿಡುವ ಜೇನಿಗೆ ಖ್ಯಾತಿ ಪಡೆದಿದೆ.......
ವಗಮೋನ್ : ನಿಸರ್ಗವೇ ಮೈವೆತ್ತಂತೆ..!
ಕೇರಳದ ಕೊಟ್ಟಾಯಂ ಮತ್ತು ಇಡುಕ್ಕಿ ಗಡಿಯಲ್ಲಿರುವ ವಗಮೋನ್ , ಒಂದು ಗುಡ್ಡ ಪ್ರದೇಶ. ನವದಂಪತಿಗಳಿಗೆ ಕಾಲಕಳೆಯಲು ಸುಂದರವಾದ ತಾಣವಿದು. ವಿಶಾಲವಾಗಿ ಹರಡಿರುವ ಹಸಿರು, ನೀಲಿ ನೀಲಿ ಪರ್ವತಗಳು, ಸುಂದರ ನದಿಗಳು,......
ಗುರುವಾಯೂರ್ : ದೇವರ/ ದೇವತೆಗಳ ದ್ವಿತೀಯ ನೆಲೆ
ಭಾರತದಲ್ಲಿ ಧರ್ಮ ಹಾಗೂ ನಂಬಿಕೆಗಳಿಗೆ ಕೊರತೆಯಿಲ್ಲ. ಅದಕ್ಕೆ ತಕ್ಕಂತೆ ದೆವಾಲಯಗಳು, ಚರ್ಚ್, ಮಸೀದಿಗಳೂ ಸಾಕಷ್ಟಿವೆ. ಇಲ್ಲಿಗೆ ಬರುವ ಭಕ್ತಾದಿಗಳೂ ಅಧಿಕವೆ. ಆದರೆ ಎಲ್ಲಾ ಧರ್ಮಗಳ ಪುಣ್ಯ ಕ್ಷೇತ್ರವನ್ನು ಒಂದೇ ಕಡೆಗೆ......
ಮಲಪ್ಪುರಂ: ನದಿಗಳು ಮತ್ತು ಸಂಸ್ಕೃತಿಗಳ ತಾಣ
ಕೇರಳದ ಉತ್ತರದ ಜಿಲ್ಲೆಯಾಗಿರುವ ಮಲಪ್ಪುರಂ ತನ್ನ ಶ್ರೀಮಂತ ಸಂಸ್ಕೃತಿ, ಐತಿಹಾಸಿಕ ಮಹತ್ವ ಮತ್ತು ಗಮನಾರ್ಹ ಪರಂಪರೆಯಿಂದಾಗಿ ಬಹಳ ಹೆಸರುವಾಸಿಯಾಗಿದೆ . ಮಲಪ್ಪುರಂ ಎಂದರೆ ಮಲೆಯಾಳಂ ಭಾಷೆಯಲ್ಲಿ "ಗುಡ್ಡದ ತುದಿ "......
ಪೂವಾರ್ - ಹುಚ್ಚು ಹಿಡಿಸುವ ಗದ್ದಲದಿಂದ ಅನತಿ ದೂರ
ಕೇರಳ ರಾಜ್ಯದ ತ್ರಿವೆಂಡ್ರಮ್ ಜಿಲ್ಲೆಯ ಕಡಲತಡಿಯಲ್ಲಿರುವ ಚಿಕ್ಕ ಹಳ್ಳಿ ಪೂವಾರ್. ಪೂವಾರ್ ಗ್ರಾಮ ಕೇರಳದ ಗಡಿಪ್ರದೇಶಗಳಲ್ಲಿ ಒಂದಾದ ಭಾಗ. ಈ ಗ್ರಾಮ ನೈಸರ್ಗಿಕ ಬಂದರಾದ ವಿಳಿನಮ್ ಗೆ ಅತ್ಯಂತ ಹತ್ತಿರದಲ್ಲಿದೆ. ಪೂವಾರ್......
ಅಲೆಪ್ಪಿ ಎಂಬ ಪೂರ್ವದ ವೆನಿಸ್!
ವಿರಾಮದ ವೇಳೆಯನ್ನು ಆರಾಮಾಗಿ ಕಳೆಯುವುದಕ್ಕೊಂದು ಸ್ಥಳವನ್ನು ಹುಡುಕುತ್ತಿದ್ದರೆ, ಕೇರಳಾದ ಅಲೆಪ್ಪಿ ನಿಮಗಾಗಿ ಕಾದಿದೆ. ಒಂದು ಕಡೆ ಕಡಲು, ಕಡಲಿನಾಳದ ಹವಳಗಳು ತೇಲಿಬಂದು ಸೃಷ್ಟಿಸಿದ ಹವಳದ ದಂಡೆಗಳು... ಪಾಮ್ ಮರಗಳ......
ನಿಲಂಬೂರ್ - ಸಾಗವಾನಿಯ ನೆಡುತೋಪು
ಕೇರಳದ ಸಾಗವಾನಿ ನೆಡುತೋಪು ಎಂದೇ ಹೆಸರುವಾಸಿಯಾಗಿರುವ ಊರು ನಿಲಂಬೂರ್, ಇದು ಕೇರಳದ ಮಲಪ್ಪುರಂ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿದೆ. ಇಲ್ಲಿ ವಿಶಾಲವಾದ ಕಾಡುಗಳ ನೈಸರ್ಗಿಕ ಸೌಂದರ್ಯವು......
ಪತ್ರಿಕೆಗಳ ಆದರ್ಶ ನಗರ : ಕೊಟ್ಟಾಯಂ
ಕೊಟ್ಟಾಯಂ, ಕೇರಳಾ ರಾಜ್ಯದ ಬಹು ಪುರಾತನ ನಗರ. ದೇವರ ಸ್ವಂತ ನಗರ ಎಂದೇ ಕರೆಸಿಕೊಳ್ಳುವ ಕೊಟ್ಟಾಯಂ ಇಲ್ಲಿನ ಜಿಲ್ಲಾ ಕೇಂದ್ರವೂ ಹೌದು. ಶಿಕ್ಷಣ ಹಾಗೂ ಮುದ್ರಣ ಮಾಧ್ಯಮಕ್ಕೆ ಈ ನಗರ ಅಪಾರ ಕೊಡುಗೆ ನೀಡಿರುವುದರಿಂದ ಇಂದು......
ಕೊಚ್ಚಿ: ಹಳತು ಹೊಸತುಗಳ ಸಮ್ಮಿಲನ!
ಜೀವಿತದಲ್ಲಿ ಒಮ್ಮೆಯಾದರೂ ನೋಡಲೇಬೇಕೆನ್ನಿಸುವಷ್ಟು ಸುಂದರವಾದ ಸ್ಥಳ ಕೇರಳದ ಕೊಚ್ಚಿ. ಇದು ಭವ್ಯ ಭಾರತದ ಮ್ರಮುಖ ಬಂದರು ನಗರ. ಅರಬ್ಬೀ ಸಮುದ್ರ ತಟದಲ್ಲಿರುವ ಈ ಪ್ರದೇಶ ಪ್ರಾಚೀನ ಮತ್ತು ಆಧುನಿಕತೆಯ ಸಮ್ಮಿಲನದಿಂದ......
ಮರಾರಿಕುಲಂ - ಕರಾವಳಿ ತೀರದಲ್ಲಿ ಒಂದು ಪಯಣ
ಮರಾರಿಕುಲಂ ಇರುವುದು ಅಲಪ್ಪುಳ ಎಂಬ ಪಟ್ಟಣದ ಸಮೀಪದಲ್ಲಿ. ಮರಾರಿ ಎಂಬ ಹಳದಿ ಮರಳಿನ ಬೀಚ್ನಿಂದಾಗಿ ಈ ಪ್ರದೇಶ ಪ್ರಸಿದ್ಧವಾಗಿದೆ. ಅಲಪ್ಪುಳದಿಂದ ಸುಮಾರು 11 ಕಿ.ಮೀ ದೂರದಲ್ಲಿದೆ. ಈ ಹಳ್ಳಿಗೆ ನೀವು ಹೋದರೆ ಇತಿಹಾಸ......
ಕೊಡುಂಗಲ್ಲೂರ್ - ಸುಂದರವಾದ ದೇಗುಲಗಳ ಮತ್ತು ಐತಿಹಾಸಿಕ ನಗರ
ಕೊಡುಂಗಲ್ಲೂರ್ ಎಂಬುದು ಮಲಬಾರ್ ತೀರದಲ್ಲಿರುವ ತ್ರಿಶ್ಶೂರ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಇದು ಇಲ್ಲಿರುವ ಭಗವತಿ ದೇವಾಲಯ ಮತ್ತು ಬಂದರಿಗೆ ಹೆಸರುವಾಸಿಯಾಗಿದ್ದು, ಹಲವಾರು ಶತಮಾನಗಳ......
ಅಲುವಾ - ಹಬ್ಬಗಳ ಹೆಬ್ಬಾಗಿಲು
ಕೊಚ್ಚಿಯಿಂದ ಸುಮಾರು 21 ಕಿ.ಮೀ. ದೂರದಲ್ಲಿರುವ ಅಲುವಾ ಶಿವ ದೇವಾಲಯವು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಹಾಶಿವರಾತ್ರಿಯ ಉತ್ಸವವನ್ನು ವಿಜ್ರಂಭಣೆಯಿಂದ ಆಚರಿಸುತ್ತಾರೆ. ಆರು......
ಚೊಟ್ಟನಿಕ್ಕಾರಾ - ದೇವರ ಆಶೀರ್ವಾದ, ದೇವಸ್ಥಾನಗಳ ತವರು
ಚೊಟ್ಟನಿಕ್ಕಾರಾವು ಕೇರಳದ ಮಧ್ಯಭಾಗದಲ್ಲಿರುವ ನಿಸರ್ಗ ಸುಂದರ ತಾಣ. ಎರ್ನಾಕುಲಂ ಜಿಲ್ಲೆಯ ಕೊಚ್ಚಿಯ ಪ್ರಾಂತ್ಯದಲ್ಲಿರುವ ಈ ಪ್ರದೇಶವು ಮಿಲಿಯನ್‌ಗಳಷ್ಟು ಜನರ ಧಾರ್ಮಿಕ ಭಾವನೆಗಳನ್ನು ಹೊಂದಿದೆ. ಕೇರಳದಲ್ಲೇ......
ಮಲಯತ್ತೂರು : ಸಂಸ್ಕೃತಿ ಮತ್ತು ನಿಸರ್ಗದ ಸಮ್ಮಿಳನ
ಮಲಯತ್ತೂರು, ಎರ್ನಾಕುಲಂ ನಲ್ಲಿರುವ ಸಣ್ಣದೊಂದು ಪಟ್ಟಣ. ಈ ಹೆಸರಿಗೆ ಮಲಯಾಳಮ್ ಮೂಲದ ಹಿನ್ನೆಲೆ ಇದೆ. ಮಲ ಎಂದರೆ ಪರ್ವತ ಎಂದರ್ಥ. ಆರ್ ಎಂದರೆ ನದಿ, ಊರ್ ಎಂದರೆ ಸ್ಥಳ ಎಂದರ್ಥ. ಪಶ್ಚಿಮ ಘಟ್ಟಗಳು ಮತ್ತು ಪೆರಿಯಾರ್......
ತಿರುವನಂತಪುರಂ : ವಿಸ್ಮಯಗಳ ನಾಡು – ಕೇರಳ
“ಹಕ್ಕಿಗಳ ಇಂಚರ, ನೀರಿನ ಜುಳು ಜುಳು ನಾದ, ಚಾಮರ ಬೀಸುವ ಮರಗಿಡಗಳು, ಮಾನವೀಯತೆ ಮೆರೆಯುವ ಪ್ರಾಣಿ ಪಕ್ಷಿಗಳ ಸಂಕುಲ, ಸೂರ್ಯನ ಬೆಳಗಿನ ಸ್ವಾಗತ, ವರುಣನ ಕರುಣೆ ... ಇವೆಲ್ಲ ಶ್ರೀಮಂತಿಕೆಯಿದ್ದರೂ ನಾವೇಕೆ......
ಕೊಲ್ಲಂ: ಗೋಡಂಬಿ ಹಾಗೂ ನಾರಿನ ನಗರಿ
ಕೊಲ್ಲಂ, ಮುಖ್ಯವಾಗಿ ತನ್ನನ್ನು ಗುರುತಿಸಿಕೊಂಡಿದ್ದು, ಜನಪ್ರಿಯವಾಗಿದ್ದು 'ಕ್ವಾಯನ್' ಅನ್ನುವ ಹೆಸರಿನಿಂದ. ಈ ನಗರಿ ತನ್ನ ಶ್ರೀಮಂತ ಸಂಸ್ಕೃತಿ ಹಾಗೂ ವಾಣಿಜ್ಯ ವ್ಯವಹಾರಗಳಿಂದ ಜನಪ್ರಿಯವಾಗಿದೆ. ಈ ಕರಾವಳಿ......
ಶಬರಿಮಲೆ - ಪೂಜ್ಯ ಭಾವನೆ
ದಟ್ಟಾರಣ್ಯದ ನಡುವೆ ನೆಲೆ ನಿಂತಿರುವ ಶಬರಿಮಲೆ ಹಿಂದೂಗಳ ಪಾಲಿಗೆ ಪುಣ್ಯಕ್ಷೇತ್ರ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನೆಲೆ ನಿಂತಿರುವ ಶಬರಿಮಲೆ, ಸದಾ ಜುಳು ಜುಳು ಹರಿಯುವ ತೊರೆ ಮತ್ತು ಪಂಪಾ ನದಿಯ ಕಾಳಜಿಯಿಂದಾಗಿ ತನ್ನ......
ತಿರುವಲ್ಲಾ - ಆರಾಧನಾ ಸ್ಥಳ, ಕಥೆಗಳ ನಗರ
ಮನಸ್ಸಿಗೆ ಸಂತೋಷವನ್ನು ನೀಡುವ ಸ್ಥಳಕ್ಕೆ ಹೋಗಬೇಕೆನ್ನುವುದು ಎಲ್ಲರ ಬಯಕೆ ಆದರೆ ಎಲ್ಲಿಗೆ ಎನ್ನುವ ಆಯ್ಕೆಯು ನಮ್ಮ ಮುಂದೆ ಬಂದಾಗ ನಿಮಗಾಗಿ ನಮ್ಮ ಆಯ್ಕೆ ಕೇರಳ ರಾಜ್ಯದ ತಿರುವಲ್ಲಾ ಎಂಬ ಪುಟ್ಟ ಪಟ್ಟಣ. ಅದರ ಬಗ್ಗೆ......
ಕುಮರಕೊಮ್ - ಮರುಳುಗೊಳಿಸುವ ಹಿನ್ನೀರಿನ ತೀರದಲ್ಲಿ ರಜೆಯನ್ನು ಕಳೆಯಿರಿ.
ಕುಮರಕೊಮ್ ಎಂಬುದು ಕೇರಳದಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿದೆ. ಇದು ಒಂದು ನಯನ ಮನೋಹರವಾದ ದ್ವೀಪಗಳ ಸಮೂಹವಾಗಿದ್ದು, ವೆಂಬನಾಡ್ ಸರೋವರದಲ್ಲಿ (ಇದನ್ನು ಕೇರಳದ ಅತಿದೊಡ್ಡ ತಿಳಿನೀರಿನ ಸರೋವರವೆಂದ......
ಮಲಂಪುಳಾ - ಚಿತ್ರಸದೃಶ ಪ್ರಾಕೃತಿಕ ಸೌಂದರ್ಯ
ಕೇರಳದ ಚಿತ್ರಸದೃಶ ಪ್ರಾಕೃತಿಕ ಸೌಂದರ್ಯಕ್ಕೆ ಕಳಶವಿಟ್ಟಂತೆ ಇರುವ ಪ್ರದೇಶ ಮಲಂಪುಳಾ. ಆಣೆಕಟ್ಟು, ಉದ್ಯಾನ ಹಾಗೂ ಗಗನಚುಂಬೀ ಪರ್ವತಗಳು ಇಲ್ಲಿನ ವಿಶೇಷತೆ. ಕೇರಳದ ಅನ್ನದ ಬಟ್ಟಲು ಎಂದೇ ಹೆಸರಾಗಿರುವ ಪಾಲಕ್ಕಾಡ್......
ಪುನಲೂರ್- ಎರಡು ರಾಜ್ಯಗಳ ಛಾಪು
ಚಿಕ್ಕ ಪಟ್ಟಣವಾದ ಪುನಲೂರ್ ತಮಿಳುನಾಡು ಮತ್ತು ಕೇರಳದ ಗಡಿ ಭಾಗದಲ್ಲಿದೆ. ಪುನಲೂರ್ ಪೇಪರ್ ಮಿಲ್ಸ್ ನ ಸ್ಥಾಪನೆಯೊಂದಿಗೆ ಕೇರಳದಲ್ಲಿ ಕೈಗಾರಿಕಾ ಕ್ರಾಂತಿಯನ್ನು ತಂದ ಮೊಟ್ಟಮೊದಲ ಪಟ್ಟವೆಂದರೆ ಪುನಲೂರ್. ಪುನಲೂರ್......
ಪಾಲಕ್ಕಾಡ್ - ಭತ್ತದ ಕಣಜದಲ್ಲಿ ವಿಹರಿಸಿ.
ಪಾಲಕ್ಕಾಡ್ ಎಂಬುದು ಕೇರಳ ರಾಜ್ಯದಲ್ಲಿರುವ ಒಂದು ಜಿಲ್ಲೆಯಾಗಿದೆ. ಆಂಗ್ಲ ಭಾಷೆಯಲ್ಲಿ ಪಾಲ್ಗಾಟ್ ಎಂದು ಕರೆಯಲ್ಪಡುವ ಈ ಜಿಲ್ಲೆಯು ಅಂಕು ಡೊಂಕಾಗಿ ಹರಡಿಕೊಂಡಿರುವ ಪಶ್ಚಿಮ ಘಟ್ಟ ಶ್ರೇಣಿಯ ಗುಂಟ ನೆಲೆಸಿದೆ.......
ಪೀರ್ಮೆಡೆ : ಪರ್ವತ ಪ್ರದೇಶ
ಕೊಟ್ಟಾಯಂ ನ ಪೂರ್ವಕ್ಕೆ 85 ಕಿ.ಮೀ ದೂರದಲ್ಲಿರುವ ಪೀರ್ಮೆಡೆಯು ಕೇರಳದ ಪರ್ವತ ಪ್ರದೇಶಗಳಲ್ಲೇ ಅತ್ಯಂತ ಆಕರ್ಷಕವಾದದ್ದು. ಈ ಪರ್ವತವು ಪ್ರವಾಸಿಗರಿಗೆ ಟ್ರೆಕ್ಕಿಂಗ್ನ ಖುಷಿ ಕೊಡುತ್ತದೆ ಹಾಗೂ ಪ್ರಶಾಂತ ವಾತಾವರಣದ ಮಧುರ......
ಪೊನ್ಮುಡಿ: ಹಚ್ಚ ಹಸಿರಾದ ಗುಡ್ಡಗಳ ತಾಣ
ಪೊನ್ಮುಡಿ ಎಂಬುದು 'ಚಿನ್ನದ ಉತ್ತುಂಗ' (ಗೋಲ್ಡನ್ ಪೀಕ್) ಎಂಬ ಶಬ್ಧದ ಅಕ್ಷರಶಃ ಭಾಷಾಂತರ. ಈ ಜನಪ್ರಿಯ ಗುಡ್ಡಗಳಿಂದ ಆವೃತ್ತವಾಗಿರುವ ಪ್ರವಾಸಿ ತಾಣ ಇರುವುದು ಕೇರಳ ರಾಜ್ಯದ ತಿರುವನಂತಪುರಂ......
ಮುನ್ನಾರ್ - ಸಾಮರಸ್ಯದಿಂದ ಕೂಡಿರುವ ಪ್ರಕೃತಿಯ ಸ್ವರ್ಗ
ಇಡುಕ್ಕಿ ಜಿಲ್ಲೆಯಲ್ಲಿರುವ ಮುನ್ನಾರ್ ನಂಬಲಸಾಧ್ಯವಾದಷ್ಟು ಅದ್ಭುತವಾಗಿರುವ ಒಂದು ಮನಮೋಹಕ ಗಿರಿಧಾಮವಾಗಿದೆ. ಈ ಗಿರಿಧಾಮವು ಪಶ್ಚಿಮ ಘಟ್ಟದ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಇದು ಬೀಸಿ ಬರುವ ಗಾಳಿಗೆ......
ವರ್ಕಲಾ : ಪುರುಷ ಹಾಗೂ ಪ್ರಕೃತಿಯ ಒಕ್ಕೂಟ. ಸಮಾಗಮ
ನಾವು ಇರುವ ಸ್ಥಳಗಳಿಂದ ಬೇರೆ ಸ್ಥಳಗಳಿಗೆ ಪ್ರವಾಸಕ್ಕೆ ಹೋಗುವುದು ಕೆಲವರ ಹವ್ಯಾಸ. ಇದು ಒಳ್ಳೆಯ ಅಭ್ಯಾಸ ಕೂಡಾ. ಆದರೆ ಎಲ್ಲರಿಗೂ ಎಲ್ಲಾ ಸಮಯಗಳಲ್ಲಿಯೂ ಹೊರವಲಯಕ್ಕೆ ಹೋಗುವುದು ಸುಲಭವಲ್ಲ. ಕೆಲಸದ ನಡುವೆ ಬಿಡುವು......
ಪಥನಂತಿಟ್ಟ : ಕಲೆ ಸಂಸ್ಕೃತಿ ಹಾಗೂ ಧರ್ಮಗಳ ಸಮ್ಮಿಶ್ರ ನೋಟ
ಕಲೆ, ಸಂಸ್ಕೃತಿಗಳು, ಹಾಗೂ ಸಾಂಪ್ರದಾಯಿಕ ನೃತ್ಯಗಳು ಕೇರಳದಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ದೇಶ ವಿದೇಶಗಳ ಮೂಲೆ ಮೂಲೆಗಳಿಂದ ಪ್ರವಾಸಿಗರು ಇಲ್ಲಿನ ಸಮೃದ್ಧಿಯನ್ನು ನೋಡಲು ಇಲ್ಲಿಗೆ ಬರುತ್ತಾರೆ. ಕೇರಳದ ಪ್ರತಿಯೊಂದು......