Search
  • Follow NativePlanet
Share
ಮುಖಪುಟ » ಸ್ಥಳಗಳು » ದೇವಿಕುಲಂ » ಆಕರ್ಷಣೆಗಳು
  • 01ಸೀತಾದೇವಿ ಕೆರೆ

    ಸೀತಾದೇವಿ ಕೆರೆ

    ಸೀತಾ ದೇವಿ ಕೆರೆಯನ್ನು ಸಾಮಾನ್ಯವಾಗಿ ದೇವಿಕುಲಂ ಕೆರೆ ಎಂದು ಕರೆಯಲಾಗುತ್ತದೆ. ಇದು ನಿಸರ್ಗ ಸೌಂದರ್ಯದ ತಾಣವಾಗಿಯಷ್ಟೇ ಜನರನ್ನು ಆಕರ್ಷಿಸುತ್ತಿಲ್ಲ ಬದಲಾಗಿ ಇಲ್ಲಿನ ನೀರು ಖನಿಜಾಂಶಗಳಿಂದ ಸಂಪದ್ಭರಿತವಾಗಿದೆ. ಈ ಕೆರೆಯಲ್ಲಿ ಬಿಸಿ ನೀರಿನ ಬುಗ್ಗೆಯಿದೆ. ಈ ಬಿಸಿ ನೀರಿನ ಬುಗ್ಗೆಯು ಪ್ರವಾಸಿಗರನ್ನು ಸಾಕಷ್ಟು ಪ್ರಮಾಣದಲ್ಲಿ...

    + ಹೆಚ್ಚಿಗೆ ಓದಿ
  • 02ಪಲ್ಲಿವಾಸಲ್​ ಜಲಪಾತ

    ಪಲ್ಲಿವಾಸಲ್​ ಜಲಪಾತ

    ಪಲ್ಲಿವಾಸಲ್ ಜಲಪಾತವು ದೇವಿಕುಲಂ ನಲ್ಲಿರುವ ಸಣ್ಣ ಜಲಪಾತ. ಸೀತಾ ದೇವಿ ಕೆರೆಯ ಸಮೀಪದಲ್ಲಿ ಈ ಜಲಪಾತವಿದೆ. ನಗರದ ಗಿಜಿಬಿಜಿಯಿಂದ ತಪ್ಪಿಸಿಕೊಂಡು ಪ್ರಶಾಂತ ವಾತಾವರಣದಲ್ಲಿ ಒಂದು ದಿನವಿಡೀ ಕಳೆಯಬೇಕೆಂಬ ಮನಸಿದ್ದವರಿಗೆ ಈ ಪ್ರದೇಶ ಸೂಕ್ತವಾದದ್ದು. ಪ್ರವಾಸಿಗರು ಇಲ್ಲಿ ತಮ್ಮ ಸಮಯವನ್ನು ಕಳೆಯಲು ಮತ್ತು ಪ್ರಶಾಂತ ಪ್ರದೇಶದ...

    + ಹೆಚ್ಚಿಗೆ ಓದಿ
  • 03ಚಹಾ ಮತ್ತು ಮೆಣಸಿನ ತೋಟಗಳು

    ಚಹಾ ಮತ್ತು ಮೆಣಸಿನ ತೋಟದಿಂದಾಗಿ ದೇವಿಕುಲಂ ಒಂದು ಅತ್ಯಂತ ಸುಂದರವಾದ ಪ್ರವಾಸಿ ತಾಣವಾಗಿದೆ. ಈ ತೋಟಗಳು ವಿವಿಧ ಸಸ್ಯಪ್ರಬೇಧಗಳ ಸಂಯೋಗವಾಗಿದೆ. ಚಹಾ ಮತ್ತು ಮೆಣಸಿನ ತೋಟಗಳು ಎಕರೆಗಟ್ಟಲೆ ಇದ್ದರೂ ಕೂಡಾ ಜೀವವೈವಿಧ್ಯಗಳನ್ನು ಕಾಣಬಹುದು. ಮೆಣಸಿನ ತೋಟದಲ್ಲಿ ಮತ್ತು ಚಹಾ ತೋಟದ ಸೌಂದರ್ಯವನ್ನು ನೋಡುತ್ತಾ ಪ್ರವಾಸಿಗರು...

    + ಹೆಚ್ಚಿಗೆ ಓದಿ
  • 04ಮಟ್ಟುಪೆಟ್ಟಿ ಕೆರೆ

    ಮಟ್ಟುಪೆಟ್ಟಿ ಕೆರೆ

    ಮಟ್ಟುಪೆಟ್ಟಿ ಕೆರೆಯು ದೇವಿಕುಲಂ ನಲ್ಲಿ ಇಡುಕ್ಕಿ ಬೆಟ್ಟದಲ್ಲಿ ಸುಮಾರು 1700 ಮೀಟರುಗಳಷ್ಟು ಎತ್ತರದಲ್ಲಿದೆ. ದಟ್ಟವಾದ ಅರಣ್ಯ ಪ್ರದೇಶಗಳು ಮತ್ತು ನೆಡುತೋಪುಗಳು ನೋಡುಗರ ಕಣ್ಣಿಗೆ ಹಬ್ಬ. ಪ್ರಶಾಂತ ವಾತಾವರಣ, ನಿಸರ್ಗ ಸೌಂದರ್ಯವು ಪ್ರವಾಸಿಗರ ಮನತಣಿಸುತ್ತದೆ. ಮಟ್ಟುಪೆಟ್ಟಿ ಆಣೆಕಟ್ಟನ್ನು 1940 ರಲ್ಲಿ ನಿರ್ಮಿಸಲಾಯಿತು....

    + ಹೆಚ್ಚಿಗೆ ಓದಿ
  • 05ತೂವನಮ್​ ಜಲಪಾತ

    ತೂವನಮ್ ಜಲಪಾತವು ಚಿನ್ನಾರ್ ವನ್ಯಧಾಮದಲ್ಲಿದ್ದು ಮರಯೂರಿನ ಉತ್ತರಕ್ಕೆ 18 ಕಿ.ಮೀ ದೂರದಲ್ಲಿದೆ. ಈ ಜಲಪಾತವು ಪ್ರವಾಸಿಗರಿಗೆ ಮತ್ತು ಫೊಟೋಗ್ರಾಫರುಗಳಿಗೆ ಅತ್ಯಂತ ಇಷ್ಟದ ತಾಣ. ಈ ಅದ್ಭುತ ಜಲಪಾತವು ನಿಸರ್ಗ ಪ್ರಿಯರಿಗೆ ಅತ್ಯಂತ ಆಪ್ತವಾಗುತ್ತದೆ. ಜಲಪಾತ ಉದ್ಭವವಾಗಿದ್ದು ಪಾಂಬರ್ ನದಿಯಿಂದಾಗಿ. ವನ್ಯಧಾಮದ ಪೂರ್ವಕ್ಕೆ ಜಲಪಾತದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat