Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಯೋಘರ್ » ತಲುಪುವ ಬಗೆ

ತಲುಪುವ ಬಗೆ

ಇಲ್ಲಿಗೆ ಸುತ್ತಮುತ್ತಲಿನ ಸ್ಥಳಗಳಿಂದ ಮತ್ತು ಎಲ್ಲ ಮುಖ್ಯ ಪಟ್ಟಣಗಳಿಂದ ನಿಯಮಿತ ಬಸ್ ಸಂಚಾರ ಸೌಲಭ್ಯವಿದೆ. ಈ ಪ್ರದೇಶವು ಕೊಲ್ಕತ್ತಾ, ರಾಂಚಿ ಮತ್ತು ಪಟ್ನಾಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಇದು ಜಿಟಿ ರಸ್ತೆಯ ಸಮೀಪದಲ್ಲಿರುವುದರಿಂದ ಸುಲಭವಾಗಿ ತಲುಪಬಹುದು.